ಗಾನಾ ಬದಲಿಗೆ ಒಬ್ಬ ‘ಚೇತನಾ’

‘ಹಂಗಾಮಾ’ ಎನ್ನುವ ಪತ್ರಿಕೆ ಇತ್ತು. ವೆಂಕಟರಮಣ ಗೌಡರು ತಮ್ಮ ಎಲ್ಲಾ ಕನಸುಗಳನ್ನು ಒಟ್ಟುಗೂಡಿಸಿ ಹುಟ್ಟುಹಾಕಿದ ಮಿನಿ ‘ಭಾವನಾ’ ಅದು. ಅಲ್ಲಿ ಕಾಣಿಸಿಕೊಂಡ ಕನಸುಗಂಗಳ ಹುಡುಗಿ ‘ಗಾನಾ’. ಆ ನಂತರ ಬದುಕಿನ ಬಂಡಿ ಸಾಕಷ್ಟು ದೂರ ನಡೆದು ಬಂತು. ಹಂಗಾಮಾ ಬದಲಿಗೆ ಒಂದು ‘ಅವಧಿ’ ಮೂಡಿ ಬಂತು. ಆಶ್ಚರ್ಯ ಎಂಬಂತೆ ಗಾನಾ ಬದಲಿಗೆ ಒಬ್ಬ ‘ಚೇತನಾ’ ಮೂಡಿಬಂದರು.

ಗಾನಾ, ಚೇತನಾ ಹೀಗೆ ದ್ವಿಪಾತ್ರದ ಹುಡುಗಿಯ ಸಂಕಲನ ಈಗ ಬೆಳಕು ಕಾಣುತ್ತಿದೆ. ನೇರ ಮಾತು, ಬೇಕಾದಷ್ಟೇ ಮಾತು ಚೇತನಾರ ಗುಣ.

ಪುಸ್ತಕದ ಹೆಸರು ಇನ್ನೇನಿದ್ದೀತು. ನೀವು ಪ್ರೀತಿಸಿದ ಭಾಮಿನಿ ಷಟ್ಪದಿಯೇ ಪುಸ್ತಕದ ಹೆಸರು. ಪ್ರತಿ ಕಾಯ್ದಿರಿಸಿ ಎಂದು ಘೋಷಿಸಿದ್ದೆ ತಡ ಸಾಕಷ್ಟು ಓದುಗರು ಮೈಲ್ ಮೂಲಕ ತಮ್ಮ ಪ್ರತಿ ಬುಕ್ ಮಾಡಿದ್ದಾರೆ. ನಿಮಗೂ ಬೇಕಾದಲ್ಲಿ ಆದಷ್ಟೂ ಬೇಗ [email protected] ಮೈಲ್ ಮಾಡಿ.

‍ಲೇಖಕರು avadhi

May 15, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚೇತನಾ ಎಂಬ ‘ಗಾನಾ ಜೋಯ್ಸ್

ಚೇತನಾ ಎಂಬ ‘ಗಾನಾ ಜೋಯ್ಸ್

' ಕನಸುಗಾರ ವೆಂಕಟ್ರಮಣ ಗೌಡರು 'ಹಂಗಾಮ' ಆರಂಭಿಸಿದಾಗ ಮೂಡಿ ಬಂದ ವಿಶಿಷ್ಟ ಲೇಖಕಿ ಗಾನಾ ಜೋಯ್ಸ್. ಈಗ ಈಕೆ ಚೇತನಾ ತೀರ್ಥಹಳ್ಳಿ. ಈಗಾಗಲೇ...

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಹಳೆಯ ನೆನಪು ಮತ್ತು ಒಂದು ಹೊಸ ಪುಸ್ತಕ ಈಗ ಅದೆಲ್ಲ ಮಜಾ ಅನಿಸತ್ತೆ. ನಾನು ಒಂದನೇ ಕ್ಲಾಸಿಂದ ಫಸ್ಟ್ ಬಿಎಸ್ಸಿ ವರೆಗೂ ಒಂದೇ ಒಂದು ನೋಟ್ಸೂ...

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

-ನಟರಾಜ್ ಹುಳಿಯಾರ್ 'ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡಿ'ನ ಸ್ಥಿತಿಯನ್ನು ನಿಷ್ಠುರ ಸ್ತ್ರೀವಾದಿ ದೃಷ್ಟಿಕೋನದಿಂದ ಗ್ರಹಿಸಿ ಚೇತನಾ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This