ಜಯಶ್ರೀ ಕಿಕ್ಕಿಂಗ್ ಕಾಲಂ: ಕುಣಿದು ಕುಣಿದು ಬನ್ರಿ.. ಜಿಗಿದು ಜಿಗಿದು ಬನ್ರಿ..:-)!

ಆಹಾ!ಆಹಾ! ಅಹಾಹಾಹಾ!ಬಲೆ ಬೊಂಬಾಟಾಗಿತ್ತು ನಿನ್ನೆ! ಒಂದು ಕಡೆ ಸಿದ್ರಾಮಣ್ಣ, ದೇಶಪಾಂಡೆ ಸರ ಎಂಡ್ :-) ರೇಣುಕಾ ಎಣ್ಣೆ ಆಚಾರ್ಯ:-) ಕುಣಿದು ಕುಪ್ಪಳಿಸಿ ಬಿಟ್ರಲ್ಲ.. :-) . ಅವರನ್ನು ಮೀರಿಸಿದಂಗೆ ಒಂದು ಕಡೆ ನೆಕ್ಸ್ಟ್ ಟು ಗಾಡ್ ನಿತ್ಯು ಭಕ್ತರ ಡ್ಯಾನ್ಸ್, ಆದರೆ ಖುಷಿ ಕೊಟ್ಟಿದ್ದು ಪಾದಯಾತ್ರೆಯಲ್ಲಿ ಭಗವಂತಗಳೇ ಕುಣಿದು ಕುಣಿದು ಕುಣಿದಾಡಿದರಲ್ಲ..! ಮಳೆ ಹಾಡು ಇಲ್ಲಿ ಬಳಕೆ ಆಗುತ್ತಾ ಗೊತ್ತಿಲ್ಲ :-) ಕುಣಿದು ಕುಣಿದು ಬನ್ರಿ.. ಜಿಗಿದು ಜಿಗಿದು ಬನ್ರಿ..:-)! ಅದಕ್ಕಿಂತಲೂ ಹೊಚ್ಚ ಹೊಸ ಹಾಡು ನಮ್ ವಿನಾಯಕ ಜೋಶಿ ತಮ್ಮ ಶೋನಲ್ಲಿ ಪ್ಲೇ ಮಾಡ್ತಾ ಇರ್ತಾರೆ ಅದು ಈ ಎಲ್ಲ ಗುಂಪಿಗೆ ಸರಿ ಹೊಂದುತ್ತದೆ.. ಸೈಡ್ ಪ್ಲೀಸ್.. ಪಂಚರಂಗಿ ಪಾಮ್..ಪಾಮ್ ;-) .

ಪೂರ್ಣ ಓದಿಗೆ: ಮೀಡಿಯಾ ಮೈಂಡ್

‍ಲೇಖಕರು avadhi

July 28, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This