ದೀಪಾವಳಿ ಮಾಡೋ ಹುರುಪಿಲ್ಲ..

radhika ganganna

ರಾಧಿಕಾ ಗಂಗಣ್ಣ 

ಈ ಸಾರಿ ಯಾಕೋ ದೀಪಾವಳಿ ಹಬ್ಬ ಮಾಡೋ ಹುರುಪಿಲ್ಲ..

ಗೌರಿಗೆ ಗಂಡನ ದುಃಖ,

ಗೊಂಬೆ ಮನೆಯಲ್ಲಿ ದೆವ್ವದ ಕಾಟ,

ಗೌತಮ್ ಹಠಾತ್ ಸಾವು,

ದೃಷ್ಟಿಯ ಮಾವ ambulanceನಲ್ಲಿ ಅಪಹರಣ,

..ಒಂದಾ ಎರಡಾ,

ಈ ದುಃಖಭರಿತ ಧಾರಾವಾಹಿಗಳಿಂದ ಪ್ರೇಕ್ಷಕರಿಗೆ ಮುಕ್ತಿ ಯಾವಾಗ! ಚಿತ್ರರಂಗದಲ್ಲಾದರೂ ಮರುಭೂಮಿಯಲ್ಲಿನ ಓಯಸಿಸ್ ತರಹ ಆಗೀಗ ಒಳ್ಳೆಯ ಸಿನಿಮಾಗಳು ಬರುತ್ತೆ. ಆದರೆ ಧಾರಾವಾಹಿಗಳಲ್ಲಿ ಆ ಸೂಚನೆಗಳೇ ಇಲ್ಲ.

‍ಲೇಖಕರು Admin

October 29, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿನಗೆ ನೀನೇ ಗೆಳೆಯ, ನಿನಗೆ ನೀನೇ

ನಿನಗೆ ನೀನೇ ಗೆಳೆಯ, ನಿನಗೆ ನೀನೇ

ಗೊರೂರು ಶಿವೇಶ್ High noon  ಅಥವಾ ಮಟಮಟ ಮಧ್ಯಾಹ್ನ ಒಂದು ವೆಸ್ಟರ್ನ್ ಕ್ಲಾಸಿಕಲ್ ಚಿತ್ರ . ಪ್ರಸಿದ್ಧ ನಿರ್ದೇಶಕ  ಫ್ರೆಡ್...

ಸೃಜನಾತ್ಮಕ ಕಲಾಕೃತಿ ‘ಕ್ಲೋಸ್ ಅಪ್’

ಸೃಜನಾತ್ಮಕ ಕಲಾಕೃತಿ ‘ಕ್ಲೋಸ್ ಅಪ್’

ಚಂದ್ರಪ್ರಭ ಕಠಾರಿ ಅಬ್ಬಾಸ್ ಕಿರೊಸ್ತಾಮಿ ಅವರ ೧೯೯೦ರಲ್ಲಿ ತಯಾರಾದ “ ಕ್ಲೋಸ್ ಅಪ್ ” ಚಲನಚಿತ್ರ ಬಯೋಗ್ರಾಫಿ ಪ್ರಕಾರದ್ದೆಂದು ಹೇಳಿದೆ. ಹಾಗೆ...

‘ಬೆಳದಿಂಗಳ ಬಾಲೆ’ಗೆ 25

‘ಬೆಳದಿಂಗಳ ಬಾಲೆ’ಗೆ 25

ಗೊರೂರ ಶಿವೇಶ 1970 ರ ಉತ್ತರಾರ್ಧ ಹಾಗೂ 1980ರ ಪೂರ್ವಾರ್ಧದ ದಿನಗಳು ದೂರದರ್ಶನ ಇನ್ನೂ ವ್ಯಾಪಕವಾಗಿ ಹರಡಿರಲಿಲ್ಲ .ಓದುಗರು ಅದರಲ್ಲೂ...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: