ದೆಹಲಿಯಲ್ಲಿ ನಮ್ಮ ಮಳಿಗೆಗೆ ಬನ್ನಿ..

ದೆಹಲಿಯಲ್ಲಿ ನಡೆಯಲಿರುವ ವಿಶ್ವ ಪುಸ್ತಕೋತ್ಸವದಲ್ಲಿ ಕರ್ನಾಟಕ ಪ್ರಕಾಶಕರ ಸಂಘವು ಭಾಗವಹಿಸುತ್ತಿದ್ದು ತಾವು ದಯಮಾಡಿ ನಿಮ್ಮ ಸ್ನೇಹಿತರು, ಬಂಧುಗಳು ದೆಹಲಿಯಲ್ಲಿದ್ದರೆ ತಿಳಿಸಿ ಕನಡ ಪುಸ್ತಕ್ ಪ್ರಕಾಶನೋಧ್ಯಮವನ್ನು ಬೆಂಬಲಿಸಲು ಕೋರಿದೆ ಅಲ್ಲಿ ಮಳಿಗೆ ಸಂಖ್ಯೆ ೨೮ ಹಾಲ್ ನಂ೧೦ ಪ್ರಗತಿ ಮೈದಾನ ನವದೆಹಲಿ ದಿನಾಂಕ ೨೫-೨-೨೦೧೨ ಬೆಳಿಗ್ಗೆ ೧೦.೩೦ರಿಂದ ರಾತ್ರಿ ೮ರವರೆವಿಗೆ. ವಂದನೆಗಳೊಂದಿಗೆ ನ. ರವಿಕುಮಾರ ಜಂಟಿ ಕಾರ್ಯದರ್ಶಿ, ಕರ್ನಾಟಕ ಪ್ರಕಾಶಕರ ಸಂಘ, ಬೆಂಗಳೂರು ದೂ ೯೪೪೮೮೦೪೯೦೫  ]]>

‍ಲೇಖಕರು G

February 25, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This