ತೇಜಸ್ವಿಯನ್ನು ನೆನಪಿಸಿಕೊಳ್ಳೋಣ…

nagesh-hegde-08ತೇಜಸ್ವಿಯನ್ನು ನೆನಪಿಸಿಕೊಳ್ಳುವ ಉತ್ತಮ ಕೆಲಸವನ್ನು ಹಮ್ಮಿಕೊಂಡವರಿಗೆ ಅಭಿನಂದನೆಗಳು. ಇಂದು ನಮ್ಮೆದುರು ‘ತೇಜಸ್ವಿ’ ಎಂಬ ಬಿಂಬ ಮಾತ್ರ ಇದೆ. ಆ ಬಿಂಬದಲ್ಲಿ ಸೂಕ್ಷ್ಮಗ್ರಹಿಕೆಯ ಸಾಹಿತಿ ಇದ್ದಾನೆ, ಸಾಮಾಜಿಕ ಚಿಂತಕನಿದ್ದಾನೆ, ಉತ್ತಮ ಛಾಯಾಗ್ರಾಹಕನಿದ್ದಾನೆ, ಚಿತ್ರಕಾರನಿದ್ದಾನೆ, ಚರಿತ್ರಕಾರನಿದ್ದಾನೆ, ಆಧುನಿಕ ತಂತ್ರಜ್ಞಾನಕ್ಕೆ ಸ್ಪಂದಿಸಬಲ್ಲ ಪ್ರಕಾಶಕನಿದ್ದಾನೆ, ರೈತನಿದ್ದಾನೆ, ಅಲೆಮಾರಿಯಿದ್ದಾನೆ; ಎಲ್ಲಕ್ಕಿಂತ ಹೆಚ್ಚಾಗಿ ಜೀವಲೋಕದ ತುಡಿತಗಳನ್ನು ಅರಿತಿದ್ದ ಪರಿಸರ ಪ್ರೇಮಿ ಇದ್ದಾನೆ.
ಕನ್ನಡಕ್ಕೆ ಅಪರೂಪಕ್ಕೆಂಬಂತೆ ದಕ್ಕಿದ್ದ ಈ ಬಹುಮುಖ ಆಸಕ್ತಿಯ ಎಲ್ಲ ಮುಖಗಳನ್ನೂ ನಾವು ಮತ್ತೊಮ್ಮೆ ಮಗದೊಮ್ಮೆ ನೆನಪಿಸಿಕೊಳ್ಳಬೇಕಿದೆ. ಇಂದಿನ ಎಳೆಯರಿಗೆ ಹಾಗೂ ಮುಂದಿನ ಪೀಳಿಗೆಗೆ ಪ್ರೇರಣೆಯಾಗಬಲ್ಲ ಇಂಥ ಅಪರೂಪದ ಬಿಂಬವೊಂದು ಕಾಲದ ಹರಿವಿನಲ್ಲಿ ಮಾಸಿ ಹೋಗಲು ಬಿಡಬಾರದು.
ನಾಗೇಶ್ ಹೆಗಡೆ
-ಶನಿವಾರ ಬಾದಾಮಿ ಹೌಸ್ ನಲ್ಲಿ ಜರುಗಲಿರುವ ‘ಮೂಡಿಗೆರೆ ಮಾಯಾವಿ’
ಕಾರ್ಯಕ್ರಮಕ್ಕೆ ಬರುತ್ತೇನೆ ಎಂಬ ಭರವಸೆ ನೀಡುತ್ತಾ-

‍ಲೇಖಕರು avadhi

April 2, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಇಂದು 'ಥಟ್ ಅಂತ ಹೇಳಿ' ಯಲ್ಲಿ ತುಂಗಾ

ಇಂದು ರಾತ್ರಿ  ೧೦-೩೦ ಕ್ಕೆ ಪ್ರಸಾರವಾಗುವ 'ಥಟ್ ಅಂತ ಹೇಳಿ' ಕಾರ್ಯಕ್ರಮದಲ್ಲಿ ತುಂಗಾ ವಿಮರ್ಶೆ ಇದೆ. ಮೇಫ್ಲವರ್ ಪ್ರಕಟಿಸಿರುವ ವಿ ಗಾಯತ್ರಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This