ಧಾರವಾಡದಲ್ಲಿ ಅರ್ಥಪೂರ್ಣ ಜನಸಾಹಿತ್ಯ ಸಮಾವೇಶ ಜರುಗಿತು. ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ್ದ ಹೊಸ ತಲೆಮಾರಿನ ಬರಹಗಾರರು ಸಾಹಿತ್ಯ ಜನಮುಖಿಯಾಗಬೇಕಾಗಿರುವುದರ ಔಚಿತ್ಯವನ್ನು ಸಾರಿದರು.
ಮುಂದೆ ಇನ್ನಷ್ಟು ಸಮಾವೇಶ ಜರುಗಿಸಬೇಕೆಂಬ ಕನಸಿನೊಂದಿಗೆ ಸಮಾವೇಶ ಮುಕ್ತಾಯವಾಯಿತು. ಸಮಾವೇಶದ ಚಿತ್ರಗಳು ಇಲ್ಲಿವೆ.
ಚಿತ್ರಗಳು : ಅರುಣ್ ಜೋಳದ ಕೂಡ್ಲಿಗಿ, ಎಚ್ ಎಸ್ ಅನುಪಮಾ, ಪ್ರವರ
ಚಿತ್ರಗಳನ್ನು ದೊಡ್ಡ ಸೈಜ್ ನಲ್ಲಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿ
Very GOOD informative convergation. It gave me new ideas in the field of Literature.
K.Ramachandra,Hospet, (for the timebeing now in Canada)