ತೇಜಸ್ವಿ ಛಾಯಾ ಗಳಿಗೆಗಳು

te3new.jpgte4new.jpgತೇಜಸ್ವಿ ಬಂದೂಕಿಗಿಂತ ಹೆಚ್ಚಾಗಿ ಕೆಮರಾ ಹಿಡಿದು ಮೂಡಿಗೆರೆಯ ಕಾಡಲ್ಲಿ ಅಲೆದವರು. ಹಕ್ಕಿಯ ಒಂದು ಅತಿ ಸುಂದರ ಗಳಿಗೆಗಾಗಿ ನಿರಂತರ ಕಾದವರು. ಹಾಗೆ ಕಾದೂ, ಓಹ್ ಸರಿಯಾಗಿ ಸೆರೆ ಹಿಡಿಯಲಾಗಲಿಲ್ಲ ಎಂದು ನಿಟ್ಟುಸಿರು ಬಿಡುತ್ತಲೇ ಮತ್ತೆ ಹಕ್ಕಿಯ ಹಿಂದೆ ಅದರ ಅದ್ಭುತ ಛಾಯೆಯನ್ನು ಗೆದ್ದೇ ಗಲ್ಲುವ ಉಮೇದಿಯಲ್ಲಿ ನಡೆದವರು. ಈಗಲೂ ಹಕ್ಕಿಯ ಹಿಂದೆ ಸಾಗಿಯೇ ಇದ್ದಾರೇನೋ ಎಂದು ಅನಿಸುವಷ್ಟರ ಮಟ್ಟಿಗೆ ಅದರ ಗುಂಗು ಉಳಿಸಿಹೋದವರು.

te2new.jpgte5new.jpgಅಪರೂಪದ ಛಾಯಾಗ್ರಾಹಕರಾಗಿದ್ದ ತೇಜಸ್ವಿಯವರು ಸೆರೆ ಹಿಡಿದಿಟ್ಟು ಹೋದ ಅಪೂರ್ವ ಗಳಿಗೆಗಳು ಒಂದೆರಡಲ್ಲ. ಅಂಥ ತೇಜಸ್ವಿಯವರು ತಮ್ಮ ಆಪ್ತ ವಲಯದಲ್ಲಿ ತೋರುತ್ತಿದ್ದ ಲಹರಿ ಕೂಡ ಅಷ್ಟೇ ಆಪ್ತವಾದುದು, ಅತಿ ಮಧುರವಾದುದು. ಅದು ಎಂದೆಂದೂ ಜೊತೆಗಿರಲಿ ಎಂಬ ಹಂಬಲದಿಂದ ಸೆರೆಯಾಗಿಸಿದವರಲ್ಲಿ ಛಾಯಾಗ್ರಾಹಕ ನೇತ್ರರಾಜು ಕೂಡ ಒಬ್ಬರು. ಅವರು ಸೆರೆ ಹಿಡಿದ ತೇಜಸ್ವಿ ಗಳಿಗೆಗಳು ಇಲ್ಲಿವೆ.

te1new1.jpgಈ ಛಾಯಾ ಗಳಿಗೆಗಳನ್ನು
ಬಳಸಿಕೊಳ್ಳಲು
ಪ್ರೀತಿಯಿಂದ ಒಪ್ಪಿದ
ನೇತ್ರರಾಜು ಅವರಿಗೆ
ಕೃತಜ್ಞತೆಗಳು.

‍ಲೇಖಕರು avadhi

April 5, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ರಮಾಕಾಂತ್ ಆರ್ಯನ್‌ ಅವನು ಕಾಲ ಹೆಬ್ಬರಳ ತುದಿಯಲ್ಲಿ ವಿಶ್ವವನ್ನೇ ಪುಟಿಪುಟಿದು ಕುಣಿಸಿದವನು. ಫುಟ್ಬಾಲ್ ಅಂಗಳದಲ್ಲಿ ಅವನು ಓಡಿದ, ಓಡಾಡಿದ...

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.....

3 ಪ್ರತಿಕ್ರಿಯೆಗಳು

  1. lokesh mosale

    dear nethra raju
    ninna sarakannu hora thegeyo ninna shakthi aanekarige gothilla .ninna daridhra parathatha galannu bittu valle chitra thorisu.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: