ಜಯಶ್ರೀ ಕಿಕ್ಕಿಂಗ್ ಕಾಲಂ:ಅಂದಂಗೆ ನೀವು ಯಾವ್ ಪಾರ್ಟಿ ಸರ್

@@@ ಸುವರ್ಣ ನ್ಯೂಸ್ ಚೀಫ್ ನಮ್ ರಂಗನಾಥ್ ಸರ್ ಅದೇ  ರಂಗ  ಇತ್ತೀಚೆಗೆ ರಾಕ್ ರಾಕ್ ಆಗಿ ಬಿಟ್ಟಿದ್ದಾರೆ. ಜನರ ಜೊತೆ ನೇರ ಸಂಪರ್ಕ  ಫೋನಿನ ಮೂಲಕ, ಬೊಂಬಾಟ್ ಮೇಷ್ಟ್ರೇ :-) . ನೀವು ಹಿಂಗೆ ಆಗಿ ಬಿಟ್ರೆ ಆಮೇಲೆ ಎಲೆಕ್ಷನ್ಗೆ ನಿಂತು ಕೊಳ್ಳ ಬೇಕಾಗುತ್ತೆ ಸರ್, ಬಿಡಿ ತೊಂದ್ರೆ ಇಲ್ಲ ನಾನು ನಿಮ್ಮ ಪರವಾಗಿ ಪ್ರಚಾರ ಮಾಡ್ತೀನಿ :-) . ಅಂದಂಗೆ ನೀವು ಯಾವ್ ಪಾರ್ಟಿ ಸರ್ ;-)
@@ಕೌನ್ ಬನೇಗ ಕರೋಡ್ ಪತಿಯಲ್ಲಿ ಬಿಗ್ ಬಿ ಗೇ ಬಂದ ಸ್ಪರ್ಧಿಗಳು ಹೆಚ್ಚು ಹಣ ಗೆದ್ದಷ್ಟು ಖುಷಿ  ಪಡ್ತಾರೆ. ಅವರದಾ ದುಡ್ಡು ಅಂತ ಹೇಳ ಬಹುದು , ಆದರೆ ಬೇರೆಯವರು ಕೊಡೊ ದುಡ್ಡು ಕೊಡೋಕೂ ಮುಖ ಅಷ್ಟು ದಪ್ಪ ಮಾಡಿ ಕೊಳ್ಳುವ ಮಂದಿಯ ಪ್ರಮಾಣವೂ ಹೆಚ್ಚು ಕಣ್ರೀ. ಇದೆ ರೀತಿಯ ಒಳ್ಳೆಯ ಸ್ವಭಾವ ಕಾಣೋದು ನಮ್ಮ ನಾ.ಸೋಮೇಶ್ವರ್ ಮೇಷ್ಟ್ರುದು. ಅವರು ಹಾಗೆ ಬಂದ ಸ್ಪರ್ಧಿಗಳು ಹೆಚ್ಚು  ಪುಸ್ತಕ ಗೆದ್ದಷ್ಟೂ  ಸಂತೋಷ ಪಡ್ತಾರೆ,ಚಂದನ ವಾಹಿನಿಯಲ್ಲಿ ಪ್ರಸಾರ ಆಗುವ  ಥಟ್ ಅಂತ ಹೇಳಿ ಯಲ್ಲಿ !    ಛೇ  ಆ ಕಾರ್ಯಕ್ರಮದಲ್ಲಿ ಕೇಳುವ ಪ್ರಶ್ನೆ ಕೇವಲ 12

ಪೂರ್ಣ ಓದಿಗೆ : ಮೀಡಿಯಾ ಮೈಂಡ್

‍ಲೇಖಕರು avadhi

October 26, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಅದ್ಯಾಕೋ ಗೊತ್ತಿಲ್ಲ ಫೆಬ್ರವರಿ ಹದಿನಾಲ್ಕಕ್ಕೆ ಇರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲವೇನು ಅನ್ನಿಸುವಂತೆ ಒಂದು ಬಗೆಯ ವಾತಾವರಣ...

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This