ಕಳೆದೆರಡು ದಿನಗಳಿಂದ ಟೀವಿ ನೈನ್ ವಾಹಿನಿ ಮತ್ತು ಸುವರ್ಣ ನ್ಯೂಸ್ನ ಹೈಕಳು ಸಂತೋಷಕ್ಕೊ ದುಃಖಕ್ಕೊ ಅಂತೂ ಪದೇಪದೆ ಒಂದು ನ್ಯೂಸ್ ಬೆನ್ನು ಹತ್ತಿದ್ದಾರೆ. ಅದೇ ಆ ಸನ್ಯಾಸಿನಿ ಆಗಿದ್ದ ಹೆಣ್ಣುಮಗಳು ಮ್ಯಾರೇಜ್ ಆದ ಕಥೆ.
ಆಕೆ ಮಾಡಿದ್ದು ತಪ್ಪೋ ಸರಿಯೋ ಅನ್ನುವ ಚರ್ಚೆ, ಮದುವೆ ದಿನ , ಮಾರನೆಯ ದಿನ ಆ ಹೆಣ್ಣುಮಗಳು ಹೇಗಿದ್ದಾಳೆ ಎನ್ನುವ ಮಾಹಿತಿ ವೀಕ್ಷಕರಿಗೆ. ನನಗಂತೂ ಖುಷಿ ಆಯ್ತಪ್ಪ,ಆಕೆ ಧೈರ್ಯವಾಗಿ ಮದುವೆ ಆದಳಲ್ಲ. ಆ ಹುಡ್ಗ ಆಕೆಗಿಂತ ಹತ್ತುವರ್ಷದಷ್ಟು ಚಿಕ್ಕವನಂತೆ . ಇರ್ಲಿ ಬಿಡಿ ಎರಡು ಹೃದಯಗಳು ಪ್ರೀತಿಯಿಂದ ಒಂದಾಗಿವೆ. ವಯಸ್ಸೇನು ಮಾಡುತ್ತೆ.
ಅದೇ ನಮ್ ಶ್ರೀ ವಿದ್ಯಾ ಭೂಷಣ್ ಅವರು ದೇವಿ ರಮೆಯೋ ಉಮೆಯೋ ನಿನ್ನ ಪ್ರೀತಿ ಮಾಡುವೆ ಎಂದು ಹೇಳಿ ಮ್ಯಾರೇಜ್ ಆದಾಗ ರಮ ಏಜ್ ಮಿಸ್ಟರ್ ವಿದ್ಯಾ ಭೂಷಣ್ ಅವರಿಗಿಂತ ತುಂಬಾ ಚಿಕ್ಕದಲ್ವ. ಛೇ! ಪುರುಷಪ್ರಧಾನ ಸಮಾಜ:-) ಹೇಯ್ ಗಯ್ಸ್ ಸೇವ್ ಗಲ್ಜ್ಸ್ 🙂
ಪೂರ್ಣ ಓದಿಗೆ: ಮೀಡಿಯಾ ಮೈಂಡ್ ]]>
ಸರೋಜಿನಿ ಪಡಸಲಗಿ ಸರಣಿ 6: ಆ ಭಟ್ರ ಮಗನೇ ‘ಯೋಗರಾಜ್ ಭಟ್ರು!’
ಅನುದಿನ, ಅನುಕ್ಷಣ ಮಗ್ಗಲು ಬದಲಿಸುವ ಈ ಜೀವನ ಅಂದೂ ನನಗೆ ಒಂದು ಗೂಢ ಪ್ರಶ್ನೆಯೇ ಆಗಿತ್ತು, ಇಂದಿಗೂ. ಆದರೂ ಎಲ್ಲೂ ನಿಲ್ಲದೇ ಓಡುತ್ತಲೇ...
jaasti support maadbedi, hindu swamigala, swaminiyara virudda shadyntra andaaru……………