ಗುಬ್ಬಚ್ಚಿ ಸತೀಶ್ ‘ಮುಗುಳ್ನಗೆ’

ಗುಬ್ಬಚ್ಚಿ ಸತೀಶ್ ಅವರ ಕಾದಂಬರಿ ‘ಮುಗುಳ್ನಗೆ’ ತುಮಕೂರಿನಲ್ಲಿ ಇತ್ತೀಚಿಗೆ ಬಿಡುಗಡೆಯಾಯಿತು. ಬಾ ಹ ರಮಾಕುಮಾರಿ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ಆ ಕಾರ್ಯಕ್ರಮದ ಸಂಭ್ರಮದ ನೋಟ ಇಲ್ಲಿದೆ. ‘ಇಟ್ಟಿಗೆ ಸಿಮೆಂಟ್’ ಖ್ಯಾತಿಯ ಪ್ರಕಾಶ್ ಹೆಗ್ಡೆ ಈ ಚಿತ್ರಗಳನ್ನು ಒದಗಿಸಿದ್ದಾರೆ.

ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ

‍ಲೇಖಕರು G

March 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. prakash hegde

    ಪ್ರೀತಿಯ “ಅವಧಿಗೆ ” ಧನ್ಯವಾದಗಳು…

    ಗೆಳೆಯ ಗುಬ್ಬಚ್ಚಿ ಸತೀಶರ ಪುಸ್ತಕ ಬಿಡುಗಡೆಯ ಫೋಟೊಗಳು…ಈ ಫೋಟೊಗಳನ್ನು ಸತೀಶರು ನನಗೆ ಕಳುಹಿಸಿಕೊಟ್ಟಿದ್ದು…

    ಅವರ ಕೃತಿ “ಮುಗುಳ್ನಗೆ” ಎಲ್ಲೆಡೆ ಪಸರಿಸಲಿ…

    ಪ್ರತಿಕ್ರಿಯೆ
  2. prakash hegde

    ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು…

    ತುಮಕೂರಿನ ಜನರ ಪ್ರೀತಿಗೆ ಮತ್ತೊಮ್ಮೆ ಕೃತಜ್ಞತೆಗಳು…

    ಕಾರ್ಯಕ್ರಮದ ಕೊನೆಯಲ್ಲಿ ಸೊಗಸಾದ ಭೋಜನವೂ ಇತ್ತು…

    ಸೊಗಸಾದ ಕಾಯಕ್ರಮದಾತ..
    ಮತ್ತು
    ಅನ್ನದಾತ ಸುಖಿ ಭವ… !

    ಪ್ರತಿಕ್ರಿಯೆ
  3. ಅಜ಼ಾದ್

    ಸತೀಶ್ ನಿಮ್ಮ ಮುಗುಳ್ನಗೆ ಇನ್ನೂ ಹೆಚ್ಚು ಹೆಚ್ಚು ನಗಲಿ… ಎಲ್ಲರಲ್ಲೂ ನಗು ತರಲಿ… ಅಭಿನಂದನೆಗಳು.

    ಪ್ರತಿಕ್ರಿಯೆ
  4. Girish

    ಕಾರ್ಯಕ್ರಮ ಚೆನ್ನಾಗಿತ್ತು.. ನಂತರ ಊಟವೂ ಚೆನ್ನಾಗಿತ್ತು….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: