ಜಯಶ್ರೀ ಕಾಲಂ: ರಾಗಾರಾಗ ಅಯ್ಯೋ …

@@ ಟೀವಿ ನೈನ್ ವಾಹಿನಿಯಲ್ಲಿ ನಿನ್ನೆ ಪ್ರಸಾರ ಅದ ನಕಲಿ ವೈದ್ಯೆ ಬಗೆಗಿನ ಕಾರ್ಯಕ್ರಮ.ಸಾಮಾನ್ಯವಾಗಿ ಈ ವಾಹಿನಿಯಲ್ಲಿ ಧ್ವನಿ ಕೊಡುವ ವ್ಯಕ್ತಿ ಯಾರು ಕಣ್ರೀ ಆತ ತುಂಬಾ ಚೆನ್ನಾಗಿ ಹೇಳುವ ರಭಸದಲ್ಲಿ ಎಳೆಯುವ ರಾಗಾರಾಗ ಅಯ್ಯೋ ಅನ್ನುವಂತೆ ಆಗುತ್ತದೆ ವೀಕ್ಷಕರಿಗೆ. ಆಆ ಆ ಬೆಂಗಾ ಆ ಆ ಲಿ ಇ ಇ ಇ ಬೆಡಗಿಗೆ ನಾವು ಯಾ ಆ ಆ ಭಾಷೆ ಮಾಡ್ತಾ ಇದ್ದಿವೋ ಎನ್ನುವುದು ತಿಳಿದೇ ಇರಲಿಲ್ಲ ! ಅಕ್ಷರಗಳ ಎಳೆದಾಟ ಹೇಗಿರುತ್ತೆ ಅಂದ್ರೆ ಶೀಟ್ ಮೇಲೆ ಮೊಳೆ ಯಿಂದ ಉಜ್ಜಿದಂತೆ ಯಪ್ಪಾ ಅಷ್ಟು ಖರಾಬಾಗಿರುತ್ತದೆ ಧ್ವನಿ.. ಸ್ವಲ್ಪ ಬದಲಾಯಿಸಿ ಕೊಳ್ರಿ ವೀಕ್ಷಕರಿಗೆ ಧ್ವನಿ ಇಷ್ಟ ಆಗಬೇಕು! ಸಮಿನ ನಡೆಸಿ ಕೊಟ್ಟ ಕಾರ್ಯಕ್ರಮ ಚೆನ್ನಾಗಿತ್ತು. ನಕಲಿ ವೈದ್ಯರ ಹಾಗೂ ಅಸಲಿ ವೈದ್ಯರ ಬಗ್ಗೆ ತಿಳಿಸಿದರೂ ವೀಕ್ಷಕರಿಗೆ ಬೇಜಾರಾಗಲ್ಲ. ಪೂರ್ಣ ಓದಿಗೆ ಮೀಡಿಯಾ ಮೈಂಡ್]]>

‍ಲೇಖಕರು avadhi

August 18, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಅದ್ಯಾಕೋ ಗೊತ್ತಿಲ್ಲ ಫೆಬ್ರವರಿ ಹದಿನಾಲ್ಕಕ್ಕೆ ಇರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲವೇನು ಅನ್ನಿಸುವಂತೆ ಒಂದು ಬಗೆಯ ವಾತಾವರಣ...

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This