ಜಸ್ಟ್ ಔಟ್!

ಜಾನಕಿ ಕಾಲಂ 2

bk21.gif

ಜೋಗಿ | ಛಂದ ಪುಸ್ತಕ | ದೂರವಾಣಿ: ೯೮೪೪೨೨೭೮೨
ಐ-೦೦೪, ಮಂತ್ರಿ ಪ್ಯಾರಡೈಸ್, ಬನ್ನೇರಘಟ್ಟ ರಸ್ತೆ, ಬೆಂಗಳೂರು-೫೬೦೦೭೬
ಇಮೇಲ್: [email protected]

*

ನೀನೂ ನಿನ್ನ ಗುರು ರವಿ ಬೆಳಗೆರೆಯೂ ಅದೆಷ್ಟು ಬರೀತೀರಪ್ಪಾ? ಅದು ಹೆಂಗೆ ಬರೀತೀಯ? ವಾರ ವಾರ ಅಷ್ಟೊಂದು! ಆ ಬೆಂಗಳೂರಲ್ಲಿ ಕೂತು ಹೆಂಗೆ ಬರೆಯೋದಕ್ಕೆ ಸಾಧ್ಯ ಅಂತಾ ಯೋಚ್ನೆ ಮಾಡ್ತೀನಿ. ಅದೇ ರಸ್ತೆ, ಅದೇ ಜನ, ಅದೇ ಕೆಟ್ಟ ಟ್ರಾಫಿಕ್ಕು. ಹಾಳ್ಬಿದ್ದು ಹೋಗ್ತಿಯ ನೋಡ್ತಿರು. ಆಗಾಗ ಇತ್ಲಾಕ್ಕಡೆ ಬಂದು ಹೋಗು. ಬೆಳ್ತಂಗಡಿತನಕ ಬರೋರಿಗೆ ಇಲ್ಲಿಗೆ jooogi.jpgಬರೋದಕ್ಕೇನು ರೋಗ?

ನೀನು ಮಾಯಾಲೋಕದ ಮೇಲೆ ಬರೆದದ್ದು ಓದಿದೆ. ಚೆನ್ನಾಗಿತ್ತು.

ಮೊದಲು ಕೃಷ್ಣೇಗೌಡನ ಆನೆ ಸ್ಕ್ರಿಪ್ಟು ಮುಗಿಸು. ರೆಡಿಯಾದ ಮೇಲೆ ತಗೊಂಡು ಬಾ. ಏಳೊ ಎಂಟೊ ಮುದುಕರು ಕೂತು ನೋಡೋ ಆರ್ಟ್ ಸಿನೆಮಾ ಮಾತ್ರ ಮಾಡೋಕ್ಕೆ ಹೋಗ್ಬೇಡ. ಈಗಿನ ಪರಿಸ್ಥಿತಿ ನೋಡಿದ್ರೆ ನನ್ನ ಕಥೆ ತಗೊಂಡು ಹೋದೋರು ಯಾರೂ ಸಿನೆಮಾ ಮಾಡೋ ಹಾಗೆ ಕಾಣ್ತಿಲ್ಲ. ಇಲ್ಲಿಗೆ ಬರೋ ಹಾಗಿದ್ರೆ ಕೊಟ್ಟಿಗೆಹಾರದ ಕಡೆಯಿಂದ ಬರಬೇಡ. ಆ ರಸ್ತೆಯನ್ನೆಲ್ಲ ಅಗೆದು ಹಾಕಿದ್ದಾರೆ. ಇನ್ನೂ ರಿಪೇರಿ ಮಾಡಿಲ್ಲ.

ಕೆ ಪಿ ಪೂರ್ಣಚಂದ್ರ ತೇಜಸ್ವಿ

‍ಲೇಖಕರು avadhi

October 3, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೊಸ ಕೃತಿ ‘ಖಾನಾಬದೋಶ್’

ಹೊಸ ಕೃತಿ ‘ಖಾನಾಬದೋಶ್’

ರೇಣುಕಾ ನಿಡಗುಂದಿ ಅಹರ್ನಿಶಿ ಪ್ರಕಾಶನದಿಂದ ಬಿಡುಗಡೆಯಾಗುತ್ತಿರುವ ನನ್ನ ಹೊಸಪುಸ್ತಕ. 'ಅಲೆಮಾರಿಯೊಬ್ಬಳ ಆತ್ಮವೃತ್ತಾಂತ' ಬಹುಬೇಗ ನಿಮ್ಮ...

ಮಹಾಶ್ವೇತಾದೇವಿಯವರ ‘ರುಡಾಲಿ’

ಮಹಾಶ್ವೇತಾದೇವಿಯವರ ‘ರುಡಾಲಿ’

ರುಡಾಲಿ ಹೆಸರಾಂತ ಬಂಗಾಳಿ ಲೇಖಕಿ ಮಹಾಶ್ವೇತಾದೇವಿಯವರ ಕಿರು ಕಾದಂಬರಿ. ಇದು ಹಿಂದಿಭಾಷೆಯಲ್ಲಿ ಕಲ್ಪನಾ ಲಾಜ್ಮಿ ಅವರ ನಿರ್ದೇಶನದಲ್ಲಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This