ತೇಜಸ್ವಿ ಎಂಬ 'ಮೂಡಿಗೆರೆಯ ಮಾಯಾವಿ'

ತೇಜಸ್ವಿ ಎಂಬ ಮೂಡಿಗೆರೆಯ ಮಾಯಾವಿಗೆ ಈಗ ೭೦. ಪ್ರತಿಯೊಬ್ಬರಿಗೂ ಎಟುಕುವ ಮುಕ್ತ ವಿಶ್ವವಿದ್ಯಾಲಯವಾಗಿದ್ದ ತೇಜಸ್ವಿ ಎಲ್ಲರ ಮನೆ, ಮನದಂಗಳದಲ್ಲಿ ಇರಲಿ ಎಂಬ ಆಶಯದಿಂದ ‘ಅವಧಿ’ ಕನ್ನಡ ಕಂಡ ಖ್ಯಾತ ವ್ಯಂಗ್ಯಚಿತ್ರಕಾರರಾದ ಪಿ ಮಹಮ್ಮದ್ ಹಾಗೂ ಗುಜ್ಜಾರ್ ಅವರ ತೇಜಸ್ವಿ ಚಿತ್ರಗಳನ್ನು ಪ್ರಕಟಿಸಿದೆ.
ಇದು ಎಷ್ಟು ಮುದ್ದಾಗಿ ಪ್ರಕಟವಾಗಿದೆ ಎಂದರೆ ಈಗಾಗಲೇ ಸುಮಾರು ೧೦೦೦ ಪ್ರತಿಗಳು ಮಾರಾಟವಾಗಿ ಹೋಗಿದೆ. ಆದರೆ ಕಡಿದಾಳು ಶಾಮಣ್ಣ, ಭಾರತ ಯಾತ್ರಾ ಕೇಂದ್ರದ ಬಿ ಎಲ್ ಶಂಕರ್, ಎಂ ಪಿ ಪ್ರಕಾಶ್ ವಿವಿಧ ಕಾರ್ಯಕ್ರಮಗಳಲ್ಲಿ ಈ ಕಾರ್ಡ್ ನೋಡಿ ಇನ್ನಷ್ಟು ಕಾರ್ಡ್ ಗಳಿಗೆ ಬೇಡಿಕೆ ಮುಂದಿಟ್ಟಿದ್ದಾರೆ. ಹಾಗಾಗಿ ತೇಜಸ್ವಿ ಕಾರ್ಡ್ ಮತ್ತೆ ಎರಡನೆಯ ಮುದ್ರಣಕ್ಕೆ ಸಜ್ಜಾಗುತ್ತಿದೆ.
3 ಕಾರ್ಡ್ ಗಳ ಒಂದು ಸೆಟ್ ಗೆ 30 ರೂ. ಬದಲಿಗೆ ಗೆಳೆಯರ ಬಳಿ ಇರಲಿ ಎಂಬ ಕಾರಣಕ್ಕೆ ಮೂರು ಕಾರ್ಡ್ ಗಳನ್ನೂ ತಲಾ 25 ರಂತೆ ಖರೀದಿಸಿದರೆ 750 ರೂ ಬದಲಿಗೆ 650 ರೂಪಾಯಿಗೆ ಈ ಕಾರ್ಡ್ ಗಳನ್ನು ನಿಮ್ಮ ಮನೆ ಬಾಗಿಲಿಗೆ ಕಳಿಸುತ್ತೇವೆ. ಡಿಡಿ ಯನ್ನು mayflower media house ಹೆಸರಿಗೆ ಬೆಂಗಳೂರಿನಲ್ಲಿ ಸಂದಾಯವಾಗುವಂತೆ ಕಳಿಸಿ. ವಿಳಾಸವನ್ನು [email protected] ಗೆ ಮೇಲ್ ಮಾಡಿ. 
  
 

‍ಲೇಖಕರು avadhi

September 9, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ರಮಾಕಾಂತ್ ಆರ್ಯನ್‌ ಅವನು ಕಾಲ ಹೆಬ್ಬರಳ ತುದಿಯಲ್ಲಿ ವಿಶ್ವವನ್ನೇ ಪುಟಿಪುಟಿದು ಕುಣಿಸಿದವನು. ಫುಟ್ಬಾಲ್ ಅಂಗಳದಲ್ಲಿ ಅವನು ಓಡಿದ, ಓಡಾಡಿದ...

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.....

೧ ಪ್ರತಿಕ್ರಿಯೆ

  1. Ashwini K T

    hi,nice idea:)
    I want card and tejaswi cup also,how can i get?any shop wgich sells these?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: