ಜಿ ವಿ ಜಯಶ್ರೀ ಕಾಲಂ: ಹೇಯ್ ಗಯ್ಸ್ ಸೇವ್ ಗಲ್ಜ್ಸ್ 🙂

ಕಳೆದೆರಡು ದಿನಗಳಿಂದ ಟೀವಿ ನೈನ್ ವಾಹಿನಿ ಮತ್ತು ಸುವರ್ಣ ನ್ಯೂಸ್ನ ಹೈಕಳು ಸಂತೋಷಕ್ಕೊ  ದುಃಖಕ್ಕೊ  ಅಂತೂ ಪದೇಪದೆ ಒಂದು ನ್ಯೂಸ್ ಬೆನ್ನು ಹತ್ತಿದ್ದಾರೆ. ಅದೇ ಆ ಸನ್ಯಾಸಿನಿ ಆಗಿದ್ದ  ಹೆಣ್ಣುಮಗಳು ಮ್ಯಾರೇಜ್ ಆದ ಕಥೆ. ಆಕೆ ಮಾಡಿದ್ದು ತಪ್ಪೋ ಸರಿಯೋ ಅನ್ನುವ ಚರ್ಚೆ, ಮದುವೆ ದಿನ , ಮಾರನೆಯ ದಿನ  ಆ ಹೆಣ್ಣುಮಗಳು ಹೇಗಿದ್ದಾಳೆ ಎನ್ನುವ ಮಾಹಿತಿ ವೀಕ್ಷಕರಿಗೆ. ನನಗಂತೂ ಖುಷಿ ಆಯ್ತಪ್ಪ,ಆಕೆ ಧೈರ್ಯವಾಗಿ ಮದುವೆ ಆದಳಲ್ಲ. ಆ ಹುಡ್ಗ ಆಕೆಗಿಂತ ಹತ್ತುವರ್ಷದಷ್ಟು ಚಿಕ್ಕವನಂತೆ . ಇರ್ಲಿ ಬಿಡಿ ಎರಡು ಹೃದಯಗಳು ಪ್ರೀತಿಯಿಂದ ಒಂದಾಗಿವೆ. ವಯಸ್ಸೇನು ಮಾಡುತ್ತೆ. ಅದೇ ನಮ್ ಶ್ರೀ ವಿದ್ಯಾ ಭೂಷಣ್  ಅವರು ದೇವಿ ರಮೆಯೋ ಉಮೆಯೋ ನಿನ್ನ ಪ್ರೀತಿ ಮಾಡುವೆ  ಎಂದು ಹೇಳಿ ಮ್ಯಾರೇಜ್  ಆದಾಗ  ರಮ ಏಜ್ ಮಿಸ್ಟರ್ ವಿದ್ಯಾ ಭೂಷಣ್  ಅವರಿಗಿಂತ  ತುಂಬಾ ಚಿಕ್ಕದಲ್ವ. ಛೇ! ಪುರುಷಪ್ರಧಾನ ಸಮಾಜ:-) ಹೇಯ್  ಗಯ್ಸ್ ಸೇವ್ ಗಲ್ಜ್ಸ್ 🙂 ಪೂರ್ಣ ಓದಿಗೆ: ಮೀಡಿಯಾ ಮೈಂಡ್ ]]>

‍ಲೇಖಕರು avadhi

July 8, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

ಚಂಪಾ ಶೆಟ್ಟಿ । ಕಳೆದ ವಾರದಿಂದ । ಸಿನೆಮಾ ಮಾಡಬೇಕೆಂದಕೂಡಲೇ ಅನೇಕರಿಂದ ಬಂದದ್ದು ಒಂದೇ ಪ್ರಶ್ನೆ " ನಿಮ್ಮದು ಆರ್ಟ್ ಮೂವಿನಾ? ಕಮರ್ಷಿಯಲ್...

೧ ಪ್ರತಿಕ್ರಿಯೆ

  1. shashidhar

    jaasti support maadbedi, hindu swamigala, swaminiyara virudda shadyntra andaaru……………

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: