ಛಂದ ಪುಸ್ತಕ ಬಹುಮಾನ 2010…

ಡಾ ಕಣಾದ ರಾಘವ ಅವರು ಈ ಸಾಲಿನ “ಛಂದ ಪುಸ್ತಕ – 2010″ರ ಬಹುಮಾನಕ್ಕೆ ಪಾತ್ರರಾಗಿದ್ದಾರೆ. ರಾಘವ ಅವರ ಕಥಾಸಂಕಲನದ ಹಸ್ತಪ್ರತಿಗಾಗಿ ಈ ಬಹುಮಾನವನ್ನು ಘೋಷಿಸಲಾಗಿದೆ ಎಂದು ಛಂದದ ವಸುಧೇಂದ್ರ ತಿಳಿಸಿದ್ದಾರೆ. ಹಿರಿಯ ಕಥೆಗಾರ ಕೆ ಸತ್ಯನಾರಾಯಣ ಅವರು ತೀರ್ಪುಗಾರರಾಗಿದ್ದರು.

ಈ ಬಹುಮಾನವು ಪುಸ್ತಕದ ಪ್ರಕಟಣೆ, ಹತ್ತು ಸಾವಿರ ನಗದು ಮತ್ತು ಪ್ರಶಸ್ತಿ ಪತ್ರವನ್ನುಒಳಗೊಂಡಿದೆ. ಜನವರಿ 2011 ರಲ್ಲಿ ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ನಡೆಸಲಾಗುತ್ತದೆ. ಕನ್ನಡದ ಹೊಸ ಕತೆಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿರುವ ಈ ಸ್ಪರ್ಧೆಯಲ್ಲಿ ರಾಜ್ಯ, ದೇಶ, ವಿದೇಶಗಳಿಂದ ಸುಮಾರು 65 ಕತೆಗಾರರು ಭಾಗವಹಿಸಿದ್ದರು.]]>

‍ಲೇಖಕರು avadhi

October 18, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

15 ಪ್ರತಿಕ್ರಿಯೆಗಳು

 1. ವಸುಧೇಂದ್ರ

  ಪ್ರಿಯ ಅವಧಿ,
  ಪ್ರಕಟಿಸಿದ್ದಕ್ಕೆ ಧನ್ಯವಾದಗಳು. ತೀರ್ಪುಗಾರರು ಹಿರಿಯ ಕತೆಗಾರರಾದ ಕೆ. ಸತ್ಯನಾರಾಯಣರವರು. ದಯವಿಟ್ಟು ಬದಲಾಯಿಸಿ.
  ಕಣಾದನಿಗೆ ಅಭಿನಂದನೆಗಳು.
  ವಸುಧೇಂದ್ರ

  ಪ್ರತಿಕ್ರಿಯೆ
 2. Manjuraj

  ನನ್ನದೂ ಒಂದು ಅಭಿನಂದನೆ. ಛ೦ದದ ಗಂಧಕ್ಕೆ ಮಾನವತೆಯ ಬಂಧ; ಸಾಗಲಿ ಪರಿಮಳದ ಪಯಣ!

  ಪ್ರತಿಕ್ರಿಯೆ
 3. malathi S

  Congratulations to the winner!!!
  and one more book from Chandha publications to look forward to
  🙂
  ms

  ಪ್ರತಿಕ್ರಿಯೆ
 4. Jyothi

  Congrats to Mr. Kanada… Kudos to Vasudhendra also, for such a commendable job.. Vasu, nimage Doddadondu ABHINANDANE!!
  Haageye benna melondu preetiya pat!!
  Jyothi

  ಪ್ರತಿಕ್ರಿಯೆ
 5. ಸೋಮೇಶ ಉಪ್ಪಾರ

  ಅಭಿನಂದನೆಗಳು ಡಾ.ಕಣಾದ ಅವರಿಗೆ , ಇಂಥ ಪ್ರತಿಷ್ಠಿತ ಪ್ರಶಸ್ತಿ ಪಡೆದ ಅವರ ಕತೆಗಳನ್ನ ಅವಧಿಯಲ್ಲಿ ಪ್ರಕಟಿಸಿದರೆ ನಾವೂ ಓದುತ್ತೇವೆ. –ಸೋಮೇಶ ಉಪ್ಪಾರ

  ಪ್ರತಿಕ್ರಿಯೆ
 6. D S Ramaswamy

  ಕತೆ ಎಂದರೆ ಹೀಗೇಇರಬೇಕೆಂಬ ಫಾರ್ಮುಲಾ ಮುರಿದು ಮನುಷ್ಯನೊಳಗಿನ ತಲ್ಲಣಗಳನ್ನೇ ತಮ್ಮ ಕಥನದ ಹಾದಿ ಮಾಡಿಕೊಂಡಿರುವ ಡಾ.ಕಣಾದ ಅವರು ಛಂದದ ಚಂದಮಾಮ ವಸುದೇಂದ್ರರ ಪುಸ್ತಕಬಹುಮಾನಕ್ಕೆ ಪರಿಗಣಿತರಾದದ್ದು ಖುಷಿಯ ಸಂಗತಿ. ಅಚ್ಚುಕಟ್ಟಾದ ಮತ್ತೊಂದು ಪುಸ್ತಕ ನಮ್ಮ ಜೋಳಿಗೆಗೆ. congraaaaats.

  ಪ್ರತಿಕ್ರಿಯೆ
 7. dr.kanada

  pratikriyisisda ellarigu, avadhiya balagakku, chandada vasudhendrarigu krutajnategalu. nimma protsaahakke, preetige.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: