ಶಿವಾನಂದ ಬೇಕಲ್
ಜೆ ಆರ್ ಲಕ್ಷ್ಮಣರಾವ್ ಅವರ ನೆನಪಿಗೆ ಗ್ರಂಥ
ಟಿ.ಆರ್.ಅನಂತರಾಮು ಎಲ್ಲರ ಮನೆಯ ದೋಸೆಯೂ ತೂತು-ಎನ್ನುವಾಗ ಪ್ರತಿ ಮನೆಯಲ್ಲೂ ಒಂದಲ್ಲ ಒಂದು ಎಡವಟ್ಟು ಆಗಿಯೇ ಇರುತ್ತದೆ ಎನ್ನುವ ದನಿ ಇರುವುದು...
ಟಿ.ಆರ್.ಅನಂತರಾಮು ಎಲ್ಲರ ಮನೆಯ ದೋಸೆಯೂ ತೂತು-ಎನ್ನುವಾಗ ಪ್ರತಿ ಮನೆಯಲ್ಲೂ ಒಂದಲ್ಲ ಒಂದು ಎಡವಟ್ಟು ಆಗಿಯೇ ಇರುತ್ತದೆ ಎನ್ನುವ ದನಿ ಇರುವುದು...
ರಂಜನಾ ಹೆಚ್ ಬೆಚ್ಚಗಿನ ಮನೆಯಿರಲು ವೆಚ್ಚಕ್ಕೆ ಹೊನ್ನಿರಲು ಇಚ್ಛೆಯನರಿತು ನಡೆವ ಸತಿಯಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಈ...
ಬಿ ಎ ವಿವೇಕ ರೈ ನನ್ನ ವಿದ್ಯಾರ್ಥಿ ಡಾ. ಶ್ರೀಧರ ಉಪ್ಪೂರ ಅವರು ಇವತ್ತು ನಿಧನರಾದ ಸುದ್ದಿ ತಿಳಿದು ಬಹಳ ದುಃಖವಾಯಿತು. ಮೈಸೂರು...
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
ನಿಮ್ಮ ಲೇಖನದ ಪತ್ರಿಕೆಯನ್ನು ಕಟ್ ಮಾಡಿ ಜೋಪಾನವಾಗಿ ಇಟ್ಟುಕೊಂಡಿದ್ದು ನೋಡಿದರೇ ಗೊತ್ತಾಗುತ್ತದೆ ಕಾರಂತಜ್ಜನ ನಂಟಿನ ಅಂಟು. ಆ 20 ಪೈಸೆಯ ಸ್ಟಾಂಪ್ ಅಚ್ಚಳಿಯದೇ ನಿಮ್ಮೆದೆಯಲ್ಲಿ ಅಂಟಿಕೊಂಡು ಬಿಟ್ಟಿದೆ.
ಹಳೆ ಪತ್ರಿಕೆಯ ಪುಟ ನೋಡಿ ನನಗೆ ತುಂಬಾ ಸಂತೋಷವಾಯಿತು. ನಾನು ಸಹ ನನ್ನ ಅಪ್ಪ ದೊಡ್ಡಪ್ಪನ ನಡುವಿನ ಪತ್ರಗಳನ್ನು ಜೋಪಾನವಾಗಿ ಇಟ್ಟುಕೊಂಡಿದ್ದೇನೆ. ಅದರಲ್ಲಿ ನನ್ನ ಹುಟ್ಟಿದ ದಿನ, ಚಿಕ್ಕವನಿದ್ದಾಗ ಹುಶಾರಿಲ್ಲದ ಸಂಗತಿಗಳು, ಅಕ್ಕನಿಗೆ ಲಂಗ ಕೊಡಿಸಿದ್ದು, ಜೋಳಕ್ಕಾಗಿ ಹಣ ಕಳುಹಿಸಲು ಕೇಳಿದ್ದು, ದೊಡ್ಡಕ್ಕನಿಗೆ ಗಂಡು ನೋಡಲು ಬಂದಿದ್ದು ಇನ್ನು ಅನೇಕ ಸಂಗತಿಗಳು ಇವೆ.
That makes karanth shivramkarantha