ಜಿ ವಿ ಜಯಶ್ರೀ ಕಾಲಂ: ವಾಸ್ತವತೆಯತ್ತ ಗಮನ ಕೊಡಿ ಮಾರಾಯ್ರೆ…

ಕೆಲವು ಸಂಗತಿಯನ್ನು  ಸ್ವಲ್ಪ  ಗ್ಯಾಪ್  ಬಿಟ್ಟು  ವೀಕ್ಷಕರಿಗೆ  ತಿಳಿಸಬೇಕಾದ ಹೊಣೆ ವಾಹಿನಿಗಳಿಗೆ  ಇದ್ದೆ ಇರುತ್ತದೆ. ಉದಾ:- ಪ್ರವಾಹದಿಂದ ಬದುಕು ಬೀದಿಗೆ ಬಿದ್ದವರ ಕಥೆ.ಅವರಿಗೆ ನೆಮ್ಮದಿಯಾಗಿ ಉಳಿಯಲು ಈಗ ಸಣ್ಣ ಸೂರಾದರೂ ಸಿಕ್ಕಿದೆಯ. ಉಸಿರಾಡಲು ಒಪ್ಪೊತ್ತಿನ  ಕೂಳು ಇದೆಯಾ.ನಿಜವಾಗಿ ಅವರು ಈಗ ಹೇಗಿದ್ದಾರೆ? ಇಂತಹ ಪ್ರಶ್ನೆಗಳು ಅನೇಕಾನೇಕ.ಅದ್ಯಾವುದು ಗೊತ್ತೇ ಆಗೋಲ್ಲ,ಆದ್ರೆ ಮೆಗಾ ಸಿಯಲ್ಲಿ ಆದರೆನಿರ್ದೇಶಕರು, ರೈಟರ್ ಆ ಕೆಲಸ ಮಾಡಿರ್ತಾರೆ 🙂 ಆದರೆ ಇಲ್ಲಿ ಉಹುಂ! ಇದು ವಾಸ್ತವ ಕಥೆ ಇದರ ಬಗ್ಗೆ ವಾರ್ತಾವಾಹಿನಿಯ ಮುಖ್ಯಸ್ಥರು ಹೆಚ್ಚು ಗಮನ ಕೊಡಲ್ಲ ಅನ್ನುವುದೇ ನನ್ನ ವಯುಕ್ತಿಕ ನಿಲುವು. ಕೇವಲ ನಾನು ಮಾತ್ರವಲ್ಲ ನನ್ನಂತ ಅನೇಕ ವೀಕ್ಷಕರ ಬಳಗ ಇದೆ, ಅದೂ ಟೀವಿಯವರಿಗೂ ಗೊತ್ತು. ದಯಮಾಡಿ ಇಂತಹ ವಿಷಯಗಳ  ಬಗ್ಗೆ ಆಗಾಗ ವೀಕ್ಷಕರಿಗೆ ಸಣ್ಣ ಮಾಹಿತಿ ತಿಳಿಸಿ. ಮುಂದೆ ಭೂಮಿ ಏನಾಗಬಹುದು ಅನ್ನುವ ಐಟಂಗಿಂತ ಇಂದಿನ ಬದುಕು ಹೇಗಿದೆ ಅನ್ನುವುದು ತುಂಬಾ ಪ್ರಾ ಮುಖ್ಯತೆ ಪಡೆದುಕೊಳ್ಳು ತ್ತದೆ .

ಹೆಚ್ಹಿನ  ಓದಿಗಾಗಿ ಮೀಡಿಯಾ ಮೈಂಡ್

‍ಲೇಖಕರು avadhi

July 30, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಅದ್ಯಾಕೋ ಗೊತ್ತಿಲ್ಲ ಫೆಬ್ರವರಿ ಹದಿನಾಲ್ಕಕ್ಕೆ ಇರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲವೇನು ಅನ್ನಿಸುವಂತೆ ಒಂದು ಬಗೆಯ ವಾತಾವರಣ...

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ...

೧ ಪ್ರತಿಕ್ರಿಯೆ

  1. satish

    madam ,
    neev elli iddira ,avrige TRP mukhya ,ee news torsidre avrige ean prayojana heli .Alli mane kalkondavaru ,zinc sheet nalli( bisilu ,male ,chali nalli ) ond varsha dinda jeevana maadta iddaralla avara novannu torsidre ivarige eanu upayoga heli.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: