ಜೋಗಿರೆ… ಜೋಗಿಯಾರೆ…


  
   
  

ಜೋಗಿ ರಾಮಾಯಣದ ಆಯ್ದ ಚಿತ್ರಗಳು ಇಲ್ಲಿವೆ. ಜೋಗಿ ಇಷ್ಟು ಮನದುಂಬಿ ಮಾತನಾಡುತ್ತಾರೆ ಎಂದು ಗೊತ್ತಾಗಿದ್ದು ‘ಫಿಶ್ ಮಾರ್ಕೆಟ್’ ನಲ್ಲಿಯೇ. ಜೋಗಿ ಮೊದಲ ಬಾರಿ ಬಿಚ್ಚಿಟ್ಟ ಗುಟ್ಟು- ತಾನು ಕಣ್ಣಿಟ್ಟ ಹುಡುಗಿಯನ್ನು ಒಲಿಸಿಕೊಳ್ಳಲು ಅವಳಿಗಾಗಿ ೨೦ ಕಥೆಗಳನ್ನು ಬರೆದದ್ದು. ಬರೆದ ನಂತರ ದುರದೃಷ್ಟವಶಾತ್ ಅವಳನ್ನೇ ಮದುವೆಯಾಗಿದ್ದು.
ಬಂದವರ ಪೈಕಿ ಚಿತ್ರದಲ್ಲಿರುವವರು- ವಸುಧೇಂದ್ರ, ನಾಗರಾಜ ವಸ್ತಾರೆ, ಅಪಾರ, ಪ್ರಕಾಶ್ ಕಂಬತ್ತಳ್ಳಿ, ತ್ರಿವೇಣಿ ಶ್ರೀನಿವಾಸರಾವ್, ವಿಕ್ರಮ್ ಹತ್ವಾರ್, ವಿದ್ಯಾರಶ್ಮಿ ಪೆಲತಡ್ಕ, ಶಿವು, 3 ‘S’ ಗಳಾದ ಶ್ರೀದೇವಿ- ಶ್ರೀನಿಧಿ- ಸುಶ್ರುತ ದೊಡ್ಡೇರಿ.
 

‍ಲೇಖಕರು avadhi

July 21, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

 1. mamta parth

  ಈ ಚಿತ್ರದಲ್ಲಿ ನಾಗರಾಜ ವಸ್ತಾರೆ ಯಾರು? ಅವರ ಬರೆಹಗಳು ನನಗೆ ಅಚ್ಚುಮೆಚ್ಚು. ಆಧುನಿಕ ಬದುಕಿನ ಓರೆಕೋರೆಗಳನ್ನು ಮೊನಚಾಗಿ ಚಿತ್ರಿಸುವ ಅವರು ನೋಡಲು ಹೇಗಿರಬಹುದೆಂಬ ಕುತೂಹಲ ನನಗೆ.
  -ಮಮತಾ ಪಾರ್ಥಸಾರತಿ

  ಪ್ರತಿಕ್ರಿಯೆ
 2. avadhi

  ಚಿತ್ರಗಳ ಎರಡನೇ ಸಾಲಿನಲ್ಲಿರುವ ಕೊನೆಯ ಫೋಟೋದಲ್ಲಿ
  RAMBO ಥರಾ ಕುಳಿತಿರುವವರೇ ನಾಗರಾಜ ವಸ್ತಾರೆ.
  ವಸ್ತಾರೆ ಅವರ e ಮೇಲ್ –
  [email protected]

  ಪ್ರತಿಕ್ರಿಯೆ
 3. nagaraj vastarey

  ಥ್ಯಾಂಕ್ಸ್ ಮಮತಾ, ಈ ಅಕ್ಕರೆಗೆ ಮತ್ತು ಪ್ರೀತಿಗೆ.
  ಅವಧಿ, ನೀವು ನನ್ನನ್ನು `RAMBO’ ಥರ ಅಂದಿರುವುದನ್ನು ಕಾಂಪ್ಲಿಮೆಂಟ್ ಅಂದುಕೊಳ್ಳಲೆ?!
  ನಾಗರಾಜ ವಸ್ತಾರೆ

  ಪ್ರತಿಕ್ರಿಯೆ
 4. ABDUL HAKEEM

  avadhi bahal istvaayiyu
  ABDUL HAKEEM
  prapancha patrike vyavasthapak sampadaka

  ಪ್ರತಿಕ್ರಿಯೆ
 5. ಜೋಗಿ

  ಸತ್ತ ಭೂತವನೆತ್ತಿ
  ಹದ್ದಿನಂದದಿ ತಂದು
  ಎನ್ನ ಮನೆಯಂಗಳದಿ ಹಾಕದಿರು ನೆನಪೇ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: