ಕಾಯ್ಕಿಣಿ ಕಿಂಕಿಣಿ

ಇದೇ ಮೊದಲ ಬಾರಿಗೆ ‘ಅಂಕಿತ ಪುಸ್ತಕ’ ತನ್ನ ಮಳಿಗೆಯಲ್ಲಿ ಬರಹಗಾರರ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಜಯಂತ ಕಾಯ್ಕಿಣಿ ಈ ಕಾರ್ಯಕ್ರಮದ ಮೊದಲ ಅತಿಥಿ. ಒಂದು ಇಡೀ ದಿನ ಕಾಯ್ಕಿಣಿ ತಮ್ಮ ಓದುಗರನ್ನು ಭೇಟಿ ಮಾಡುವ, ಹಸ್ತಾಕ್ಷರ ನೀಡುವ ಕಾರ್ಯಕ್ರಮ ಇದು. ಕಾಯ್ಕಿಣಿಯವರೂ ಬೆರಗಾಗುವಂತೆ ಬೆಳಗ್ಗೆಯಿಂದ ಸಂಜೆಯವರೆಗೆ ಓದುಗರು ಓತಪ್ರೋತವಾಗಿ ಹರಿದು ಬಂದರು. ಕಾಯ್ಕಿಣಿ ಕಥೆ ಕೇಳಿದರು, ತಮ್ಮ ಕಥೆಯನ್ನೂ ಹೇಳಿದರು. ಸಂಜೆ ವೇಳೆಗೆ ಪ್ರಕಾಶ್ ಕಂಬತ್ತಳ್ಳಿ ದಂಪತಿಗಳ ಮುಖದಲ್ಲಿ ಸಾಕಷ್ಟು ಬೆಳಕಿತ್ತು ಚಿತ್ರಗಳನ್ನು ದೊಡ್ಡ ಸೈಜ್ ನಲ್ಲಿ ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ [gallery order="DESC" columns="4" orderby="ID"]]]>

‍ಲೇಖಕರು G

March 26, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

4 ಪ್ರತಿಕ್ರಿಯೆಗಳು

 1. D.RAVI VARMA

  ಪ್ರಕಾಶ್ ಕಂಬತ್ತಳ್ಳಿ ದಂಪತಿಗಳಿಗೆ ಹಾಗುಜಯಂತ್ ಕೈಕಿಣಿ ಅಬಿನಂದನೆಗಳು, ಇದು ನಿರಂತರವಾಗಿರಲಿ .RAVI VARMA HOSAPETE

  ಪ್ರತಿಕ್ರಿಯೆ
 2. Gopal Wajapeyi

  ಈ ಗೆಳೆಯರಿಬ್ಬರೂ ಹೊಸ ಪರಿಪಾಠಕ್ಕೆ ‘ಅಂಕಿತ’ ಹಾಕಿದ್ದಾರೆ… ಇಂಥ ಸಂಭ್ರಮಗಳು ಸದಾ ನಮಗೊದಗಿ ಬರಲಿ.

  ಪ್ರತಿಕ್ರಿಯೆ
 3. Harish

  ಪ್ರೀತಿಯ ಪ್ರಕಾಶ್‍ರವರಿಗೆ,
  ನಿಮ್ಮ ಈ ಪ್ರಯೋಗ ನಿಜಕ್ಕೂ ಅಭಿನಂದನಾರ್ಹ. ಆದರೆ ನನ್ನ ಪ್ರಕಾರ ಪ್ರಯೋಗ ಪ್ರಸ್ತುತವಾದ ಸಮಯ ಸರಿ ಇರಲಿಲ್ಲ.
  ಬೆಂಗಳೂರಿನಲ್ಲಿ ಹೆಚ್ಚಿನ ಜನ ನನ್ನ ಹಾಗೆ ವಲಸಿಗರೆ. ಯುಗಾದಿ ಹಬ್ಬ…ಅದೂ ವಾರದ ಕೊನೆ. ಮೂರು ದಿನದ ರಜ. ಏಲ್ಲ ವಲಸಿಗರೂ ಹಬ್ಬ ಆಚರಿಸಲಿಕ್ಕೆಂದು ತಮ್ಮ ತಮ್ಮ ಊರುಗಳಿಗೆ ತೆರಳಿದ್ದರು. ನೀವು ಈ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜಿಸಬಾರದಿತ್ತು. ಇದರಿಂದ ನನ್ನಂತ ಬಹಳಷ್ಟು “ಜಯಂತ್” ಸಾರ್ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಸಾಧ್ಯವಾದರೆ ಈ ಕಾರ್ಯಕ್ರಮವನ್ನು ಮತ್ತೊಂದು ಭಾನುವಾರ ಆಯೋಜಿಸಿ. ಹಾಗೆ, ಮುಂದಿನ ಪ್ರಯೋಗಗಳನ್ನು ಎಲ್ಲರ ಲಭ್ಯತೆಯನ್ನು ಗಮನಿಸಿ ಆಯೋಜಿಸ ಬೇಕೆಂದು ಬಿನ್ನಹ.
  -ಹರಿ

  ಪ್ರತಿಕ್ರಿಯೆ
 4. surekha

  ಎಲ್ಲ ಫೋಟೋಗಳು ತುಂಬಾನೇ ಚೆನ್ನಾಗಿ ಬಂದಿದೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: