ಚಿತ್ರದುರ್ಗಕ್ಕೆ ಸುಸ್ವಾಗತ

ಚಿತ್ರದುರ್ಗದ ಸಂಭ್ರಮ ನೋಡಲು ‘ಅವಧಿ’ಯಿಂದ ನಿಮಗೆಲ್ಲ ಸ್ವಾಗತ. ಇನ್ನೂ ಗಂಟೆ ೧೧ ಮುಟ್ಟಿರಲಿಲ್ಲ. ಆಗಲೇ ಸುಧನ್ವ ದೇರಾಜೆ ಎಲ್ಲಿ ಇನ್ನೂ ಅಪ್ ಡೇಟ್ ಆಗಿಲ್ಲ ಎಂಬ ಮೇಲ್ ಕಳಿಸಿದರು. ಚಿತ್ರದುರ್ಗದಲ್ಲಿ ಕನ್ನಡ ಬಾವುಟ ಮೇಲೇರಬೇಕಲ್ಲ. ಹೀಗಾಗಿ ಕಾದು ಸುಸ್ತಾಗಿ ಹೇಗಾದರಾಗಲಿ ಎಂದು ಫೋಟೋ ತರುವಾಗ ಎಲ್ಲಾ ಸುಸೂತ್ರ. ಇಲ್ಲಿದೆ ಆರಂಭದ ಸಡಗರದ ಫೋಟೋ.

ಅವಧಿಯ ಸುಘೋಷ್ ದೂಳಿನ ನೆಲದಲ್ಲಿ ಕ್ಯಾಮೆರಾ ಹಿಡಿದು ಓಡಾಡುತ್ತಲೇ ಇದ್ದಾರೆ.

ಅಂದ ಹಾಗೆ ಇಲ್ಲಿನ ಯಾವ ಫೋಟೋಗಳಿಗೂ ಕಾಪಿ ರೈಟ್ ಇಲ್ಲ. ಹೇಗೆ ಬೇಕಾದರೂ ಕಾಪಿ ಮಾಡಿಕೊಳ್ಳಿ. ‘ಅವಧಿ’ ಬ್ಲಾಗ್ ಹೆಸರು ಹಾಕಿದರೆ ಸಂತೋಷ. ಹಾಕದಿದ್ದರೂ ನೋಟಿಸ್ ಕಳಿಸುವ ಬೆದರಿಕೆ ಇಲ್ಲ.  


img_8626

img_8595 img_8593 

img_85961 img_8605

img_8618 img_8607

img_8609 img_8585

img_8613 img_8614

img_8636 img_8616

‍ಲೇಖಕರು avadhi

February 4, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This