ಜುಗಾರಿ ಕ್ರಾಸ್ ನಲ್ಲಿ 'ಅಕ್ಕ'

ಅಕ್ಕ ಸಮ್ಮೇಳನದಲ್ಲಿ ಕಲಾವಿದರಿಗೆ ಹಾಗೂ ಅಧಿಕಾರಿಗಳಿಗೆ ಸಮಯಕ್ಕೆ ಸರಿಯಾಗಿ ಊಟೋಪಚಾರವನ್ನು ಮಾಡದೇ ಅಕ್ಕ ಕಾರ್ಯಕರ್ತರು ನಮಗೆಲ್ಲ ಘೋರ ಅವಮಾನವನ್ನು ಮಾಡಿದರು ಎಂದು ಕನ್ನಡ ಸಂಸ್ಕೃತಿ, ಪ್ರಚಾರ ಮತ್ತು ವಾರ್ತಾ ಇಲಾಖೆಯ ಅಧಿಕಾರಿಗಳು ಆರೋಪಿಸಿದ್ದಾರೆ.
ಈ ಬಗ್ಗೆ  ಅಕ್ಕ ಸಂಘಟನೆಯ ಅಧ್ಯಕ್ಷ ರವಿ ಡಂಕಣಿಕೋಟೆ ಹಾಗು ಅಕ್ಕ ವಿಶ್ವಸ್ಥ ಮಂಡಳಿ ಅಧ್ಯಕ್ಷ  ಅಮರನಾಥ ಗೌಡ  ಸ್ಪಷ್ಟನೆ ನೀಡಿದ್ದಾರೆ ಅದು ಇಲ್ಲಿದೆ . ಇದಕ್ಕೆ ಸಿ ಎನ್ ಎನ್ ಚಾನಲ್ ನ ಡಿ ಪಿ ಸತೀಶ್ ಪ್ರತಿಕ್ರಿಯೆ ನೀಡಿದ್ದಾರೆ ಈ ಬಗ್ಗೆ ನಮ್ಮ ಜುಗಾರಿ ಕ್ರಾಸ್ ನಲ್ಲಿ ಚರ್ಚೆಗೆ ಸ್ವಾಗತ
I fully agree with AKKA’s arguement. Bureaucrats are the biggest jokers on the earth. Instead of tolerating their tantrums, AKKA should have kicked them out.
Who is this Jayaramaraje Urs? Is he the king of Mysore? Government of Karnataka should sack him immediately.
I had received at least 10-15 calls from ‘ fake artists ‘ from Karnataka requesting me to help them to get US Visa after the US Consul in Madras rejected their Visa application.
I had bluntly told them that I would not help jokers like them and AKKA conference did not need their presence.
I am now happy that I did not send a few more jokers to AKKA.
My Best
D P Satish
Senior Editor CNN-IBN
New Delhi

‍ಲೇಖಕರು avadhi

September 20, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

೧ ಪ್ರತಿಕ್ರಿಯೆ

 1. ಆಸು ಹೆಗ್ಡೆ

  ಅಕ್ಕಾ,
  ನಿನ್ನೆ ರಾತ್ರಿ ದುಬಾಯಿ ಮೂಲಕ ಬಂದಿಳಿದ ರೇಣುಕಾಮಹಾತ್ಮೆ ಖ್ಯಾತಿತ ರೇಣುಕಾಚಾರ್ಯ ಮತ್ತು ಮಂತ್ರಿ ಪದವಿ ಕಿತ್ತುಕೊಂಡರೆ ಶಾಸಕಸ್ಥಾನಕ್ಕೆ ರಾಜೀನಾಮೆ ನೀಡ್ತೇನೆ ಅನ್ನುವ ಶಿವನಗೌಡ, ಈ ಈರ್ವ ಮಂತಿಗಳು “ಅಕ್ಕ” ಸಮ್ಮೇಳನದಿಂದ ಹಿಂತಿರುಗಿದ್ದು ಎಂದು ತಿಳಿದು ಮನಸ್ಸಿಗೆ ನಿಜಕ್ಕೂ ಬೇಸರವಾಯ್ತು.
  ಏನಕ್ಕಾ ನಿನಗೂ ಈ ರಾಜಕೀಯದವರ ಹಂಗಿಲ್ಲದೇ ಈನಾದ್ರೂ ಮಾಡಲಿಕ್ಕೆ ಸಾಧ್ಯವೇ ಇಲ್ವಾ?
  ಸರಕಾರದ ಸಹಾಯಧನ ಪಡೆಯುವ ಅಭಿಲಾಷೆ ನಿನಗೆ ಇದೆಯೇ?
  ಸರಕಾರದ ಸಹಾಯಧನ ಪಡೆಯದೇ ಕನ್ನಡದ ಅಭಿವೃದ್ಧಿ, ಪ್ರಚಾರ ಮಾಡಲು ಸಾಧ್ಯ ಇಲ್ಲವೇ?
  ತೊರೆದು ಬಿಟ್ಟು ನೋಡೊಮ್ಮೆ ಈ ರಾಜಕೀಯರಂಗದ ಭ್ರಷ್ಟರ ಹಂಗನ್ನು
  ಕಲಾವಿದರು ಸಾಹಿತಿಗಳೇ ಸಾಕು ಪಸರಿಸಲು ಎಲ್ಲೆಲ್ಲೂ ಕನ್ನಡದ ಕಂಪನ್ನು
  ಸರಕಾರದ ಸಹಾಯಧನ ಪಡೆದು ಅಮೇರಿಕಾದಲ್ಲಿ ಸಮಾವೇಶ ಯಾಕೆಬೇಕು
  ಆ ಧನವೆಲ್ಲ ಈ ನಾಡಿನಭಿವೃದ್ಧಿಗಾಗಿ ಇಲ್ಲೇ ಖರ್ಚಾಗಲಿ ಎಂಬ ಭಾವನೆ ಬೇಕು

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಆಸು ಹೆಗ್ಡೆCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: