ಕೆ೦ಗುಲಾಬಿ ಸ೦ವಾದ

ಜೂನ್ ೩ ರಂದು ರವಿವಾರ ಸಂಜೆ ೪ಕ್ಕೆ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ “ಪರಸ್ಪರ” ಗೆಳೆಯರ ಬಳಗವು ಹನಮಂತ ಹಾಲಿಗೆರಿ ಅವರ ಕಾದಂಬರಿ “ಕೆಂಗುಲಾಬಿ” ಕುರಿತು ಸಂವಾದ ಕಾರ್ಯಕ್ರಮವನ್ನು ಇಟ್ಟುಕೊಂಡಿದೆ. ಕಾದಂಬರಿ ಓದಿದವರು, ಆಸಕ್ತರು ಬಂದು ಭಾಗವಹಿಸಬಹುದು. ಕಾದಂಬರಿ ಪರಿಷ್ಕರಣೆ ಮಾಡಿ ಎರಡನೇ ಮುದ್ರಣ ಮಾಡ ಬೇಕಾದುದರಿಂದ ಸಂವಾದದಲ್ಲಿನ ನಿಮ್ಮ ಸಲಹೆಗಳ ಉಪಯುಕ್ತವಾಗಬಹುದು.

ಪರಸ್ಪರ ಬಳಗದ ಕಾರ್ಯಚಟುವಟಿಕೆ

ಪರಸ್ಪರ ಬಳಗವು ಪ್ರತಿ ತಿಂಗಳ ಮೊದಲ ಭಾನುವಾರ ಸಂಜೆ 4ಕ್ಕೆ ಬೆಂಗಳೂರಿನಲ್ಲಿ ಸಭೆ ಸೇರಿ, ಸಮಕಾಲಿನವಾಗಿ ಬರೆಯುತ್ತಿರುವವರ ಕೃತಿಗಳ ಬಗ್ಗೆ ಚರ್ಚೆ ಮತ್ತು ಸಂವಾದವನ್ನು ನಡೆಸುತ್ತಿದೆ. ಈ ಬಳಗಕ್ಕೆ ಯಾರು ಬೇಕಾದರೂ ಸದಸ್ಯರಾಗಬಹುದು. ಯಾವುದೇ ಶುಲ್ಕ ಅಥವಾ ಧನ ಸಹಾಯದ ಅಪೇಕ್ಷೆಯಿಲ್ಲದೇ ನಿಮ್ಮ ಅಮೂಲ್ಯವಾದ ಸಮಯವನ್ನು ಮಾತ್ರ ಬೇಡುತ್ತದೆ. ಹೆಚ್ಚಿನ ವಿವರಗಳಿಗೆ: ರಾಮಲಿಂಗಪ್ಪ ಟಿ ಬೇಗೂರು ಅವರ 9449271156 ನಂಬರಿಗೆ ಕರೆ ಮಾಡಿ. ಅಥವಾ teamparaspara.blogspot.com ಗೆ ಭೇಟಿಕೊಡಿ. ನಿಮ್ಮ ಸಾಹಿತ್ಯ ಕುರಿತ ಲೇಖನಗಳಿದ್ದರೆ [email protected] ಗೆ ಮೈಲ್ ಮಾಡಿ  ]]>

‍ಲೇಖಕರು G

June 3, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This