ಜೋಗಿ ಬರೆದ ಕವಿತೆ, ಸ್ವಾಮಿ ಹೊಡೆದ ಫೋಟೋ

dsc_1783

ಕೆಂಡದ ಮಳೆಗೆ
ಹೂವರಳಿದ್ದು ಇಲ್ಲೇ.
ಸಂಪಿಗೆ ಗಿಡವಿಲ್ಲ
ಮಲ್ಲಿಗೆಯ ಬಳ್ಳಿಯಿಲ್ಲ
ಬಿರಿದದ್ದು ಕಲ್ಲೇ.

dsc_1930

ಕಾವ್ಯ ಪ್ರಿಯರ ಸ್ವರ್ಗ
ಹೆಸರು ಚಿತ್ರದುರ್ಗ.
ಕೊತ್ತಳದ ಬೇಲಿ ಸಾಲು
ದಾಟಿದವು ಕವಿತೆ ಸಾಲು

dsc_1848

ದುರ್ಗದ ನೆನಪಿಗೆ
ನೂರೆಂಟು ನೆಪ.
ನಾಯಕ, ಬೆಟ್ಟ, ಚಂದವಳ್ಳಿಯ ತೋಟ
ಚಿಗುರದ ಒನಕೆ, ಚಿಗುರುವ ದೇಶಕಾಲ

dsc_17701

ಏಳು ಸುತ್ತಿನ ಕೋಟೆಯ
ತುದಿಗೆ
ತುಪ್ಪದ ಕೊಳ.
ಏರುವ ಆತಂಕಕ್ಕೆ
ಅನಿತ್ಯ ಕಳವಳ.

‍ಲೇಖಕರು avadhi

February 3, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

5 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: