ಕಾಲಾಯ ತಸ್ಮೈ ನಮಃ!!

ಮನುಷ್ಯರ ಭಾವನೆಗಳು..​ಹಾಗೂ ಮನೆಯ ಮುಂದಿನ ಬೋರ್ಡ್ !

ಪ್ರಕಾಶ್ ಶ್ರೀನಿವಾಸ್

ಮೊದಲೆಲ್ಲ ಮನೆಯ ಮುಂದಿನ ಫಲಕದಲ್ಲಿ! ಅತಿಥಿ ”ದೇವೋಭವ”! ಎಂದಿರುತ್ತಿತ್ತು ಆಗಿನ ಕಾಲದಲ್ಲಿ ಮನೆಗೆ ಬರುವ ಸ್ನೇಹಿತರು,ಸಂಬಂಧಿಕರು..ಯಾರನ್ನೇ ಆಗಲಿ ತುಂಬಾ ಪ್ರೀತಿಯಿಂದ ಉಪಚರಿಸುತ್ತಿದ್ದರು! ನಗು ಮುಖದೊಂದಿಗೆ ಸ್ವಾಗತ! ಹೋಳಿಗೆಯೊಂದಿಗೆ ಊಟ! ಕೆಲವು ಶತಮಾನಗಳು ಕಳೆದ ಮೇಲೆ.. ಮನೆಯ ಮುಂದಿನ ಫಲಕದಲ್ಲಿ! ”ಸ್ವಾಗತ ಸುಸ್ವಾಗತ!” ಬರುವವರಿಗೆ ಹೋಳಿಗೆಯ ಊಟ ಇಲ್ಲದಿದ್ದರೂ ದಾಹಕ್ಕೆ ನೀರಾದರೂ ಕೊಡುತ್ತಿದ್ದರು! ಈಗಿನ ಕಾಲದಲ್ಲಿ! ಮನೆಯ ಮುಂದಿನ ಫಲಕದಲ್ಲಿ! (ಕೆಲವು ಕಡೆ ನಾಯಿ ಇದ್ದರೂ, ಇಲ್ಲದಿದ್ದರೂ) ”ಒಳಗೆ ನಾಯಿ ಇದೆ ಎಚ್ಚರಿಕೆ!” ಬರುವವರೂ ಕೂಡ ಬರದೆ ಇರಲಿ ಎಂದು ! ಬರುವವರ ಜೊತೆ ನಗು ಮುಖದೊಂದಿಗೆ ಮಾತನಾಡಿಸುವುದಿರಲಿ ಯಾಕಾದರೂ ಬಂದರೋ ಅನ್ನೋ ಹಾಗೆ ಅವರ ವರ್ತನೆ! ಇದು ಮನುಷ್ಯ ಸಂಬಂಧಗಳಿಗೆ ಬೆಲೆ ಕಮ್ಮಿಯಾಗಿದೆ ಎನ್ನುವ ಸೂಚನೆಯ? ಇಲ್ಲ ದಿನನಿತ್ಯದ ವಸ್ತುಗಳ ಬೆಲೆ ಗನನಕ್ಕೆ ಏರಿರುವ ಸೂಚನೆಯ? ಕಾಲವೇ ಉತ್ತರಿಸಬೇಕು!  ]]>

‍ಲೇಖಕರು G

June 22, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: