ಚೈತ್ರೋದಯದಲ್ಲಿ ಕಂಡ ಮುಖಗಳು..

ಪ್ರಕಾಶ್ ಹೆಗಡೆ ‘ಅವಧಿ’ಯ ಓದುಗರು, ಅಷ್ಟೇ ಅಲ್ಲ ಹಿತೈಷಿಗಳು. ವೃತ್ತಿಯಿಂದ ಗುತ್ತಿಗೆದಾರರಾದ ಇವರು ಸದಾ ನಗುವಿನ ಚಿಲುಮೆ. ಇಟ್ಟಿಗೆ ಸಿಮೆಂಟು ಎಂಬ ಬ್ಲಾಗ್ ಮೂಲಕ ಕನ್ನಡಕ್ಕೆ ಒರಿಜಿನಲ್ ಹಾಸ್ಯ ಬರಹಗಳನ್ನು ನೀಡಿದವರು.
ಈ ಇಟ್ಟಿಗೆ ಸಿಮೆಂಟಿಗೆ ಅಪಾರ ‘ಸೆಂಟಿಮೆಂಟು’ ಎನ್ನುವ ಪದವನ್ನೂ ಸೇರಿಸಿ ಪ್ರಕಾಶ್ ಹೆಗಡೆ ಅವರ ವ್ಯಕ್ತಿತ್ವವನ್ನು ಪೂರ್ಣಗೊಳಿಸಿದ್ದಾರೆ. ‘ಹೆಸರೇ ಬೇಡ…’ ಇವರ ಇತ್ತೀಚಿನ ಕೃತಿ. ನಾಗೇಶ್ ಹೆಗಡೆ ಅವರು ಪ್ರಕಾಶರನ್ನು ‘ನಗೆಮನೆಯ ಗುತ್ತಿಗೆದಾರ’ ಎಂದು ಗುರುತಿಸಿ ಗೌರವಿಸಿದ್ದಾರೆ. ಮಡದಿ ಆಶಾ, ಮಗ ಹಾಗೂ ಕ್ಯಾಮೆರ ಇವರ ಸಂಸಾರ. ಇಲ್ಲಿದೆ ನೋಡಿ ಪ್ರಕಾಶ್ ಹೆಗಡೆ ಕಣ್ಣು ಕೆಲಸ ಮಾಡುವ ಪರಿ.


‍ಲೇಖಕರು avadhi

December 28, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

7 ಪ್ರತಿಕ್ರಿಯೆಗಳು

 1. Adityaprasad

  klikkisida kshanagalellavu chennagive
  kaaryakramada chaayachitragalanna nodi samthoshavaaytu
  serehidida kshanagalu Super…

  ಪ್ರತಿಕ್ರಿಯೆ
 2. Jayalaxmi Patil

  ಪ್ರಕಾಶ್ ಅವರ ಬರಹದಂತೆ ಅವರು ಕ್ಲಿಕ್ಕಿಸಿದ ಚಿತ್ರಗಳೂ ಸೊಗಸು.:)

  ಪ್ರತಿಕ್ರಿಯೆ
 3. Paarvathi cheeranahally

  ಜಿಎಸೆಸ್ ಮತ್ತು ಕಣವಿ ಕೈ ಹಿಡಿದು ಬರುತ್ತಿರುವ ಅವರ ಚಿತ್ರ ಹತ್ತಾರು ಅರ್ಥವನ್ನು ಧ್ವನಿಸುತ್ತಿದೆ.
  ಇಬ್ಬರು ನೂರ್ಕಾಲ ಬಾಳಲಿ.
  ಪಾರ್ವತಿ ಚೀರನಹಳ್ಳಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: