ಕ್ಯಾಮೆರಾಮನ್ ಮಾದೇವ

ಸ್ಮೈಲ್ ಪ್ಲೀಸ್ : ದೇವನೂರ ಮಹಾದೇವ

chinnaswamy-vaddagere

ವಡ್ಡಗೆರೆ ಚಿನ್ನಸ್ವಾಮಿ 

ಮೊದಲೇ ಹೇಳಿ ಬಿಡುತ್ತೇನೆ ನಾನೊಬ್ಬ ಅಲೆಮಾರಿ. ನನ್ನ ಬದುಕೆ ಒಂದು ವಿಸ್ಮಯಗಳ ಸರಮಾಲೆ.

ಸಧ್ಯದಲ್ಲೇ ‘ಪಾಪಣ್ಣ ವಿಜಯ’ ಎಂಬ ನನ್ನದೊಂದು ಪುಟ್ಟ ಪುಸ್ತಕ ಪ್ರಕಟವಾಗಲಿದೆ.

ಆ ಪುಸ್ತಕದಲ್ಲಿ ಬಳಸುವ ನನ್ನ ಭಾವಚಿತ್ರವನ್ನು ನನ್ನ ಮೆಚ್ಚಿನ ಲೇಖಕ ದೇವನೂರ ಮಹಾದೇವ ತಾವೇ ತೆಗೆದು ಕೊಡುವುದಾಗಿ, ಪುಸ್ತಕದಲ್ಲಿ ಚಿತ್ರ :ದೇಮ ಎಂದೂ ಹಾಕಬೇಕೆಂದು ಹೇಳಿದರು. ನನಗೆ ಆಕಾಶಕ್ಕೆ ಮೂರೇ ಗೇಣು ಎನ್ನುವಂತಾಯಿತು.

ಕಳೆದ 20 ವರ್ಷಗಳಿಂದಲ್ಲೂ ನನ್ನನ್ನು ಬಲ್ಲ ದೇಮ ಅವರಿಗೆ ನನ್ನ ಹೈಲಾಟಗಳೆಲ್ಲವೂ ಗೊತ್ತು . ಆದರೂ ನನ್ನ ಮೇಲಿನ ಪ್ರೀತಿ ಮತ್ತು ವಿಶ್ವಾಸ ಎಳ್ಳಷ್ಟು ಕಡಿಮೆಯಾಗಿಲ್ಲ. ಇಂತಹವರ ಪ್ರೀತಿಯೇ ನೈತಿಕವಾಗಿ ಸರಿ ದಾರಿಯಲ್ಲಿ ಇರಲು ಎಚ್ಚರಿಕೆಯಾಗಿ ಕಾಯುತ್ತಿದೆ.

ಅಂಶಿ ಪ್ರಸನ್ನಕುಮಾರ್, ಜೈನಳ್ಳಿ ಸತ್ಯ ನಾರಯಣಗೌಡ , ಮೈಸೂರು ಮೀನಾ ಮೇಡಂ ಕುತೂಹಲದಿಂದ ನೋಡುತ್ತಿದ್ದಾರೆ. ಅನಿರೀಕ್ಷಿತವಾಗಿ ಬರುವ ಇಂತಹ ಸಂತಸಗಳಿಂದಲೇ ಬದುಕೆಂಬ ಹಡಗು ಮುಳುಗದೆ ತೇಲುತ್ತಲೇ ಸಾಗಿದೆ..

devanuru

‍ಲೇಖಕರು Admin

November 1, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮನವ ಕಾಡುತಿದೆ…

ಮನವ ಕಾಡುತಿದೆ…

'ದಿನ ಸವೆಯುತ್ತಿದೆ. ದಿನ ಮುಗಿಯುವ ಕೊನೆಯಲ್ಲಿ ಎಲ್ಲವೂ ಮುಗಿದ ಮೇಲೆ ಭಾವನೆ ಮೀರಿದ ಇಥಿಯೋಪಿಯಾದ ಮಕ್ಕಳು ಬರುತ್ತವೆ. ಕ್ಷಾಮದ ಬಿಳಿ ಹಲ್ಲುಗಳು...

ಮನವ ಕಾಡುತಿದೆ…

ನನ್ನ ದೇವರು..

ಕನ್ನಡದ ಪ್ರಸಿದ್ಧ ವಾರಪತ್ರಿಕೆಯೊಂದು 'ನನ್ನ ದೇವರು' ಹೆಸರಡಿ ಲೇಖಕರ, ಚಿಂತಕರ ಅನ್ನಿಸಿಕೆಗಳನ್ನು ಪ್ರಕಟಿಸುತ್ತಿತ್ತು. ಅಕಸ್ಮಾತ್ ನನ್ನನ್ನೂ...

ಮನವ ಕಾಡುತಿದೆ…

ದೇವನೂರು ಎಂಬ ‘ಜೋತಮ್ಮ’

ಜಿ ಎನ್ ಮೋಹನ್ ಅದು ಮಾಧ್ಯಮ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ. ದೇಶದ ಪ್ರತಿಷ್ಠಿತ ಮಾಧ್ಯಮ ಕಾಲೇಜುಗಳ ಗಣ್ಯರು ನೆರೆದಿದ್ದರು. ಮಾಧ್ಯಮ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This