]]>
12.97160677.594376
ಅನುದಿನ, ಅನುಕ್ಷಣ ಮಗ್ಗಲು ಬದಲಿಸುವ ಈ ಜೀವನ ಅಂದೂ ನನಗೆ ಒಂದು ಗೂಢ ಪ್ರಶ್ನೆಯೇ ಆಗಿತ್ತು, ಇಂದಿಗೂ. ಆದರೂ ಎಲ್ಲೂ ನಿಲ್ಲದೇ ಓಡುತ್ತಲೇ...
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು....
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
Naguvudo aLuvudo Neeve Heli ???? 🙁
Wah!!!
ಇದರಲ್ಲೇನಿದೆ ಆಶ್ಚರ್ಯ?
ಭೈರಪ್ಪನವರ ಹೊಸ ಪುಸ್ತಕ “ಕವಲು” ಮೊದಲ ಅಧ್ಯಾಯ ಓದಿ ನೋಡಿ. ಅದರಲ್ಲಿ ಸರಿಯಾಗಿ ಇಡಬೇಕಾಗಿದ್ದ ಜಾಗದಲ್ಲಿ ಫುಲ್ ಸ್ಟಾಪ್ ಇಲ್ಲ, ಕಾಮ ಇಲ್ಲ (ಆದರೆ ಪುಸ್ತಕದಲ್ಲಿ ಕಾಮದ ವಾಸನೆ ಜೋರಾಗಿದೆ!), ವಾಕ್ಯ ಎಲ್ಲಿ ಮುಗಿದಿದೆ, ಎಲ್ಲಿ ಪ್ರಾರಂಭ ಆಗ್ತಿದೆ ಗೊತ್ತಾಗಲ್ಲ. ಯಾರು ಯಾರಿಗೆ ಏನು ಹೇಳ್ತಿದಾರೆ ಗೊತ್ತಾಗ್ತಿಲ್ಲ…
ಕನ್ನಡದ ನಂಬರ್ ವನ್ ಕಾದಂಬರಿಕಾರರ ಪುಸ್ತಕದ ಪರಿಸ್ಥಿತಿಯೇ ಹೀಗಿರುವಾಗ ಇನ್ನು ಉಳಿದವರ ಪಾಡೇನು?
-ರಾಮು
🙂
😀
ಒಂದು ತಿಂಗಳಿನಲ್ಲಿ ತೆಲಗು ಕಲಿಯಲು ‘ಕೂಂಡಿ’ಯನ್ನೇಕೆ ‘ಕಳೆ’ಯಬೇಕು ಗೊತ್ತಾಗಲಿಲ್ಲ….
thumba chennagide andi.. ha ha ha..