ದಾರಿ ಬಿಡಿ ದಾರಿ ಬಿಡಿ ಜೋಗಿ ಬತ್ತಾವ್ರೆ…

ಈ ಬಾರಿ ಸಮ್ಮೇಳನದಲ್ಲಿ ವರದಿ ಮಾಡುವುದು ಅಷ್ತ್ಯೇನೂ ಇಲ್ಲ ಅನ್ಸಿರ್ಬೇಕು.

ಜೋಗಿ ಹೊಸ ಕೆಲಸ ಹುಡುಕಿಕೊಂಡಿದ್ದಾರೆ.

ನೋಡಿ..ಮಸ್ತ್ ಮಜಾ ಮಾಡಿ..

img_88461

img_8847

img_8849

‍ಲೇಖಕರು avadhi

February 6, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

5 ಪ್ರತಿಕ್ರಿಯೆಗಳು

 1. santhosh

  ಆಹಾ ಜೋಗಿ…ಎಂತಹ ಮೋಡಿ…ಸೌಂದರ್ಯವನ್ನು ಕಾಪಾಡಿಕೊಳ್ಳುವ ಹೊಸ ವಿಧಾನವೇ..?
  ನಮಸ್ಕಾರ ಸಾರ್ರೂ…………..
  ನಿಮ್ಮವ,
  ಸಂತೋಷ್ ಅನಂತಪುರ

  ಪ್ರತಿಕ್ರಿಯೆ
 2. Harish Kera

  ಆದರೂ ದುರ್ಗಕ್ಕೆ ಹೋಗಿ ಎಳನೀರು ಮಾರುವ ಪರಿಸ್ಥಿತಿ ಜೋಗಿಗೆ ಬರಬಾರದಿತ್ತು.
  -ಹರೀಶ್ ಕೇರ

  ಪ್ರತಿಕ್ರಿಯೆ
 3. Shiva Prasad T R

  ಹ್ಹ..ಹ್ಹ…ಹ್ಹ….. ಗುಡ್ ಬ್ಯುಸಿನೆಸ್!
  ಮೊದ್ಲೇ ಎಕಾನಮಿ ಮರದಿಂದ ಎಳನೀರು ಕೆಳಗೆ ಬೀಳುವಂತೆ ಬಿದ್ದಿದೆ.
  ಯಾವುದಕ್ಕೂ ಸೈಡ್ ಬ್ಯುಸಿನೆಸ್ ಆರಂಭಿಸಿದ್ದು ಒಳ್ಳೆಯದು!
  ದಿಲ್ಲಿ ಫ್ರಾಂಚೈಸಿ ಕೊಡೋದಿದ್ರೆ ದಯವಿಟ್ಟು ಹೇಳಿ!
  ಒಳ್ಳೇ ಮಾರ್ಗದರ್ಶನ ಜೋಗಿಯವರೆ!
  ನಿಮ್ಮ ಮುಂಜಾಗರೂಕತೆಗೆ ಹ್ಯಾಟ್ಸ್ ಆಫ್!
  ಜೋಗಿ ಜೈ ಹೋ….

  ಪ್ರತಿಕ್ರಿಯೆ
 4. ರಾಧಾಕೃಷ್ಣ

  ನಾನು ನೋಡಿದಾಗೆಲ್ಲ ಜೋಗಿ ಮೀಡಿಯಾ ಸೆಂಟರ್ ನಲ್ಲಿ ಕುಟ್ಟುತ್ತಿದ್ದರು.
  ಅದು ಯಾವಾಗ ಬೊಂಡದಂಗಡಿಗೆ ಹೋದರೋ……….

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: