ಗುಬ್ಬಚ್ಚಿ ಸತೀಶ್ 'ಮುಗುಳ್ನಗೆ'

ಗುಬ್ಬಚ್ಚಿ ಸತೀಶ್ ಅವರ ಕಾದಂಬರಿ ‘ಮುಗುಳ್ನಗೆ’ ತುಮಕೂರಿನಲ್ಲಿ ಇತ್ತೀಚಿಗೆ ಬಿಡುಗಡೆಯಾಯಿತು. ಬಾ ಹ ರಮಾಕುಮಾರಿ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ಆ ಕಾರ್ಯಕ್ರಮದ ಸಂಭ್ರಮದ ನೋಟ ಇಲ್ಲಿದೆ. ‘ಇಟ್ಟಿಗೆ ಸಿಮೆಂಟ್’ ಖ್ಯಾತಿಯ ಪ್ರಕಾಶ್ ಹೆಗ್ಡೆ ಈ ಚಿತ್ರಗಳನ್ನು ಒದಗಿಸಿದ್ದಾರೆ. ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ [gallery order="DESC" columns="4" orderby="ID"]]]>

‍ಲೇಖಕರು G

March 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

4 ಪ್ರತಿಕ್ರಿಯೆಗಳು

 1. prakash hegde

  ಪ್ರೀತಿಯ “ಅವಧಿಗೆ ” ಧನ್ಯವಾದಗಳು…
  ಗೆಳೆಯ ಗುಬ್ಬಚ್ಚಿ ಸತೀಶರ ಪುಸ್ತಕ ಬಿಡುಗಡೆಯ ಫೋಟೊಗಳು…ಈ ಫೋಟೊಗಳನ್ನು ಸತೀಶರು ನನಗೆ ಕಳುಹಿಸಿಕೊಟ್ಟಿದ್ದು…
  ಅವರ ಕೃತಿ “ಮುಗುಳ್ನಗೆ” ಎಲ್ಲೆಡೆ ಪಸರಿಸಲಿ…

  ಪ್ರತಿಕ್ರಿಯೆ
 2. prakash hegde

  ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು…
  ತುಮಕೂರಿನ ಜನರ ಪ್ರೀತಿಗೆ ಮತ್ತೊಮ್ಮೆ ಕೃತಜ್ಞತೆಗಳು…
  ಕಾರ್ಯಕ್ರಮದ ಕೊನೆಯಲ್ಲಿ ಸೊಗಸಾದ ಭೋಜನವೂ ಇತ್ತು…
  ಸೊಗಸಾದ ಕಾಯಕ್ರಮದಾತ..
  ಮತ್ತು
  ಅನ್ನದಾತ ಸುಖಿ ಭವ… !

  ಪ್ರತಿಕ್ರಿಯೆ
 3. ಅಜ಼ಾದ್

  ಸತೀಶ್ ನಿಮ್ಮ ಮುಗುಳ್ನಗೆ ಇನ್ನೂ ಹೆಚ್ಚು ಹೆಚ್ಚು ನಗಲಿ… ಎಲ್ಲರಲ್ಲೂ ನಗು ತರಲಿ… ಅಭಿನಂದನೆಗಳು.

  ಪ್ರತಿಕ್ರಿಯೆ
 4. Girish

  ಕಾರ್ಯಕ್ರಮ ಚೆನ್ನಾಗಿತ್ತು.. ನಂತರ ಊಟವೂ ಚೆನ್ನಾಗಿತ್ತು….

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: