ಜಯಶ್ರೀ ಕಾಲಂ: ಕಿಕ್ಕಿಂಗ್ ಬ್ರೆಕಿಂಗ್ ನ್ಯೂಸ್

ವೀಕ್ಷಕರನ್ನು ಸದಾ ವಿಸ್ಮಯದಲ್ಲಿ ಮುಳುಗಿ ಎಬ್ಬಿಸೋದು ವಾರ್ತಾ ವಾಹಿನಿಗಳು…ವಾರ್ತೆಗಳು…! ನಾನು ನನಗೆ ಅರ್ಥ ಆಗುವ ಭಾಷೆಗಳನ್ನು ತಪ್ಪದೆ ವೀಕ್ಷಿಸುತ್ತೇನೆ.ಅದರಲ್ಲೂ ಬ್ರೇಕಿಂಗ್ ನ್ಯೂಸ್ಗಳು ಅಂದ್ರೆ ಅಮಿತವಾದ ಆಸಕ್ತಿ. ಯಾವುದೇ ಭಾಷೆಯಾಗಿರಲಿ ಪಕ್ಕಾ ಮಜ ಸಿಗುತ್ತೆ ವಾರ್ತೆಗಳಿಂದ! ಸಣ್ಣ ಸುದ್ದಿಯನ್ನು ಯಾವರೀತಿ ಮೆಗಾ ಸೀರಿಯಲ್ ಮಾಡ ಬಹುದು ಅನ್ನುವುದನ್ನು ವಾರ್ತಾವಾಹಿನಿಗಳಿಂದ ನೋಡಿ ತಿಳಿಯ ಬೇಕು :-)

ಉದಾ :- ಪರವೂರಿನಲ್ಲಿ ಮಳೆ ಬಿದ್ದು ಕಟ್ಟೆ ಒಡೆದಿದೆ., ಇಷ್ಟೆ ಸುದ್ದಿ ಆದರೆ ಅದನ್ನು ಪದೇಪದೆ ಯಾವರೀತಿಯಲ್ಲಿ ಹೇಳ ಬಹುದು ಅದೊಂದೇ ವಾರ್ತೆಯನ್ನು ಅದೆಷ್ಟು ಕಾಲ ವಿಸ್ತಾರ ಮಾಡ ಬಹುದು ಅಂತ ವಾರ್ತಾ ವಾಹಿನಿಗಳಲ್ಲಿ ವೀಕ್ಷಿಸಿ ಕಲೀಬೇಕು. ಈ ಟೀವಿ ಯಲ್ಲಿ ಪ್ರಸಾರ ಆಗುವ ಟಿ. ಎನ್. ಸೀತಾರಾಂ ಸೀರಿಯಲ್ ರೀತಿಯಲ್ಲಿ.. :-) ವಿಷಯ ತುಂಬಾ ಚೆನ್ನಾಗಿದ್ರೂ ಕೆಲವು ಅಂಶಗಳು ಸದಾ ನನಗೆ ಮಜ ಕೊಡುತ್ತೆ !

poorna odige: media mind

‍ಲೇಖಕರು avadhi

July 17, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಅದ್ಯಾಕೋ ಗೊತ್ತಿಲ್ಲ ಫೆಬ್ರವರಿ ಹದಿನಾಲ್ಕಕ್ಕೆ ಇರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲವೇನು ಅನ್ನಿಸುವಂತೆ ಒಂದು ಬಗೆಯ ವಾತಾವರಣ...

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This