ಜಿ ವಿ ಜಯಶ್ರೀ ಕಾಲಂ ಕ್ಲಿಕ್ಕಿಸಿ

ಟೀವಿ ನೈನ್ ವಾಹಿನಿ ಒಂದರ್ಥದಲ್ಲಿ ಹೆಚ್ಚಿನ ಮಂದಿಯನ್ನು ಆಕರ್ಷಿಸಿರುವ ಚಾನೆಲ್ಗಳಲ್ಲಿ ಒಂದು. ಮುಖ್ಯವಾಗಿ ನಾನು ಪ್ರತಿ ಬಾರಿ ಹೇಳ್ತಾ ಇರ್ತೀನಿ ಈ ಚಾನೆಲ್ ಗೃಹಿಣಿಯರ ಅದರಲ್ಲೂ ನ್ಯೂಸ್ ಅಂದ್ರೆ ಬೋರೆದ್ದು ಹೋಗುವ ಹೆಣ್ಣುಮಕ್ಕಳನ್ನು ನ್ಯೂಸ್ ಅಂದ್ರೆ ಹೀಗೂ ಇರುತ್ತೆ ನೋಡ್ರೆಮಾ ಅನ್ನುವ ಒಂದು ವಾತಾವರಣ ಕಲ್ಪಿಸಿ ಕೊಟ್ಟ ಚಾನೆಲ್ ಇದು. ತಮಾಷೆ ಅಂದ್ರೆ ಈ ವಾಹಿನಿಗೆ ಸಂಬಧಪಟ್ಟಂತೆ ಬರುವ ಕೀಟಲೆ ಮೆಸೇಜ್ ಮತ್ತ್ಯಾವುದಕ್ಕೋ ಬರುವುದಿಲ್ಲ. ಒಂದು ಪುಟ್ಟ ಪೋರ ಒಂದು ಮೆಸೇಜ್ ಕಳುಹಿಸಿದ್ದ ಬ್ರೇಕಿಂಗ್ ನ್ಯೂಸ್.. ಸಿಕ್ಕಾಪಟ್ಟೆ ಮಳೆಯಿಂದ ಬೆಳಗಾವಿಯಲ್ಲಿ ಕೆರೆ-ಕುಂಟೆಯಲ್ಲಿ ನೀರು ತುಂಬಿದೆ ಆ ನೀರಿನಲ್ಲಿ ತುಂಬಾ ಮುದುಕರು ಹಾಗೂ ಹುಡುಗರು ಎಂದು ಹೇಳಿ ಆ ಬಳಿಕ ರಾಶಿ ಸ್ಪೇಸ್ ಕೊಟ್ಟು ಮುಖ ತೊಳೆದು ಕೊಂಡ್ರು :-) .. ಹೀಗೆ ಅನೇಕ ನಮೂನಗಳು . ಪೂರ್ಣ ಓದಿಗೆ: ಮೀಡಿಯಾ ಮೈಂಡ್ ]]>

‍ಲೇಖಕರು avadhi

July 10, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಅದ್ಯಾಕೋ ಗೊತ್ತಿಲ್ಲ ಫೆಬ್ರವರಿ ಹದಿನಾಲ್ಕಕ್ಕೆ ಇರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲವೇನು ಅನ್ನಿಸುವಂತೆ ಒಂದು ಬಗೆಯ ವಾತಾವರಣ...

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This