ಕ್ಯಾಮೆರಾ ಕಣ್ಣಿನ ತುಂಟ

ಶಿವು ‘ಅವಧಿ’ ಬಳಗಕ್ಕೆ ಈಗಾಗಲೇ ಪರಿಚಿತರು. ಒಳ್ಳೆಯ ಛಾಯಾಗ್ರಾಹಕ ಎಂಬುದು ಎಲ್ಲರಿಗೂ ಗೊತ್ತು. ಆದರೆ ಅವರೊಳಗೆ ಒಬ್ಬ ಭಿನ್ನ ಕಣ್ಣಿನ ತುಂಟನಿದ್ದಾನೆ ಎಂಬುದು ಯಾರಿಗೂ ಗೊತ್ತಿರಲಿಲ್ಲ.

ಇವರು ಕ್ಯಾಮೆರಾ ಅಷ್ಟೇ ಅಲ್ಲ, ಲೇಖನಿಯಲ್ಲೂ ಸಾಕಷ್ಟೂ ಪಳಗಿದವರು ಎಂಬುದಕ್ಕೆ ಅವರ ಬ್ಲಾಗ್ ‘ಛಾಯಾಕನ್ನಡಿ’ಯ ಬರಹಗಳೇ ಸಾಕ್ಷಿ.

ಛಾಯಾಗ್ರಾಹಕರಿಗೆ ಮೂರನೆಯ ಕಣ್ಣಿರಬೇಕು ಎನ್ನುತ್ತಾರೆ. ಮೂರನೆಯ ಕಣ್ಣಿದ್ದರೆ ಏನಾದೀತು ಎಂಬುದಕ್ಕೆ ಇಲ್ಲಿದೆ ಶಿವು ನೀಡುತ್ತಿರುವ ಉದಾಹರಣೆ. ಕಂಗ್ರಾಟ್ಸ್ ಶಿವು. 

 

final-africa-map-ready

final-south-america-map

final-australia-map-ready

‍ಲೇಖಕರು avadhi

January 29, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

6 ಪ್ರತಿಕ್ರಿಯೆಗಳು

 1. shivu.

  ಮೋಹನ್ ಸರ್,

  ಇಷ್ಟಕ್ಕೂ ಎಲ್ಲೋ ನನ್ನ ಪಾಡಿಗೆ ನಾನು ಫೋಟೊ ತೆಗೆಯುತ್ತಾ ಅರಾಮವಾಗಿದ್ದೆ..
  ಫೋಟೊ ಕ್ಲಿಕ್ಕಿನ ಜೊತೆಗೆ ಈ ಬ್ಲಾಗಿನ ಕ್ಕಿಕ್ಕನ್ನು ತಲೆಗೀರಿಸಿದ್ದು ನೀವೆ
  ಅಲ್ಲವೇ ಸಾರ್,…..
  ನೀವು ತೋರಿದ ದಾರಿಯಲ್ಲಿ ನಡೆಯುತ್ತಿದ್ದೇನೆ…

  ನನ್ನ ಕ್ಯಾಮೆರಾ ಕಣ್ಣಿನ ತುಂಟತನವನ್ನು ನೀವು ಅನುಭವಿಸಿದ್ದಕ್ಕೆ ಮತ್ತು
  ಅವಧಿಯಲ್ಲಿ ಪ್ರಕಟಿಸಿದ್ದಕ್ಕೆ ಥ್ಯಾಂಕ್ಸ್….

  ಪ್ರತಿಕ್ರಿಯೆ
 2. Ganadhalu srikanta

  ಶಿವು ಕ್ಯಾಮೆರಾ ಕೈಚೆಳಕ ಗೊತ್ತಿತ್ತು. ಆದರೆ ‘ತುಂಟತನದ ಕಣ್ ಚಳಕ’
  ಗೊತ್ತಿರಲಿಲ್ಲ. ಮೂರನೇ ಕಣ್ಣು ಚೆನ್ನಾಗಿ ಕೆಲಸ ಮಾಡ್ತಿದೆ.
  ಗುಡ್ ಲಕ್ ಶಿವು

  ಪ್ರತಿಕ್ರಿಯೆ
 3. niranjana kottur

  super,ಎಲ್ಲರಿಗೆ ತೋರಿಸಿ ನಕ್ಕಿದ್ದೆ ನಕ್ಕಿದ್ದು.ಶಿವು ನಿಮ್ಮ ಕ್ಯಾಮರ ಕಣ್ಣು ತು೦ಬ ತರ್ಲೆ ಕಣ್ರಿ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: