'ತುಂಗಾ' ಹುಟ್ಟಿದ್ದು ಹೀಗೆ..

‘ತುಂಗಾ’ ಕಾದಂಬರಿ ತುಂಗಾ ರೀತಿಯೇ ಇದ್ದ ಹುಡುಗಿಯಿಂದ ಬಿಡುಗಡೆಗೊಂಡಿತು. ಆಕೆ ಅವನಿ. ಪುಸ್ತಕ ಬಿಡುಗಡೆ ಮಾಡಿದ ಮೇಲೆ ಲೇಖಕಿ ವಿ ಗಾಯತ್ರಿ ಈ ಕಾದಂಬರಿಯ ಆತ್ಮೀಯ ಪುಟವನ್ನು ಕೇಳುಗರ ಎದುರು ಹರಡುತ್ತಾ ಹೋದರು. ಇದಕ್ಕೆ ಸುಘೋಷ್ ಎಸ ನಿಗಳೆ ಸಹಾ ದನಿಗೂಡಿಸಿದರು. ನಂತರ ಲೇಖಕಿಯೊಂದಿಗೆ ನಡೆದ ಸಂವಾದ ಇಂದಿನ ಶಿಕ್ಷಣ ವ್ಯವಸ್ಥೆಯ ಮೇಲೆ ಸ್ಪಾಟ್ ಲೈಟ್ ಬೀರಿತು. ಆಕೃತಿಯ ರೂವಾರಿಗಳಾದ ಗುರು ದಂಪತಿ ಒತ್ತಾಸೆಯಿಂದ ಈ ಕಾರ್ಯಕ್ರಮ ಜರುಗಿತು. ಹೆಚ್ಹಿನ ಫೋಟೋಗಳಿಗಾಗಿ ಓದುಬಜಾರಿಗೆ ಭೇಟಿ ಕೊಡಿ ]]>

‍ಲೇಖಕರು avadhi

August 10, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

ಚಂಪಾ ಶೆಟ್ಟಿ । ಕಳೆದ ವಾರದಿಂದ । ಸಿನೆಮಾ ಮಾಡಬೇಕೆಂದಕೂಡಲೇ ಅನೇಕರಿಂದ ಬಂದದ್ದು ಒಂದೇ ಪ್ರಶ್ನೆ " ನಿಮ್ಮದು ಆರ್ಟ್ ಮೂವಿನಾ? ಕಮರ್ಷಿಯಲ್...

0 ಪ್ರತಿಕ್ರಿಯೆಗಳು

Trackbacks/Pingbacks

  1. ಆಕೃತಿಯಲ್ಲಿ ’ತುಂಗಾ’ ಅನಾವರಣಗೊಂಡಿದ್ದು.. ಸಂವಾದಕ್ಕೆ ಒಳಪಟ್ಟಿದ್ದು ಹೀಗೆ… « ಆಕೃತಿ ಪುಸ್ತಕ - [...] ಫೋಟೋಗಳು ಅವಧಿಯಲ್ಲಿ ಫೋಟೋಗಳು ಓದುಬಜಾರ್ ನಲ್ಲಿ [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This