ಕಾರ೦ತರ ನೆನಪಿನಲ್ಲಿ ಯಕ್ಷಸಂಭ್ರಮ

ಕಾರ೦ತರ ನೆನಪಿನಲ್ಲಿ

ಸಂವಾದ ಡಾಟ್ ಕಾಂ ಮತ್ತು ಕರ್ನಾಟಕ ಕಲಾದರ್ಶಿನಿ

ಆಯೋಜಿಸಿರುವ

ಡಾ| ಶಿವರಾಮ ಕಾರಂತರ ನೆನಪು, ಯಕ್ಷ ಸಂಭ್ರಮ 2012

ವಿಚಾರ ಸಂಕಿರಣ, ಸಂವಾದ, ಕಾರಂತರ ಯಕ್ಷಗಾನ ಬ್ಯಾಲೆ ಪ್ರದರ್ಶನಗಳ ವಿಡಿಯೋ ಮುದ್ರಿಕೆ ಬಿಡುಗಡೆ

ಪೌರಾಣಿಕ ಯಕ್ಷಗಾನ ಪ್ರದರ್ಶನ ದಿನಾಂಕ 20 ಆಗಸ್ಟ್ 2012ರ ಸೋಮವಾರ, ಬೆಳಿಗ್ಗೆ 10.30 ರಿಂದ ಸಂಜೆ 7ರವರೆಗೆ ಸ್ಥಳ ಪುಟ್ಟಣ್ಣ ಚೆಟ್ಟಿ ಪುರಭವನ ಬೆಳಿಗ್ಗೆ 10.30 ಕ್ಕೆ ಡಾ| ಶಿವರಾಮ ಕಾರಂತರ ನೆನಪಿನ ವಿಚಾರಸಂಕಿರಣ, ಸಂವಾದ ಮತ್ತು ಯಕ್ಷಗಾನ ಬ್ಯಾಲೆ ಪ್ರದರ್ಶನಗಳ ವಿಡಿಯೋ ಮುದ್ರಿಕೆ ಬಿಡುಗಡೆ ಉದ್ಘಾಟನೆ: ಶ್ರೀ ಎಂ ಎಲ್ ಸಾಮಗ ಅಧ್ಯಕ್ಷರು, ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಮುಖ್ಯ ಅತಿಥಿಗಳು: ಶ್ರೀ ಕುಂಬ್ಲೆ ಸುಂದರ್‌ರಾಜ್, ಮಾಜಿ ಅಧ್ಯಕ್ಷರು, ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿ ಶ್ರೀ ಸುಧೀರ್‌ರಾವ್ ಕೊಡವೂರು, ಖ್ಯಾತ ಯಕ್ಷಗಾನ ಕಲಾವಿದರು ಶ್ರೀ ಲಹರಿ ವೇಲು, ಲಹರಿ ಆಡಿಯೋ ಶ್ರೀ ಸಂಜೀವ್‌ರಾವ್ ಹಳ್ಳಿಮನೆ, ಬೆಂಗಳೂರು ಪ್ರಸ್ತಾವನೆ: ಶ್ರೀಮತಿ ಮಾಲಿನಿ ಮಲ್ಯ, ನಿರ್ದೇಶಕರು, ಡಾ| ಶಿವರಾಮ ಕಾರಂತ ಸಂಶೋಧನಾ ಕೇಂದ್ರ, ಸಾಲಿಗ್ರಾಮ, ಉಡುಪಿ 12.30ಕ್ಕೆ : ಯಕ್ಷಗಾನ : ‘ಲವಕುಶ’ ಕರ್ನಾಟಕ ಕಲಾದರ್ಶಿನಿ ಬಾಲ ಕಲಾವಿದರಿಂದ “ಯಕ್ಷ ಸಂಭ್ರಮ 2012” ಮಧ್ಯಾಹ್ನ 2.00 ಗಂಟೆಗೆ: ತಾಳಮದ್ದಲೆ – ಕೃಷ್ಣ ಸಂಧಾನ 3.00 ಗಂಟೆಗೆ: ಯಕ್ಷಗಾನ : ‘ದಕ್ಷಯಜ್ಞ’ 4.00 ಗಂಟೆಗೆ ಏಕವ್ಯಕ್ತಿ ಯಕ್ಷಗಾನ ಮಂಟಪ ಪ್ರಭಾಕರ ಉಪಾಧ್ಯ ಮತ್ತು ತಂಡದವರಿದ 5.30 ಕ್ಕೆ ಡಾ| ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಎಚ್ ಎಲ್ ಭಟ್ ಪ್ರಶಸ್ತಿ ಪ್ರದಾನ ವಿವಿಧ ಕ್ಷೇತ್ರಗಳ ಸಾಧಕರಿಗೆ ಅಭಿನಂದನೆ, ಸನ್ಮಾನ ಸಂಜೆ 6.15 ಕ್ಕೆ ಯಕ್ಷಗಾನ : “ಮೋಹಿನಿ ಭಸ್ಮಾಸುರ” ಕಾರ್ಯಕ್ರಮ ಸಹಯೋಗ: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಿಂಡಿಕೇಟ್ ಬ್ಯಾಂಕ್ ಕರ್ನಾಟಕ ಬ್ಯಾಂಕ್ ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಚಿಲುಮೆ ಡಾಟ್ ಕಾಂ ಸಂಯೋಜನೆ, ಸಹಕಾರ: ಶ್ರೀನಿವಾಸ ಸಾಸ್ತಾನ ಮತ್ತು ಸಂವಾದ ಡಾಟ್ ಕಾಂ  ]]>

‍ಲೇಖಕರು G

August 18, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This