ಕುಂಬ್ಳೆಯಲ್ಲಿ ಕುಂಬ್ಳೆ

ಕಾಸರಗೋಡಿನ ಕುಂಬ್ಳೆ ನಮ್ಮ ಅನಿಲ್ ಕುಂಬ್ಳೆಯ ಮೂಲ ಊರು. ಈಗ ಅಲ್ಲಿ ಅವರ ಬಳಗ ಯಾರೂ ಇಲ್ಲ. ಆದರೂ ವರ್ಷಕ್ಕೊಮ್ಮೆ ಕುಂಬ್ಳೆ ಕುಂಬ್ಳೆಗೆ ಭೇಟಿ ಕೊಡದೆ ಇರುವುದಿಲ್ಲ. ಕುಂಬ್ಳೆಯ ಜನಕ್ಕೆ ಕುಂಬ್ಳೆ ಕಂಡರೆ ತೀರಾ ತೀರಾ ಇಷ್ಟ ಹಾಗಾಗಿಯೇ ಇಲ್ಲಿನ ಪ್ರಮುಖ ರಸ್ತೆಗೆ ಕುಂಬ್ಳೆ ಮಾರ್ಗ ಅಂತ ಹೆಸರಿತ್ತು ಅದನ್ನು ಉದ್ಘಾಟಿಸಲು ಕುಂಬ್ಲೆಯನ್ನೇ ಕರೆದಿದ್ದರು. ಕುಂಬ್ಳೆ ತಾವು ತೆಗೆದ ಛಾಯಾಚಿತ್ರಗಳ ಸಂಪುಟವನ್ನು ಕುಂಬ್ಳೆ ಪಂಚಾಯತ್ ಗೆ ನೀಡಿದರು. ಚಿತ್ರ ಕೃಪೆ: ಹರ್ಷದ್ ವರ್ಕಾಡಿ]]>

‍ಲೇಖಕರು avadhi

July 5, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This