ಗುಬ್ಬಚ್ಚಿ ಸತೀಶ್ ಅವರ ಕಾದಂಬರಿ ‘ಮುಗುಳ್ನಗೆ’ ತುಮಕೂರಿನಲ್ಲಿ ಇತ್ತೀಚಿಗೆ ಬಿಡುಗಡೆಯಾಯಿತು. ಬಾ ಹ ರಮಾಕುಮಾರಿ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ಆ ಕಾರ್ಯಕ್ರಮದ ಸಂಭ್ರಮದ ನೋಟ ಇಲ್ಲಿದೆ. ‘ಇಟ್ಟಿಗೆ ಸಿಮೆಂಟ್’ ಖ್ಯಾತಿಯ ಪ್ರಕಾಶ್ ಹೆಗ್ಡೆ ಈ ಚಿತ್ರಗಳನ್ನು ಒದಗಿಸಿದ್ದಾರೆ.
ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ಮೇಲೆ ಕ್ಲಿಕ್ಕಿಸಿ
[gallery order="DESC" columns="4" orderby="ID"]]]>
ಪುಸ್ತಕದ ಈ ಸಾಲು ಬಹಳ ಕಾಡಿತು: ಕೆ ನಲ್ಲತಂಬಿ
ಕೆ ನಲ್ಲತಂಬಿ ನಿನ್ನೆ ಮಧ್ಯಾಹ್ನ ಊಟ ಮಾಡುತ್ತಿದ್ದಾಗ ಮೇಲಿನ ಪುಸ್ತಕ ಕೊರಿಯರ್ ಮೂಲಕ ಬಂದು ಸೇರಿತು. ಊಟ ಮುಗಿಸಿ ಸುಮಾರು 2 ಗಂಟೆಗೆ ಓದಲು...
ಪ್ರೀತಿಯ “ಅವಧಿಗೆ ” ಧನ್ಯವಾದಗಳು…
ಗೆಳೆಯ ಗುಬ್ಬಚ್ಚಿ ಸತೀಶರ ಪುಸ್ತಕ ಬಿಡುಗಡೆಯ ಫೋಟೊಗಳು…ಈ ಫೋಟೊಗಳನ್ನು ಸತೀಶರು ನನಗೆ ಕಳುಹಿಸಿಕೊಟ್ಟಿದ್ದು…
ಅವರ ಕೃತಿ “ಮುಗುಳ್ನಗೆ” ಎಲ್ಲೆಡೆ ಪಸರಿಸಲಿ…
ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು…
ತುಮಕೂರಿನ ಜನರ ಪ್ರೀತಿಗೆ ಮತ್ತೊಮ್ಮೆ ಕೃತಜ್ಞತೆಗಳು…
ಕಾರ್ಯಕ್ರಮದ ಕೊನೆಯಲ್ಲಿ ಸೊಗಸಾದ ಭೋಜನವೂ ಇತ್ತು…
ಸೊಗಸಾದ ಕಾಯಕ್ರಮದಾತ..
ಮತ್ತು
ಅನ್ನದಾತ ಸುಖಿ ಭವ… !
ಸತೀಶ್ ನಿಮ್ಮ ಮುಗುಳ್ನಗೆ ಇನ್ನೂ ಹೆಚ್ಚು ಹೆಚ್ಚು ನಗಲಿ… ಎಲ್ಲರಲ್ಲೂ ನಗು ತರಲಿ… ಅಭಿನಂದನೆಗಳು.
ಕಾರ್ಯಕ್ರಮ ಚೆನ್ನಾಗಿತ್ತು.. ನಂತರ ಊಟವೂ ಚೆನ್ನಾಗಿತ್ತು….