‘ಕೆಂಡಸಂಪಿಗೆ’ ಇಲ್ಲವಾದ ನೋವು..

z

‘ಕೆಂಡಸಂಪಿಗೆ’ ಇಲ್ಲವಾದ ನೋವಿನಲ್ಲಿ ‘ಅವಧಿ’ ಸಹಾ ಭಾಗಿಯಾಗಿದೆ.

ಈ ದಿನ ಯಾವ ಬರಹವೂ ಇಲ್ಲ.

z

‍ಲೇಖಕರು avadhi

October 2, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

9 ಪ್ರತಿಕ್ರಿಯೆಗಳು

 1. kamalakar

  tumba khedada suddi. kannada patrikodyamadallina kelave sadabhiruchiya prakatanegalalli kendasampige omdu. rasheedara aseema pratibheyimdaagi ghama ghamisuttittu.
  matte moodali kendasampige.

  ಪ್ರತಿಕ್ರಿಯೆ
 2. ನಾಗರಾಜ ರಾವ್ ಜವಳಿ

  ಯಾಕೆ ಹೀಗಾಯಿತು? ಒಂದೂ ಸೂಚನೆಯಿಲ್ಲದೆ. ಮನಸ್ಸಿಗೆ ಬೇಸರ ತುಂಬಾ ಆಗಿದೆ. ಇಲ್ಲವಾದಾಗಲೇ ಅದರ ರುಚಿ ಹೆಚ್ಚು ಗೊತ್ತಾಗುತ್ತಿದೆ.

  ಪ್ರತಿಕ್ರಿಯೆ
 3. ಕೇಶವ ಪ್ರಸಾದ್ ಬಿ ಕಿದೂರು

  ಕೆಂಡಸಂಪಿಗೆ ಇನ್ನಿಲ್ಲವಾಗಿರುವುದು ತುಂಬ ನೋವು ತಂದಿದೆ. ಹೀಗಾಗಬಾರದಿತ್ತು. ಪ್ರತಿ ದಿನ ತಪ್ಪದೆ ಓದುತ್ತಿದ್ದೆ. ಪೆಜತ್ತಾಯರ ಆತ್ಮಕಥೆಯಂತೂ ತುಂಬ ಸೊಗಸಾಗಿ ಬರುತ್ತಿತ್ತು. ಕೇಶವ ಪ್ರಸಾದ್ ಬಿ ಕಿದೂರು

  ಪ್ರತಿಕ್ರಿಯೆ
 4. ಡಾ.ಬಿ.ಆರ್.ಸತ್ಯನಾರಾಯಣ

  ಕೆಂಡ ಸಂಪಿಗೆ ನಿಂತು ಹೋಗಿರುವುದು ನನಗೆ ತಿಳಿದದ್ದು ಈಗಲೆ.! ಕಾರಣ ಗೊತ್ತಿಲ್ಲ. ಆದರೆ ಕಳೆದೆರಡು ವರ್ಷಗಳಿಂದ ಅದರೊಡಗಿನ ಒಡನಾಟ ಒಂದು ಹೊಸ ಲೋಕವನ್ನು ನನಗೆ ಕಟ್ಟಿಕೊಟ್ಟಿತ್ತು. ಈಗ ಅದಿಲ್ಲ.

  ಆದರೆ ಸುಮಾರು ಐದಾರು ತಿಂಗಳ ಹಿಂದೆಯೇ ಅವಧಿ ಅಥವಾ ಕನ್ನಡ ಬ್ಲಾಗಿನಲ್ಲಿ ಒಬ್ಬರು, ಬಹುಶಃ ರವಿಕೃಷ್ಣ ಅಥವಾ ರೆಡ್ಡಿ ಎನ್ನುವವರು, ಕನ್ನಡ ವೆಬ್ ಪೇಜ್ ಗಳ ಬಗ್ಗೆ ಬರೆಯುತ್ತಾ, ಅವುಗಳ ಹಿಂದಿರುವ ಆಸಕ್ತಿಗೆ ಬೆಂಬಲವಾಗಿ ಆರ್ಥಿಕ ಬಲ ಇಲ್ಲದಿರುವುದನ್ನು ಪ್ರಸ್ತಾಪಿಸಿದ್ದರು. ಕೆಂಡಸಂಪಿಗೆಯಲ್ಲಿ ಯಾವುದೇ ಜಾಹಿರಾತುಗಳು ಬರದೇ ಇರುವುದನ್ನು ಗಮನಿಸಿ ಅವರು ಈ ಮಾತು ಹೇಳಿದ್ದರು. ಈ ರೀತಿ ಆದರೆ ಕೆಂಡಸಂಪಿಗೆ ತುಂಬಾ ದಿನ ನೆಡೆಯುವುದು ಕಷ್ಟ ಎಂದೂ ಕೂಡಾ ಎಚ್ಚರಿಸಿದ್ದರು ಎಂಬ ನೆನಪು. ಆಗ ತಾನೆ ಅದರ ಸಂಪಾದಕರೂ ಬದಲಾಗಿದ್ದರು

  ಈಗ ಅವರ ಮಾತು ನಿಜವಾಗಿದೆ!

  ಪ್ರತಿಕ್ರಿಯೆ
 5. Raju

  feeling very sad and kind of depressing about kendasampige,

  if the problem is financial.
  how about Wikipedia model,

  I feel kannadigas are cowards,

  Raju.

  ಪ್ರತಿಕ್ರಿಯೆ
 6. Ashalatha, Mangalore

  ಕೆಂಡಸಂಪಿಗೆ ಇನ್ನಿಲ್ಲ ಎಂದು ತಿಳಿದು ತುಂಬಾ ಬೇಸರವಾಗುತ್ತಿದೆ. ದಿನದಲ್ಲಿ ಒಮ್ಮೆಯಾದರು ಕೆಂಡಸಂಪಿಗೆಗೆ ಭೇಟಿ ಕೊಡುತ್ತಿದ್ದೆ. ಹಲವಾರು ಸರಣಿ ಲೇಖಗಳನ್ನು ಓದುತ್ತಿದ್ದೆ.

  ಪ್ರತಿಕ್ರಿಯೆ
 7. radhakrishna

  ಕೆಂಡ ಸಂಪಿಗೆ ಹಟಾತ್ತನೆ ನಿಂತ ಬಗೆ ಆತ್ಮೀಯನೊಬ್ಬ ಹೇಳದೇ ಅನ್ಯ ಲೋಕಕ್ಕೆ ನಡೆದಂತಾಯಿತು. ಸದಭಿರುಚಿಯ ಇ ಪತ್ರಿಕೆ ತನ್ನ ಕಾಲದಲ್ಲಿ ಅನನ್ಯ ಛಾಪು ಮೂಡಿಸಿದ್ದಂತೂ ಸತ್ಯ. ಅದರ ಹಟಾತ್ತನೆ ಕಣ್ಮರೆಗೆ ಒಂದು ಕಾರಣವನ್ನು ಕೊಟ್ಟು ವಿಶ್ಲೇಷಣೆ ಮಾಡಿದ್ದರೆ ಅದು ಹೆಚ್ಚು ಸರಿಯಾಗುತ್ತಿತ್ತು.
  ಎ.ಪಿ.ರಾಧಾಕೃಷ್ಣ

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ RajuCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: