ಗಣೇಶ್ ಕೋಡೂರ್ ಹೊಸ ಪುಸ್ತಕಗಳು

 

ಪುಸ್ತಕಗಳ ವಿವರಗಳು : ಇತ್ತೀಚೆಗೆ ಕೋಡೂರಿನ ಬೆನಕ ಬುಕ್ಸ್ ಬ್ಯಾಂಕಿನಿಂದ ಈ ಎರಡು ಹೊಸ ಪುಸ್ತಕಗಳು ಬಿಡುಗಡೆಯಾಗಿದೆ. ’ನಿಮ್ಮೆಲ್ಲರ ಮಾನಸ’ ಮಾಸ ಪತ್ರಿಕೆಯಲ್ಲಿ ಸರಣಿ ರೂಪದಲ್ಲಿ ಸುಮಾರು ಮೂವತ್ತು ತಿಂಗಳುಗಳ ಕಾಲ ಗಣೇಶ್ ಬರೆದ ಜಗತ್ತಿನ ಕುಖ್ಯಾತ ಸರಣಿ ಹಂತಕರ ಬದುಕಿನ ಕಥೆಗಳು ಪ್ರಕಟಗೊಂಡಿದ್ದವು. ಅದರಲ್ಲಿ ಇಪ್ಪತ್ತು ಸರಣಿ ಹಂತಕರ ಬದುಕಿನ ಕಥೆಗಳನ್ನು ಈಗ ’ಸೀರಿಯಲ್ ಕಿಲ್ಲರ್ಸ್’ ಎನ್ನುವ ಪುಸ್ತಕ ರೂಪದಲ್ಲಿ ಬೆನಕ ಬುಕ್ಸ್ ಬ್ಯಾಂಕ್ ಪ್ರಕಟಿಸಿದೆ. 112 ಪುಟಗಳ ಈ ಪುಸ್ತಕದ ಬೆಲೆ 70 ರೂಪಾಯಿಗಳು. ’ಸುಲಭ ಓದಿಗೆ ಸಾವಿರ ಮಾರ್ಗಗಳು’ ಮತ್ತೊಂದು ಪುಸ್ತಕ. 80 ಪುಟಗಳ ಈ ಪುಸ್ತಕದಲ್ಲಿ ಓದಿಗೆ ಅನುಸರಿಸಬಹುದಾದ ಕೆಲವು ಸುಲಭದ ಟಿಪ್ಸ್ ಗಳಿವೆ. ಈ ಪುಸ್ತಕದ ಬೆಲೆ 40 ರೂಪಾಯಿ. ಈ ಎರಡು ಪುಸ್ತಕಗಳನ್ನು ’ಗಹನಾ ಬುಕ್ಸ್ ಲಿಂಕ್ಸ್’ ಮುಖಾಂತರ ಕರ್ನಾಟಕದ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ : ವೆಬ್ ಸೈಟ್ : www.gahanaabookslinks.in ಇ-ಮೇಲ್ : [email protected] ಫೋನ್ : 080 23460767, 99017 73546, 97315 53320  ]]>

‍ಲೇಖಕರು G

June 26, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This