ಜಯಶ್ರೀ ಕಾಲಂ:ಇದೇನ್ರಿ ಇದು ಪದೇಪದೆ ಒಂದೇ ಪ್ಯಾಟ್ರನ್ನು??

@@ ಸುವರ್ಣ ವಾಹಿನಿಯಲ್ಲಿ ಸೈ ಕಾರ್ಯಕ್ರಮದಲ್ಲಿ ಒಂದು ಜೋಡಿ ಕಾಲಿಲ್ಲದವರು ಮಾಡುವಂತೆ ಡ್ಯಾನ್ಸ್ ಮಾಡಿದರು. ತುಂಬಾ ಕಷ್ಟದ ಸಂಗತಿ.

ಯಾಕೆ ಅಂದ್ರೆ ಕೇವಲ ಒ೦ದು ಕಾಲು-ಪಾದದ ಮೇಲೆ ಶಕ್ತಿ ಹಾಕ ಬೇಕು. ಇಂತಹ ಕಾನ್ಸೆಪ್ಟ್ ನಾನು ಮೊಟ್ಟಮೊದಲು ನಚ್ ಬಲಿಯೇ ಕಾರ್ಯಕ್ರಮದಲ್ಲಿ ರಾಖಿ ಹಾಗೂ ಅಭಿಷೇಕ್ ಅವಸ್ಥಿ ಮಾಡಿದ್ರೂ , ಅಭಿಷೇಕ್ ಡ್ಯಾನ್ಸ್ ವಾವ್! ಆ ಬಳಿಕ ನಾನು ಕಂಡದ್ದು ಈಟೀವಿ ಕನ್ನಡ ವಾಹಿನಿಯಲ್ಲಿ ತ್ರಿಭುವನ್ ಮಾಸ್ಟರ್, ವಿಜಯ್ ರಾಘವೇಂದ್ರ ಮತ್ತು ಅನು ಪ್ರಭಾಕರ್ ತೀರ್ಪುಗಾರರಾಗಿದ್ದ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಆ ಐಟಂ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಆ ಬಳಿಕ ಮನ ಸೆಳೆದದ್ದು ಸೈ ಕಾರ್ಯಕ್ರಮ. ಇನ್ನೊಂದು ಸಂಗತಿ, ಸೈ ಕಾರ್ಯಕ್ರಮದಲ್ಲಿ ಒಂದು ಅಂಶ ನನಗೆ ಸಿಕ್ಕಾಪಟ್ಟೆ ನಗು ಬರಿಸುತ್ತೆ,ಅದೇ ಜಗಳ! ಪ್ರತಿ ಸರ್ತಿಯೂ ಇಲ್ಲಿ ಯಾವುದಾದರೊಂದು ವಿಷಯಕ್ಕೆ ಗಲಾಟೆ ಗದ್ದಲ ಆಗುತ್ತದೆ. ಪೂರ್ಣ  ಓದಿಗೆ  ಮೀಡಿಯಾ ಮೈಂಡ್ ]]>

‍ಲೇಖಕರು avadhi

August 23, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಅದ್ಯಾಕೋ ಗೊತ್ತಿಲ್ಲ ಫೆಬ್ರವರಿ ಹದಿನಾಲ್ಕಕ್ಕೆ ಇರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲವೇನು ಅನ್ನಿಸುವಂತೆ ಒಂದು ಬಗೆಯ ವಾತಾವರಣ...

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This