ಗ್ಯಾಲರಿ….

sudesh-bhoota.jpg ಕಲೆ: ಸುದೇಶ್ ಮಹಾನ್

ಒಂದು ಚಿತ್ರ-ನೂರು ಮಾತು ಎಂಬುದು ಎಷ್ಟು ನಿಜ ಎಂಬುದು ನಮಗೆ ಅರಿವಾಗುತ್ತಿದೆ. ಅವಧಿಯಲ್ಲಿ ಬೆಳಕು ಕಂಡ ಬರಹಗಳಷ್ಟೇ ಫೋಟೋಗಳು, ಚಿತ್ರಗಳು ನಿಮ್ಮ ಮನ ಗೆದ್ದಿದೆ. ನಿಮ್ಮ ಪತ್ರಗಳು ಈ ಮಾತನ್ನು ನಿಜ ಮಾಡಿವೆ. ಈ ಕಾರಣಕ್ಕಾಗಿಯೇ ಅವಧಿ ಫೋಟೋಗಾಗಿಯೇ ವಿಶೇಷ ಗ್ಯಾಲರಿ ಆರಂಭಿಸಿದೆ.

ಎಲ್ಲ ಫೋಟೋಗಳು, ಚಿತ್ರಗಳು ಒಂದೇ ಕಡೆ ನೋಡಲು ಸಿಗಲಿ ಎಂಬ ಉದ್ದೇಶ. ಇನ್ನೊಂದು ಇದನ್ನು ಯಾರು ಬೇಕಾದರೂ ಬಳಸಿಕೊಳ್ಳಲಿ ಎಂಬುದು. ಇಲ್ಲಿನ ಚಿತ್ರಗಳು ಹಾಗೂ ಫೋಟೋಗಳು ಬಳಸಲು ನಮ್ಮ ಅನುಮತಿ ಖಂಡಿತಾ ಬೇಕಿಲ್ಲ. ಆದರೆ ಅದನ್ನು ಬರೆದವರು ತೆಗೆದವರು ಅನುಮತಿ ಕೇಳಲಿ ಎಂದು ಇಷ್ಟಪಡಬಹುದು ಆದ್ದರಿಂದ ಅವರನ್ನು ಈಮೇಲ್ ಮುಖಾಂತರವಾದರೂ ಸಂಪರ್ಕಿಸಿ. ಬ್ಲಾಗ್ ಗೆ, ಒಳ್ಳೇ ಉದ್ದೇಶಕ್ಕೆ ಎಂದರೆ ಎಂತಹವರೂ ಸಂತೋಷದಿಂದ ಅನುಮತಿ ಕೊಡುತ್ತಾರೆ ಎಂಬ ಅನುಭವ ನಮ್ಮದು .

ಕ್ರಮೇಣ ನಮ್ಮ ಫೋಟೋ ಗ್ಯಾಲರಿಯಲ್ಲಿ  ಛಾಯಾಗ್ರಾಹಕರ  ಹೆಸರು, ವಿಳಾಸ, ಈ  ಮೈಲ್ ಕೊಡುವ ಪ್ರಯತ್ನ ಮಾಡುತ್ತೇವೆ. ಖಂಡಿತಾ ಮತ್ತೆ ಮತ್ತೆ ಈ ಗ್ಯಾಲರಿಗೆ ಭೇಟಿ ಕೊಡಿ. ಕನ್ನಡದ ಲೇಖಕರು ಖಂಡಿತಾ ಸಿಗುತ್ತಾರೆ.

sadashiva_387270_1.jpgಕಥೆಗಾರ ಜಿ ಎಸ್ ಸದಾಶಿವ

ಅವಧಿಯಲ್ಲಿ ಕಾಣಿಸಿಕೊಳ್ಳುವ ಫೋಟೋಗಳೇ ಇಲ್ಲಿ ಇರಬೇಕಾಗಿಲ್ಲ. ನಿಮ್ಮ ಬಳಿ ಯಾವುದೇ ಅವಧಿಯ ಆಶಯಕ್ಕೆ ಪೂರಕವಾದ ಫೋಟೋಗಳಿದ್ದರೆ ಖಂಡಿತಾ ಕಳಿಸಿ. ([email protected]) ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತದೆ. ಬ್ಲಾಗ್ ಮಂಡಲದ ಯಾರಿಗಾದರೂ ಫೋಟೋಗಳು ಒಂದೆಡೆ ಸಿಗುವಂತಾದರೆ ಎಷ್ಟು ಚೆನ್ನ?

‍ಲೇಖಕರು avadhi

January 11, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This