ಡಬ್ಬಿಂಗ್ : ಹಾಗೊಂದು..ಹೀಗೊಂದು..

ಬಿ ಸುರೇಶ್ ಅವರು ಬರೆದಿದ್ದ ‘ಜನಪರತೆಯ ಸೋಗು ಹಾಗು..’ ಲೇಖನಕ್ಕೆ ಸ೦ವರ್ಥ ಸಾಹಿಲ್  ಹಾಗೂ ಹರ್ಷಕುಮಾರ್ ಕುಗ್ವೆ

ಬರೆದಿರುವ ಅಭಿಪ್ರಾಯಗಳು ಇಲ್ಲಿವೆ. ನಿಮ್ಮ ಪ್ರತಿಕ್ರಿಯೆಗೂ ಸ್ವಾಗತ.

– Samvartha ‘Sahil’

Suresh has undoubtedly raised some important questions which cannot be ignored whether one agrees or disagrees with his arguments. The visible and invisible connection between art and commerce where the undoubtedly commerce holds the strings of art, is a question that one just cannot ignore. When the strings of art is in the hands of commerce, whichever art it may be, how much ever concerned it is and has its heart in the right (rather left) place finally its concern and artivism will be playing within the framework of commerce (read capitalism) and all its concern will be, in one or the other way, benifiting the larger capitalist structure. Else why would the capitalist structure even bother to hold the strings of art in the name of artivism. So what happens in the end is that the larger structure (capitalism and other power structures) which is the real villain becoming visible in forms of villains (individual, institutuional and social) that Amir Khan showcases in his shows (and many which he does not touch upon)remains unchanged and the only the smaller villains or rather some faces of villain is just being showed as villain without any attempt being made to demolish that larger structure which, remains slightly invisible and shows its presence in some form which appears to us as THE villain. The question of who represents whom and who takes up the issue has always had strong arguments from opposite sides. Amir Khan does have his right to speak of all that is his concern. But how can we let the questions about his personal life escape our thoughts when he is taking up a moral higher position to preach the entire nation? He too stands as one among us and what he tells the nation also applies to him and that is common sense. So in the final analysis he has to put himself in the hot seat and answer. My problem with Satyameva Jayate (SJ here after) and also the column by Amir Khan in The Hindu, sounds so much like a moral science class. Bring up issues and discussing them and thus opening the eyes of the people to the issues and also awwakening them is fine. But what makes me, a born cynic, skeptical about it is the moral high position that he seem to assume for himself. I personally wouldnt be so skeptical about it if his research team was to come and narrate these stories to us, like we really feel ashamed when people like Sainath, Kaplana Sharma, Harsh Mander speak of reality as it really is. But Amir Khan doesnt sound like he has smelt the soil. It may be my individual feeling but yeah that is what i feel because I, (reminder: a born cynic) am skeptical about every work where an individial’s aura eclipses the work. So SJ becomes an Amir Khan show and not a programme which speak of reality as it really is. That is not a good thing, my instinct says. In the narratives narrated by Sainath, Kalpana Sharma or Harsh Mander (for example) we do not see their indivdual personality casting its shadow on the issues they are raising. It can be argued that Amir Khan has an aura because he is a film star and what is wrong if he uses it to draw the attention of the nation. My problem here lies in the fact that there is something seriously wrong with us- including myself- if we require some ‘aura’ to wake us up to the reality of our times and awaken our consciousness. This moral illness of our times is something which is to be cured too. This moral illness is extremely satisfied listening to Amir Khan and watching the programme it hosts for being ‘sensitive’ enough to shead tears when the issues come with an aura. It is, sorry to be so harsh with language, is a kind of moral mastrubation it appears to me. It is no different from the recent Idea and Samsung advertisements which showed that ‘like’ buttons on facebook can change the world, bring a revolution, awaken a generation. It may be speaking about how facebook can help in raising questions and bring about an awareness. But the bottom line is “buy idea 3G” and “buy samsung”. Worse it takes activism and artvism from the real to the virtual space. SJ is not very different from this because it again is playing within the framework of an oppressive system. To think that though within the framework of a capitalist system it is raising questions and trying to bring in a difference from within is to just have imaginations and not an imaginary. We need to invent newer ways to change the entire systemt through newer ways of activism and artivism. Being satisfied with these kind of programmes and art is to assume that activism, social concern are all just a moral obligation and unknowingly strengthen the existing larger system the parent of all the other faces of oppression. Being satified with these small, but need not be trivial, gestures of sheading tears, raising questions etc is a reflection of our moral illness, poverty of sensitivity and also povert of imagination for we have not been able to imagine the imaginary and bring in a new form of activism and artivism which can bring about a change fundamentally. In that sense SJ and similar activism/artvism may be good but not enough.  

ಹರ್ಷಕುಮಾರ್ ಕುಗ್ವೆ

ಪ್ರಿಯ ಸಾಹಿಲ್, ನಿಮ್ಮ Instincts ಹೇಳುತ್ತಿರುವುದರಲ್ಲಿ ತಪ್ಪಿಲ್ಲ. ಖಂಡಿತ ಇಂತಹ ಒಂದು ಸೂಕ್ಷ್ಮ ನೋಟ ಎಲ್ಲರಿಗೂ ಎಲ್ಲಾ ಸಂದರ್ಭದಲ್ಲೂ ಸಾಧ್ಯವಾಗಬೇಕು ಎಂಬುದು ನನ್ನ ‘ಅಮೀರನ ಕನಸು’. ಬಿ. ಸುರೇಶ್ ಮನರಂಜನೆ ಮತ್ತು ವಾಣಿಜ್ಯದ ನಡುವಿನ ಸಂಬಂಧದ ಕುರಿತು ಹಾಗೂ ‘ಕೋಕೋ ಕೋಲಾ ಜಾಹೀರಾತು ನೀಡುವ ಅಮೀರ್ ಕುರಿತು ಪ್ರಶ್ನೆ ಎತ್ತಿದ್ದರಲ್ಲಿಯೂ ತಪ್ಪಿರಲಿಲ್ಲ. ಆದರೆ, ನಮ್ಮ ದೇಶದ ಅಥವಾ ಇಂದಿನ ಜಾಗತಿಕ ಸನ್ನಿವೇಶದಲ್ಲಿ ನಾವು ನಮ್ಮ ದೃಷ್ಟಿಯನ್ನು ತೀರಾ Politically Correct ದೃಷ್ಟಿಕೋನದಿಂದ ಕೊಂಚ flexibility ಜೊತೆ ವ್ಯವಹರಿಸುವ ಅಗತ್ಯತೆ ಇದೆ ಎಂದು ನನ್ನ ವೈಯುಕ್ತಿಕ ಅನಿಸಿಕೆ. ಆಜನ್ಮ ಸಿನಿಕರಾಗಿರುವ (ನೀವೇ ಹೇಳಿಕೊಂಡಂತೆ) ನೀವು ನನ್ನ ಅಭಿಪ್ರಾಯವನ್ನು ಇದೇ ಸಿನಿಕತೆಯಿಂದಲೇ ನೋಡಬಹುದು. ಆದರೆ, ಇವತ್ತಿನ ಜಗತ್ತು ಸಿಕ್ಕಾಪಟ್ಟೆ ಸೆಕ್ಸಿ ಆಗಿಬಿಟ್ಟಿದೆ. ಇಲ್ಲಿ ನಿಮ್ಮ ‘ಕ್ರಾಂತಿಕಾರಿ’ ಮಾತುಗಳೇ ಆದರೂ ಅದು ನೀವು ಯಾರಿಗೆ ತಲುಪಬೇಕೆಂದು ಬಯಸುತ್ತೀರೋ ಅವರಿಗೆ ತಲುಪಬೇಕಾದರೂ ಅವೂ ‘ಸೆಕ್ಸಿ’ಯಾಗೇ ಇರಬೇಕಾಗುತ್ತದೆ. ನಮ್ಮ ಜನಮಾನಸ ಇಂದು ನಿಮ್ಮ ಒಣ ವೇದಾಂತಗಳಿಗಾಗಲೀ ಸಿದ್ದಾಂತಗಳನ್ನಾಗಲಿ ಸ್ಪೂರ್ತಿಯಿಂದ ಸ್ವಿಕರಿಸುವಷ್ಟು ಆರೋಗ್ಯಕರವಾಗಿಲ್ಲ. ಇಂತಹ ಸನ್ನಿವೇಶದಲ್ಲಿ ಆದರ್ಶ ಸಿದ್ದಾಂದಗಳನ್ನಿಟ್ಟುಕೊಂಡವರು ಏನು ಮಾಡಲು ಸಾಧ್ಯ? ಯಾವ ಆಕ್ಟಿವಿಸಂ ಇಲ್ಲಿ ಸಾಧ್ಯ? ಯಾರಿಗೆ ಹಸಿವಿದೆಯೋ ಅವರಿಗೆ ಹಸಿವು ಇಂದು ಪ್ರಿಯಾರಿಟಿ ಅಲ್ಲದೇ ಇರುವಂತ ಸ್ಥಿತಿ ಇದೆ. ಸಾಯಿನಾಥ್ ಈ ದೇಶದ ಅದ್ವಿತೀಯ ಪತ್ರಕರ್ತ.ಸರಿ. ಆದರೆ ಆಕ್ಟಿವಿಸಂ ಅವರಿಂದ ಎಷ್ಟು ಪಡೆದುಕೊಂಡಿದೆ? ಆರುಂಧತಿ ರಾಯ್ ಅದ್ವಿತೀಯ ಬರಹಗಾರ್ತಿ, ಸಂವೇದನಾಶೀಲೆ, ಸತ್ಯವಂತೆ. ಆದರೆ ಅವರಾಡುವ ಸತ್ಯವನ್ನು ಅರಗಿಸಿಕೊಳ್ಳಲು ಬಹುತೇಕ ಜನರಿಗೆ ಭಾರತದಲ್ಲಿ ಸಾಧ್ಯವಾಗುತ್ತಿಲ್ಲವೆಂದಾದರೆ ಅದಕ್ಕೆ ಅವರು ಸತ್ಯ ಹೇಳುವ ರೀತಿಯೂ ಕಾರಣ ಅಲ್ಲವೇ? ಇಂತಹ ಸನ್ನಿವೇಶದಲ್ಲೇ ನನಗೆ ಅಮೀರ್ ಖಾನ್ ಮತ್ತವನ ತಂಡದ ಸತ್ಯ ಮೇವ ಜಯತೆ ಮುಖ್ಯವಾಗುತ್ತದೆ. ಅಮೀರ್ ಖಾನ್ ಗೆ ಸಾಕಷ್ಟು ಮಿತಿಗಳಿವೆ. ‘ಬಂಡವಾಳ’ಶಾಹಿ ವ್ಯವಸ್ಥೇಯಲ್ಲಿ ಬದುಕು ನಡೆಸುವಾಗ ಆತ ಎಷ್ಟೇ ಸಂವೇದನಾಶೀಲ, ಪ್ರಾಮಾಣಿಕವಾಗಿದ್ದರೂ ಮಿತಿಗಳಿದ್ದೇ ಇರುತ್ತದೆ. ಬಡತನ, ಸಮಾಜವಾದದ ಬಗ್ಗೆ ಉದ್ದುದ್ದ ಮಾತನಾಡಬಹುದಾದ ನಮಗೂ ಮಿತಿಗಳಿವೆಯಲ್ಲವೇ? ಮಿತಿಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ನಮ್ಮದಾಗಿರಬೇಕಷ್ಟೆ. ಇಂತಹ ಹಲವಾರು ಮಿತಿಗಳ ನಡುವೆಯೂ ಯಾಕೆ ಸತ್ಯ ಮೇವ ಜಯತೆ ಮುಖ್ಯವಾಗುತ್ತೆ ಎಂದರೆ, ಬಡತನವನ್ನು ಕಡಿಮೆ ಮಾಡುವ ಬದಲಾಗಿ ಬಡತನ ರೇಖೆಯ ಮಾನದಂಡವನ್ನೇ ದಿನಕ್ಕೆ 28 ರೂಪಾಯಿ ಮಾಡಿ ಬಡತನ ನಮ್ಮ ದೇಶದಲ್ಲಿ ಕಡಿಮೆಯಾಗಿದೆ ಎಂದು ಸಾಧಿಸ ಹೊರಟಿರುವ ಸರ್ಕಾರಗಳಿರುವ ಹೊತ್ತಿನಲ್ಲಿ, ಇಡೀ ದೇಶದ ಮಧ್ಯಮ ವರ್ಗ ಮತ್ಯಾವುದೋ ಭ್ರಮೆಗಳಲ್ಲಿ ತೇಲುತ್ತಿರುವ ಹೊತ್ತಿನಲ್ಲಿ ವಾಪಾಸು ‘ಸಮಸ್ಯೆ’ಗಳತ್ತ ನಮ್ಮನ್ನು ಮುಖ ಮಾಡಿಸಿದೆ. ಜನರ ಸಮಸ್ಯೆಗಳನ್ನು ಇಶ್ಯೂಗಳೇ ಅಲ್ಲವೆಂಬಂತೆ ಪರಿಗಣಿಸಿ ಆರುಷಿ ತಲವಾರ್ ಹತ್ಯೆಯಂತ ಕ್ಷುಲ್ಲಕ ವಿಷಯಗಳನ್ನು ರಾಷ್ಟ್ರೀಯ ಹಿತಾಸಕ್ತಿಯ ಇಶ್ಯೂಗಳೆಂಬಂತೆ ಬಿಂಭಿಸುತ್ತಿರುವ ಹೊತ್ತಲ್ಲಿ ‘ಸತ್ಯ ಮೇವ ಜಯತೆ ಎಲ್ಲರೂ ಮರೆತು ಮಲಗಿರುವ ;ಹಣ್ಣೂ ಭ್ರೂಣ ಹತ್ಯೆಯನ್ನು, ಪಬ್ಲಿಕ್ ಹೆಲ್ತ್ ಇಶ್ಯೂ ವನ್ನು ಮುನ್ನೆಲೆಗೆ ತಂದಿದೆ. ನಾವು ಸಕಾರಾತ್ಮಕವಾಗಿ ನೋಡಲು ಸಾಧ್ಯವಾದರೆ ಆಕ್ಟಿವಿಸಂ ನಿಂದ ಬದಲಾವಣೆ ಸಾಧ್ಯ ಎಂದು ನಂಬುವ ಪ್ರತಿಯೊಬ್ಬರೂ ಮಾತನಾಡಬೇಕಾದ ಇಶ್ಯೂಗಳೇ ಇವು. ನಮ್ಮಲ್ಲಿ ಅತಿ ದೊಡ್ಡ ದುರಂತವೊಂದಿದೆ. ಮೊಬೈಲು, ಅಂತರ್ಜಾಲ, ಇತ್ಯಾದಿಯೆಲ್ಲಾ ಬಂದು ಮಾಹಿತಿ ಕ್ರಾಂತಿಯೇ ನಡೆದಿದೆ ಎಂದು ಬಹಳ ಮಂದಿ ಭ್ರಮಿಸುತ್ತಿರುವ ಸಂದರ್ಭದಲ್ಲಿ ‘ಒಂದು ಜನೆರಿಕ್ ಔಷಧಿ 2 ರೂಪಾಯಿಗೆ ದೊರೆತರೆ ಅದೇ ಔಷಧಿ ಬ್ರಾಂಡ್ ಹೆಸರಿನಲ್ಲಿ 200 ರೂಪಾಯಿಗೆ ಮಾರಲಾಗುತ್ತದೆ ಎಂಬ ‘ಮಾಹಿತಿ’ ಲಕ್ಷಾಂತರ ಜನರಿಗೆ ತಿಳಿದಿದ್ದೇ ಮೊನ್ನೆ ‘ಸತ್ಯ ಮೇವ ಜಯತೆ’ ನೋಡಿದ ಮೇಲೆ. (ದ ಹಿಂದೂ ನಲ್ಲಿ ಅಮೀರ್ ಅಂಕಣಕ್ಕೆ ಬಂದಿರುವ ಪ್ರತಿಕ್ರಿಯೆ ಗಮನಿಸಿ). ಅಮೀರ್ ನಂತ ಸ್ಟಾರ್ ನಟ ಇದೇ ವಿಷಯವನ್ನು ಹೇಳಿದಾಗ ಹೆಚ್ಚಿನ ಜನರಿಗೆ ತಲುಪುತ್ತದೆ. ಇದು ಆಕ್ಟಿವಿಸಂ ದೃಷ್ಟಿಯಿಂದಲೂ ಒಳ್ಳೇದು ಮಾಡುತ್ತದೆ ಎಂದು ನನ್ನ ಅನಿಸಿಕೆ. ಜನರಿಗೆ ಕನಿಷ್ಟ ತಮ್ಮ ಬೇಡಿಕೆ ಏನು ಎನ್ನುವುದಾದರೂ ಅರಿಯುತ್ತದಲ್ಲ. ಎಡಪಂಥೀಯತೆ ಜನಪರ, ಬಲಪಂಥೀಯತೆ ಜನವಿರೋಧಿ ಎಂದು ನಾವೆಂದುಕೊಳ್ಳುತ್ತೇವೆ. ನಾನು ಪಕ್ಕಾ ಎಡಪಂಥೀಯ ಎಂದುಕೊಂಡು ಮಾರ್ಕ್ಸವಾದ, ಲೆನಿನ್ ವಾದ, ಅಸ್ತಿತ್ವವಾದ, ಸಬಾಲ್ಟರ್ನ್ ವಾದ ಅಂಬೇಡ್ಕರ್ ವಾದ ಇತ್ಯಾದಿಗಳಲ್ಲಿ ಮುಳುಗಿರುತ್ತೇವೆ. ಆದರೆ ಸಮಾಜದ ಬಹುದೊಡ್ಡ ಭಾಗಕ್ಕೆ ಈ ವಾದಗಳ ಆಳ ಅರಿವೂ ಇರುವುದಿಲ್ಲ. ಎಷ್ಟೋ ಸಲ ಅವರಿಗದು ಬೇಕಿರುವುದಿಲ್ಲ. ಆದರೆ ಸಮಾಜದಲ್ಲಿ ಒಳ್ಳೆಯತನಗಳಿರಬೇಕು, ಸೌಹಾರ್ದತೆಯಿರಬೇಕು, ಎಲ್ಲರ ಬದುಕೂ ಸಮೃದ್ಧವಾಗಿರಬೇಕು, ಶಾಂತಿ ನೆಲೆಸಿರಬೇಕು ಎಂಬ ಬಯಕೆ ಅವರಲ್ಲಿರುತ್ತದೆ. ಅವರಿಗೆ ತಿಳಿದೋ ತಿಳಿಯದೆಯೋ ಇದೇ ವ್ಯವಸ್ಥೇಯ ಬೇರುಗಳಲ್ಲೇ ಸಿಕ್ಕಿಕೊಂಡಿರುತ್ತಾರೆ. ಹಾಗೆಂದ ಮಾತ್ರಕ್ಕೆ ಅವರ ಕಳಕಳಿ, ಕಷ್ಟ ಪಡುವವರನ್ನು ನೋಡಿದಾಗ ಬರುವ ಅವರ ಕಣ್ಣೀರು ಸುಳ್ಳೇಂದೋ, ಅದು ನಾಟಕವೆಂದೋ, ಸೋಗಲಾಡಿತನವೆಂದೋ ಎಂದುಕೊಳ್ಳಲಾಗುವುದಿಲ್ಲ. ನೀವು ಹೇಳುವ ಆಕ್ಟಿವಿಸಂ ಈ ದೇಶದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದ್ದಿದ್ದರೆ ಅಂತಹ ಅಸಂಖ್ಯ ಜನರು ಅದೇ ಆಕ್ಟಿವಿಸಂನ ಭಾಗವಾಗಿರುತ್ತಿದ್ದರೋ ಏನೋ. ಅಮೀರ್ ಖಾನ್ ಕೂಡಾ ಅಂತಹ ಒಬ್ಬ ‘ಅಮಾಯಕ’ನೆಂದು ನೋಡಿದಾಗ ಮನಸ್ಸು ತಿಳಿಗೊಳ್ಳಬಹುದು. ಸಾಹಿಲ್, ಈ ದೇಶದ ಸಧ್ಯದ ದುಸ್ಥಿತಿ ಏನೆಂದರೆ ಇಲ್ಲಿ ಆಕ್ಟಿವಿಸಂ ಬಗ್ಗೆ ಮಾತನಾಡುವ ಎಡಪಂಥೀಯರಲ್ಲೇ ಸಾವಿರಾರು ಗುಂಪುಗಳಿವೆ. ಒಬ್ಬನ ಗುಂಪಿನವರು ಮತ್ತೊಬ್ಬನನ್ನು ‘ಬಂಡವಾಳಶಾಹಿ’ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡಿರುವಾತ ಎಂದು ಉದ್ದುದ್ದ ಡಾಕ್ಯುಮೆಂಟ್ ಗಳನ್ನು ಬರೆದು ತನ್ನ ಗುಂಪನ್ನು ಅದರ ವಿರುದ್ಧ ಸಜ್ಜುಗೊಳಿಸುತ್ತಿರುತ್ತಾನೆ. ಸಿಪಿಐ ವಿರುದ್ಧ ಸಿಪಿಎಂ, ಇವೆರಡರ ವಿರುದ್ಧ ಸಿಪಿಐ ಎಂ ಎಲ್, ಮತ್ತು ಇದರಲ್ಲಿ ನೂರಾರು ವಿಭಾಗಗಳು, ನಾವು ಮಾತ್ರ ಕಮ್ಯುನಿಷ್ಟರೆನ್ನುವ ಎಸ್ ಯು ಸಿ ಐ, ರೈತ ಸಂಘದ ಬಣಗಳು, ಡಿ ಎಸ್ ಎಸ್ ನ ನೂರಾರು ಬಣಗಳು, ಹೀಗೆ ಆಕ್ಟಿವಿಸಂ ಎನ್ನುವುದೇ ಛಿದ್ರಕೊಂಡು ಎಂತವರನ್ನೂ ಸಿನಿಕರನ್ನಾಗಿ ಮಾಡಿಬಿಡುವಂತಹ ಹೊತ್ತಲ್ಲಿ ನಿಜವಾದ ಆಕ್ಟಿವಿಸಂ (not necessarily Marxist, rather we can say humanist activism) ನ ಅಗತ್ಯತೆಯನ್ನಾದರೂ ಮನಗಾಣಿಸಲು ಒಂದಷ್ಟು ಕೊಡುಗೆ ನೀಡುತ್ತಿರುವ ‘ಬಂಡವಾಳಶಾಹಿಯೊಳಗಿನ ಉದಾರಿ ಅಮೀರ್ ಖಾನ್ ಗೆ ಸಧ್ಯ ಜೈ ಎನ್ನೋಣ.]]>

‍ಲೇಖಕರು G

May 30, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ಕೆ. ಪುಟ್ಟಸ್ವಾಮಿ ಹಿಂದೀ ಭಾಷೆಯ ಹೇರಿಕೆಯ ನಾನಾ ನಮೂನೆಗಳನ್ನು ನೋಡಾಯಿತು. ಈಗ ನಮ್ಮ ಸರ್ಕಾರದ ಮುಖ್ಯಸ್ಥರಾದ ಘನತೆವೆತ್ತ ರಾಜ್ಯಪಾಲರು ಇನ್ನೂ...

7 ಪ್ರತಿಕ್ರಿಯೆಗಳು

 1. Samvartha 'Sahil'

  Quite reluctantly i begin to type this response. Reluctant because i fear this discussion might bring us to the same points again and again without leading us to nowhere and thus resulting in unnecessary exhausting and evaporating of words. But then for the argumentative indian i am, like a born cynic, i am pushed, by myself, to respond.
  Before i put forth my reposnse i must make it clear, though not necessary, that i do not consider myself a leftist or a marxist. I have to make this clear because your response to my views seem to take flight from the spring board of the assumption that i am a leftist/marxist. May be the repeated use of the word ‘capitalism’ in my argument plays tune to this assumption.
  Now my response..
  It is not about being politically correct with only one definition of political correctness. I agree that there needs to be some flexiblity but with whom does this flexiblity negotiate, becomes the question. If this flexiblity is negotiating with the Ambanis too, then i have my doubts about where it would take us. I am cynical and skeptical about such flexiblties and not with the flexiblities which are more with the common man in mind.
  May be- or rather without doubt- you are true when you say that the world which we have constructed for ourselves is not a healthy one and – to use a marketing word- “good package” is required to take the message. But dont you see what is happening to the message itself when it is sealed in a plastic cover? With all respects to the concern of Amir Khan and all those who are watching the show, tell me with so much of advertising, ambani and corporate interest intertwined with SJ will Amir Khan be able to raise some of the most inhumane issues of this country- say caste discrimination/oppression, demand for reservation, khap panchayat, communalism etc- in his show? One show on caste discrimination and a call for mass support for reservation, trust me, will make Amir Khan a villain in the eyes of most of the viewers. One show on how monoploy of Reliance can ruin this nation and the capital flow for the show will vanish- or make the show itself vanish. Or let Amir give us one show on NBA and speak of the problems associated with the popluar model of development. Will he and his show have the same number of audience the following week? See, the point here is not whether Amir Khan is concerned or not but how these associations and negotiations will chain us! But for a born cynic like me the question -for example- as to why will the show not raise caste issues becomes important because if the answer is that the chain here is the fear of losing viewers then there is something wrong with the heart of the show which plays only to what the middle class viewers are wanting to see and what they- rather we- are ready to sympathise with and does not shame us with the brutal realities of this nation where we ourselves are alos devils. So what we find is that the show keeps playing within the existing system of oppression by making no reference to some flaws in the basic structures which is the larger devil and not making any attempts to subvert the basic and larger framework. It is like watching a good popular cinema – which renders it service by providing an escape route from reality- but in the end prepares us – renergizes us- to go serve the larger structure. Similarly watching SJ will give us a feeling taht we are thinking of society and doing our little bit and with that satisfaction serve to the sgtrengthening of the larger framework which is oppressive in nature.
  To say that Sainath, Mander, Roy etc have not been able to reach the masses and be happy with what Amir Khan is doing is fine. But how can we ignore the difference in the issues being raised by Sainath, Mander, Roy etc and Amir Khan? May be the former need to invent newer methods of speaking. Possible. But SJ doesnt become an alaternative to that. That doesnt mean that SJ doesnt have any right for existence. Possibly, as i said in my earlier response too, we need to imagine the imaginary going beyond imagination.

  ಪ್ರತಿಕ್ರಿಯೆ
 2. Ashok Shettar

  When an issue is approached cynically chances are that it is approached selectively. Not surprisingly Samvartha is more disturbed by the modalities of presentation of the content in SJ than the content itself. Interestingly the whole issue is sought to be placed in the context of market forces and profit-mongering, which tenor of course was set by our friend B.Suresh in quite a few of his own and others’ threads on facebook which he has now developed into an article to which Samvartha has responded. It is not to deny that there are, inevitably, these dimensions to SJ nor is it to suggest that they are insignificant. But what is disappointing is the reluctance to reckon that there could be impacts and implications of a different nature, a little positive in an otherwise pathetic milieu where minds seem to have become desensitized to even the most sensitive issues. Unless one views social change as something very dramatic, there is no reason why one shouldn’t view efforts like these as building blocks of a collective consciousnes, the exact build up and potential of which is hard to measure.. As far as I can see the reluctance is the result of imposing on or expecting from the poor Amir Khan a role of demolishing the larger villainous structure of exploitative institutions of India, a role which Amir khan hasn’t claimed he is taking upon himself. While sharing Samvartha’s discomfort at the thought that we require some ‘aura’ like Amir khan’s to awaken our consciousness and make us see the reality of our times and while agreeing with him that this is a sort of moral illness of ours which needs to be cured, I fail to see why it should lead one to reduce the perception to the expectation of some socialist realism kind of stuff from him and employ it to belittle a reasonably good team work comparing it with the models of works of Sainath et al,
  Samvartha Sahil knows that the discussion on the issue started in Karnataka at different levels of public debate even before the first episode of SJ was telecast when it was not even known what the content of the programme precisely would be. It resulted from the pressurized stalling of the telecast of dubbed Kannada version of SJ which a channel had undertaken to telecast. The channel made it available on the net to facilitate its viewing by those interested. When its viewership increased ‘alarmingly’ some invisible forces of the same “Framework of Commerce” in Karnataka stalled that too. This despite an unmistakable opinion in favour of the need for it’s being telecast in dubbed Kannada version in an opinion poll which the channel itself had conducted. As a result the debate started within the framework of the larger framework of the principles of a democratic society which I’m sure is as much dear to Samvartha as it is to most of us. Surprisingly he has nothing to say about it. And that is unfortunate. Samvartha should preferably have done that too with the enthusiasm with which he set up the terms of an AgniPariksha for Amir Khan predicting what would happen to him and his SJ if he presented on ‘realities’ of centrifugal codes of identities like caste,religion,communalism and such other domains of exploitation or discrimination.. Well we don’t know what is in store in forthcoming episodes. What we know for sure is that there is no dearth in the history of India for those who offered the most appealing and effective critique of the discriminations based on castes and sects and the evils still persist. If Amir Khan presents some issues which are also important and which are such that they can be viewed as problems of a larger nature in contemporary Indian society, cutting across the ever present centrifugal categories within India, why not welcome it. I rather see no reason as to why his effort can’t be viewed as complementary to activism.
  I don’t call myself a born cynic like samvartha does simply because I am not sure if someone is a born something apart from being a child. Otherwise I too have cynical and skeptical attributes to my thinking in equal measure if not more and if I am also sounding selective in my approach it is in the nature of things.

  ಪ್ರತಿಕ್ರಿಯೆ
 3. Harsha

  “as to why will the show not raise caste issues becomes important because if the answer is that the chain here is the fear of losing viewers then there is something wrong with the heart of the show”
  ಎರಡು ವಿಷಯಗಳು –
  ೧. ಈ ಕಾರ್ಯಕ್ರಮ ಶುರುವಾಗಿ ಇನ್ನೂ ಮೂರ್ನಾಲ್ಕು ಕಂತುಗಳಷ್ಟೇ ಆಗಿವೆ. ಸ್ವಲ್ಪ ತಾಳ್ಮೆಯಿರಲಿ.
  ೨. “ಜಾತಿಪದ್ಧತಿ ನನಗೆ ಅತ್ಯಂತ ಮುಖ್ಯವಾದ ವಿಷಯವಾಗಿ ಗೋಚರಿಸುತ್ತಿದೆ, ಹಾಗಾಗಿ ಉಳಿದವರಿಗೂ ಹಾಗೆಯೇ ಅನ್ನಿಸಬೇಕು” ಅನ್ನುವ ಆಲೋಚನೆಯೇ ವಿಚಿತ್ರವಾದದ್ದು. ನನಗೆ, ನಿಮಗೆ ಅದು ಪ್ರಮುಖವಾಗಿರಬಹುದು ಆದರೆ ಕಾರ್ಯಕ್ರಮ ನಿರೂಪಕರಿಗೆ ಆ ವಿಷಯ ಅಷ್ಟೊಂದು ಪ್ರಮುಖ ಎಂದು ಅನ್ನಿಸದೆ ಹೋಗಬಹುದು. ನಿಮಗೆ ಇಷ್ಟವಾದ ವಿಷಯ ಮಾತಾಡಲಿಲ್ಲ ಎಂದ ಮಾತ್ರಕ್ಕೆ ಇಡೀ ಕಾರ್ಯಕ್ರಮ ಅಪ್ರಾಮಾಣಿಕ ಅಂದುಬಿಡುವುದೇ! Viewers ಕಳೆದುಕೊಳ್ಳುವ ಭಯದಿಂದಲೇ ಕಾರ್ಯಕ್ರಮದಲ್ಲಿ ಆ ವಿಷಯ ಹೇಳುತ್ತಿಲ್ಲ ಎನ್ನುವುದು ನಿಮಗೆ ಹೇಗೆ ಗೊತ್ತು? ನಿಮಗೆ ಮುಖ್ಯ ಎಂದು ಅನ್ನಿಸಿದರೆ ಖಂಡಿತ ನೀವು ಜಾತಿ ಪದ್ಧತಿಯ ಬಗ್ಗೆಯೇ ೧೪ ಸಂಚಿಕೆಗಳ ಕಾರ್ಯಕ್ರಮ ನಿರೂಪಿಸಿ, ಚೆನ್ನಾಗಿದ್ದರೆ ನಾವು ಸಂತೋಷದಿಂದ ನೋಡುತ್ತೇವೆ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆ. ಅಮೀರ್ ಖಾನ್ ಏನು social issueಗಳನ್ನ ನಾನೊಬ್ಬನೇ ಮಾತನಾಡಬಹುದು ಎಂದು ಗುತ್ತಿಗೆ ತೆಗೆದುಕೊಂಡಿಲ್ಲವಲ್ಲ. ಹಾಗೆಯೇ ನಾನು ಯಾರ್ಯಾರು ಯಾವ ಯಾವ ವಿಷಯ ಮಾತನಾಡಬೇಕು ಎಂದು ಬಯಸುತ್ತಾರೋ ಅದನ್ನೇ ಮಾತನಾಡುತ್ತೇನೆ ಎಂದು ಎಲ್ಲೂ ಬರೆದೂ ಕೊಟ್ಟಿಲ್ಲ. ಇದು ಅವನ obligation ಅಲ್ಲ. ಇಷ್ಟೆಲ್ಲಾ ಚಾನೆಲ್ ಗಳಿವೆ. ದಯವಿಟ್ಟು ನೀವು ಒಂದು ಕಾರ್ಯಕ್ರಮ ಕೊಡಿ. ನಿಮಗೆ ಬೇಕಾದ ವಿಷಯಗಳನ್ನೇ ಮಾತನಾಡಿ. ಇಂದಿನ ಕಾಲದಲ್ಲಿ ಖಂಡಿತ ಅದಕ್ಕೆ ತಡೆ ಇಲ್ಲ. ಅದರ ಬದಲು “ನನಗೆ ಸರಿ ಅನ್ನಿಸಿದ್ದೇ ಉಳಿದವರಿಗೂ ಸರಿ ಅನ್ನಿಸಬೇಕು, ಅವರು ಅದನ್ನೇ ಮಾಡಬೇಕು, ಅವರು ಅದನ್ನ ಮಾಡಲಿಲ್ಲವಾದ್ದರಿಂದ ಜನರು ಅದನ್ನು ತಿರಸ್ಕರಿಸಬೇಕು” ಎನ್ನುವ ವಾದ ಕೇವಲ ಬರವಣಿಗೆಯಲ್ಲಷ್ಟೇ ಚೆನ್ನಾಗಿ ಕಾಣುತ್ತದೆ. ನಿಜಜೀವನದಲ್ಲಿ ಉಪಯೋಗಕ್ಕೆ ಬರುವುದಿಲ್ಲ.

  ಪ್ರತಿಕ್ರಿಯೆ
 4. Samvartha 'Sahil'

  @Harsha: Nange bekaada vishayada kuritu maatanaadali endu naanenu ottayisuttilla. Naanu heluttiruvudu ishtey- bahalashtu janarige mujugaravaagadanta vishayagalanne ettikollalu TRPya preoccupation ello kaaranavaaguttade embudu. amir khan apraamaanika emba maatannu naanu elelloo helilla. avanu maaduttiruva kaaryakrama nirupayukta endu saha nanna vaadavalla. SJ kuritu nedeyuttiruva charche- Avadhi mattu Kafila eradannnu naanu odutta bandiruvudu- naduve SJ yalli iruva kelavu complexities bagge heluttiruvudu maatra. Adakkinta mukhyavaagi nanna kendraasakti nannanno olagindante namma kaalakke tannade aada ondu hosa bageya saamkrutika chaluvali nedesalu aagauttilla embudu. namma kaaladda ‘structure of feeling’ enu embudu. idakinta hechchu naanenu helodilla. EOM.

  ಪ್ರತಿಕ್ರಿಯೆ
 5. Harsha Kugwe

  @ರಾಜೇಶ್, ಮೇಲೆ ಪ್ರತಿಕ್ರಿಯಿಸಿರುವುದು ನಾನಲ್ಲ. ಸಾಮಾನ್ಯವಾಗಿ ನಾನು ಪ್ರತಿಕ್ರಿಯಿಸುವಾಗ ನನ್ನ ವೆಬ್ ಲಿಂಕ್ ಮೂಲಕವೇ ಪ್ರತಿಕ್ರಿಯಿಸುತ್ತೇನೆ. ಮೇಲೆ ಅಭಿಪ್ರಾಯ ವ್ಯಕ್ತ ಪಡಿಸಿರುವ ‘ಹರ್ಷ’ ಬೇರೆಯವರಿರಬಹುದು. ಬೇನಾಮಿ ಹೆಸರಿನವರೂ ಇರಬಹುದು. SMJ ಒಂದು ಅಪ್ರಾಮಾಣಿಕ ಕಾರ್ಯಕ್ರಮ ಎಂದು ಸಂವರ್ಥ ಸಾಹಿಲ್ ಪರಿಗಣಿಸಿದ್ದಾರೆ ಎಂದು ನನಗೆ ಅನ್ನಿಸಿಲ್ಲ. ಇದು ಒಳ್ಳೆಯ ಕಾರ್ಯಕ್ರಮ ಆದರೆ ಅದು ಸಮಸ್ಯೆಗಳ ಮೂಲವನ್ನು ತಲುಪುವುದಿಲ್ಲವೆಂಬ ಕಾಳಜಿ ಸಾಹಿಲ್ ಅವರದ್ದು. ನನ್ನ ಅಭಿಪ್ರಾಯಗಳನ್ನು ದಿನೇಶ್ ಕುಮಾರ್ ಮತ್ತು ಅಶೋಕ್ ಷೆಟ್ಟರ್ ಅವರ ಮತ್ತಷ್ಟು ಅಭಿಪ್ರಾಯಗಳು ಧ್ವನಿಸುತ್ತಿರುವುದರಿಂದ ಮತ್ತೆ ನಾನು ಪ್ರತಿಕ್ರಿಯಿಸುವ ಅಗತ್ಯ ಇಲ್ಲ ಎಂದೆನ್ನಿಸುತ್ತೆ. ಮತ್ತೆ ಏನಾದರೂ ಹೇಳಲೇಬೇಕೆಂದು ಹೊರಟರೆ ಸಂವರ್ಥ ಹೇಳಿದಂತೆ ಅಲ್ಲಲ್ಲೇ ಗಿರಕಿ ಹೊಡೆಯಬೇಕಾಗುತ್ತದೆ. – ಹರ್ಷ ಕುಮಾರ್ ಕುಗ್ವೆ

  ಪ್ರತಿಕ್ರಿಯೆ
 6. ಆನಂದ್

  ಹೀಗಂದಿದ್ರು ಸಾಹಿಲ್ ಸಾಹೇಬ್ರು: With all respects to the concern of Amir Khan and all those who are watching the show, tell me with so much of advertising, ambani and corporate interest intertwined with SJ will Amir Khan be able to raise some of the most inhumane issues of this country- say caste discrimination/oppression, demand for reservation, khap panchayat, communalism etc- in his show?
  ಅದೇನು ಕಾಕತಾಳೀಯಾನೋ ಏನೋ? ಇವತ್ತಿನ ಎಪಿಸೋಡ್ “ಖ್ವಾಪ್ ಪಂಚಾಯತ್” ಬಗ್ಗೇ ಇತ್ತಂತೆ! ಶ್ರೀ ಸಂವರ್ಥ ಸಾಹಿಲ್ ಅವರಿಗೆ ಉತ್ತರ ಅಮೀರ್‌ಖಾನ್ ಅವರೇ ಕೊಟ್ಟಂಗಾಯ್ತಾ?!

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: