ಕಾವ್ಯಶ್ರೀ ಕಂಡ ‘ಗಾಂಧಿ ಬಂದ’

ಎಚ್ ನಾಗವೇಣಿ ಅವರ ‘ಗಾಂಧಿ ಬಂದ’ ಕೃತಿ ಹಾಗೂ ಚಂಪಾ ಶೆಟ್ಟಿ ನಿರ್ದೇಶಿಸಿದ ಇದೇ ಹೆಸರಿನ ರಂಗಕೃತಿಯ ಬಗ್ಗೆ ಸಂವಾದ ನಡೆಯಿತು.

ನಾಗವೇಣಿ ಗಾಂಧಿ ಬಂದ ಬರೆದ ಹಿನ್ನೆಲೆಯನ್ನು ಹಂಚಿಕೊಂಡರು. ಚಂಪಾ ಈ ಕೃತಿ ರಂಗ ರೂಪಕ್ಕೆ ತರುವಾಗಿನ ಸವಾಲುಗಳನ್ನು ಬಣ್ಣಿಸಿದರು.

ಕೆ ಮರುಳಸಿದ್ಧಪ್ಪ, ಬಿ ಸುರೇಶ, ಎಚ್ ಎಲ್ ಪುಷ್ಪ, ಜಿ ಎನ್ ಮೋಹನ್ ಮಂಥನ ನಡೆಸಿದರು. ‘ಭಾವ ಮಾಧ್ಯಮ’ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು

ರಂಗ ನಿರ್ದೇಶಕಿ ಕಾವ್ಯಶ್ರೀ ಕ್ಯಾಮೆರಾ ಕಣ್ಣಲ್ಲಿ ಕಾರ್ಯಕ್ರಮ ಹೀಗಿತ್ತು

‍ಲೇಖಕರು avadhi

June 8, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಯಾ ಏಂಜೆಲೊ

ಮಾಯಾ ಏಂಜೆಲೊ

ಆರ್ ವಿಜಯರಾಘವನ್ ಮಾಯಾ ಏಂಜೆಲೊ ತಮ್ಮ 86ನೇ ವಯಸ್ಸಿನಲ್ಲಿ ತೀರಿಕೊಂಡರು. ತನ್ನ ಕ್ಯಾನ್ಸರ್ ಕುರಿತು ಆಕೆ ಹೇಳಿಕೊಂಡಿದ್ದು ತನ್ನ ನಲವತ್ತು...

೧ ಪ್ರತಿಕ್ರಿಯೆ

  1. Nagendra Shah

    ಇನ್ನೂ ಕಾಯುತ್ತಿದ್ದೇವೆ… ಮತ್ತೊಬ್ಬ ಗಾಂಧಿ ಅವತರಿಸಲೆಂದು. ಬರುವನೊ… ಬಾರನೋ….?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: