ಜೋಗಿಗೆ ಅನಿಸಿದ್ದು..

ಅವರವರು ಅವರವರ ಕ್ಷೇತ್ರದಲ್ಲಿ ಏನೋ ದೊಡ್ಡದನ್ನು ಸಾಧಿಸಿದ್ದೇವೆ ಅಂದುಕೊಳ್ಳುತ್ತೇವೆ. ಇಡೀ ಜಗತ್ತನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ ಯಾವುದು ಸಾಧನೆ, ಯಾವುದು ಸಾರ್ಥಕತೆ, ಯಾವುದು ಪ್ರತಿಭೆ, ಯಾವುದು ಶ್ರೇಷ್ಠತೆ. We live. ಅಷ್ಟೇ ಅಲ್ವಾ? ನಾನೇನೋ ಕತೆ ಬರೆದೆ, ಇನ್ನೊಬ್ಬ ಭಾಷಣ ಮಾಡಿದ, ಮತ್ತೊಬ್ಬ ದೊಡ್ಡ ಕಂಪೆನಿ ಕಟ್ಟಿದ, ಮತ್ತೊಬ್ಬ ಒಳ್ಳೆಯ ಸಿನಿಮಾ ಮಾಡಿದ, ಸ್ಟೀವ್ ಅದ್ಭುತ ಐಪಾಡ್ ಕೊಟ್ಟ.. ಅದು ಆಯಾ ವರ್ಗಕ್ಕೆ ಸಾಧನೆ. ನಮ್ಮೂರಿನ ಮಂದಿಗೆ ಸ್ಟೀವ್ಸ್ ಗೊತ್ತಿಲ್ಲ. ಐಪಾಡ್ ಗೊತ್ತಿಲ್ಲ. ಅವರ ಪಾಲಿಗೆ ಆ ಜಗತ್ತು ಅಸ್ತಿತ್ವದಲ್ಲೇ ಇಲ್ಲ. ಎಲ್ಲೋ ನಮ್ಮ ನಮ್ಮ ಅನುಭವದ ಪರಿಧಿಗೆ ಬರುವ ಸಂಗತಿಗಳಲ್ಲೇ ನಮ್ಮ ಅಸಾಧಾರಣ ಗೆಲುವು, ಸಾಧನೆ, ಚಪ್ಪಾಳೆ ಎಲ್ಲವೂ ನಿರ್ಧಾರವಾಗುತ್ತೆ. ಅದರಾಚೆಗಿರುವ ಅಸಂಖ್ಯಾತ ಮಂದಿ ನಮ್ಮ ಪಾಲಿಗೆ non existentZ!

]]>

‍ಲೇಖಕರು G

February 27, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

10 ಪ್ರತಿಕ್ರಿಯೆಗಳು

 1. Ganesh Shenoy

  Jogi, having got a great topic at hand why you have thrown your wicket away like Sehwag. Please write more on this

  ಪ್ರತಿಕ್ರಿಯೆ
 2. Shreepad Hegde

  ‘Pratiyomdu mukhada hiMdeyU omdoMdu apratibha loka’ – by great poet Aidga says this and more on the subject.

  ಪ್ರತಿಕ್ರಿಯೆ
 3. renuka manjunath

  namma arivina prapancha-paridhi chikkadadashtu naavu hechu ‘sukhigalu’! nanaginnu nenapide…nanna baalyadalli naavidda putta railway station, allina platform, onderadu railway sibbandiya quarters nallidda mooru mathondu jana! alli naaveshtu santhoshadindiddevendare….there was no SOCIAL SCALE at all for us to compare! keeLarimeyu illa…melarimeyu illa! hogLuvavarilla…hangisuvavaru illa! nammade hasu-karu, gida-mara gaLondigina baduku! GODS MUST BE CRAZY chitrada kadujanara haage! literally namage duddu sikkare enu madabeku gothilla! angadigaLillada ooru. trade parignanavilla! ottinalli SOCIAL POLLUTION ILLA! heLutha hodare adondu adbhutha prapancha!

  ಪ್ರತಿಕ್ರಿಯೆ
 4. parashu

  havdu ?
  adre nanade & nanu dodda sadne madbeku anuva vegathalie e boomi e jala e gali e ellvanu halu mdutheedve alldye nammleya beda bava gajeen gode yanthe kateedeve (village & city } badva shreemantha anuuva dodda halla e naduveena sadene yaru yarnu melle thru va pryathna madutheela udaharnege navu nayee yanu preethesuthve adre manushnanu dveshesutheve ade atha sathre olleyava endu hogaluthevve yake

  ಪ್ರತಿಕ್ರಿಯೆ
 5. srinivas deshpande

  alrepaa…. dodda raaga shuroo maadeeree…. swalpa visthaaravagi haadree sir…….deshpande

  ಪ್ರತಿಕ್ರಿಯೆ
 6. Raghunandan

  ಇಂದು ಇಲ್ಲಿ, ನಾಳೆ ಇಲ್ಲ… ಮುಂದಿನದೊಂದೂ ಗೊತ್ತಿಲ್ಲ…!!
  ಅನ್ಯರ ಮನ ಮೆಚ್ಚಿಸ ಹೊರಟರೆ ಮನಗಂಡದ್ದೂ ಕಂಗೆಡುತ್ತಿದೆ…
  ಸಾಧನೆ ಬೆಳೆಯುವುದು ಸಾಧಿಸಿದವನ ಮನದ ಸಾರ್ಥಕತೆಯಲ್ಲಾ
  ಗುರುತಿಸುವಿಕೆಯ ಅಹಂ ತಣಿದ ಸೋಗಿನಲ್ಲಾ…???
  ಕಾಡುವ ಸಾಲುಗಳ ತಲೆಗೆ ಬಿಟ್ಟಿದ್ದೀರಿ, ಮಂಥನ ಮುಂದುವರೆಯಲಿ…
  ಧನ್ಯವಾದಗಳು ಜೋಗಿ ಅಂಕಲ್

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: