ಇನ್ನೊಂದು ‘ಕ್ಲಿಕ್ ಆಯ್ತು ಕವಿತೆ’
ಬನ್ನಿ, ಕವಿತೆ ಬರೆಯಿರಿ..
ಕ್ಲಿಕ್ ಆಯ್ತು ಕವಿತೆಯ ಏಳನೆಯ ಫೋಟೋ ಇದು
ಈಗ ಇನ್ನೊಂದು ಕ್ಲಿಕ್ ನಿಮ್ಮ ಮುಂದೆ ಇರಿಸಿದ್ದೇವೆ
ಕವಿತೆ ನಿಮ್ಮೆಡೆಯಿಂದ ಹರಿದು ಬರಲಿ
30 (ಭಾನುವಾರ)ದ ನಂತರ ಬಂದ ಕವಿತೆಗಳನ್ನು ಪರಿಗಣಿಸಲಾಗುವುದಿಲ್ಲ
ಕವಿತೆಗಳನ್ನು [email protected] ಗೆ ಮೇಲ್ ಮಾಡಿ
ಕವಿತೆಯೊಂದಿಗೆ ನಿಮ್ಮ ಫೋಟೋ ಕೂಡಾ ಇರಲಿ
0 ಪ್ರತಿಕ್ರಿಯೆಗಳು