ಜಯಶ್ರೀ ಕಿಕ್ಕಿಂಗ್ ಕಾಲಂ ಬಂದಿದೆ

ರೇಡಿಯೋ ಸದ್ದು

93 .5 ಎಫೆಮ್  ನೆನಪಿನ ನಾವಿಕ ಪ್ರದೀಪ್ ಆಪ್ತ ಸಮಾಲೋಚನೆ ಮಾಡುವ ವಿಷಯದಲ್ಲಿ ತುಂಬಾ ಮುಂದೆ. ಇಂತಹ ವಿಷಯಗಳಲ್ಲಿ ಬ್ಲೈಂಡ್  ನಿರ್ಧಾರ ನೀಡುವುದಕ್ಕೆ ಆಗಲ್ಲ  ಬಿಡಿ..! ನಿನ್ನೆ ಅವರು ತಗೆದು ಕೊಂಡ ಟಾಪಿಕ್ ಅದ್ಭುತ! ಒಂದು ಮನೆಯಲ್ಲಿ ಅಕ್ಕ-ತಂಗಿ,ಅಣ್ಣ-ತಮ್ಮ, ಅಕ್ಕ-ತಮ್ಮ,ಅಣ್ಣ-ತಂಗಿ ಸಂಬಂಧಗಳ ನಡುವೆ ಉಂಟಾಗುವ ಏರುಪೇರು -ಅವರ ಜೊತೆಯಲ್ಲಿ  ಪೋಷಕರ ಬಾಂಧವ್ಯ  ! ಹೆಚ್ಚಾಗಿ ನಮ್ಮ ಸಮಾಜದಲ್ಲಿ  ಇಂತಹ ಸಂಗತಿಗಳು ಹೆಚ್ಚಾಗಿ ಕಾಣುತ್ತೆ. ತಾಯಿಗೆ ಮಗ, ತಂದೆಗೆ ಮಗಳು, ಟ್ವಿನ್ಸ್ ಹುಟ್ಟಿದರೆ ಒಂದು ಮಗು  ಅದೃಷ್ಟ ಕೊಟ್ಟಿದ್ದು, ಮತ್ತೊಂದು ದುರಾದೃಷ್ಟ ನೀಡಿದ್ದು..!ಇವೆಲ್ಲ ಸಾಮಾನ್ಯ ಜನರ ಬಾಯಿಂದ ಕೇಳ್ತಾನೆ ಇರ್ತೀವಿ . ಆದರೂ ನಾವೆಂದಿಗೂ ಬದಲಾವಣೆ ಮಾಡಿಕೊಳ್ಳುವುದೇ ಇಲ್ಲ. ಕೌನ್ಸಿಲಿಂಗ್ ಪಾರ್ಟ್ ವಿಷಯದಲ್ಲಿ ಪ್ರದೀಪ್  ವಿಶೇಷ ಅನ್ನಿಸಿ ಕೊಳ್ತಾರೆ. ಪೂರ್ಣ ಓದಿಗೆ: ಮೀಡಿಯಾ ಮೈಂಡ್
]]>

‍ಲೇಖಕರು avadhi

October 10, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This