‘ದೇಶ ಕಾಲ’ ಬಿಡುಗಡೆ ಹೀಗಿತ್ತು..

‘ಸಮರಸ’ದ ಗುರು ಕಂಡಂತೆ ದೇಶ ಕಾಲ ಬಿಡುಗಡೆ ಹೀಗಿತ್ತು. ಫೋಟೋಗಳಿಗಾಗಿ ಥ್ಯಾಂಕ್ಸ್ ಗುರು..

‍ಲೇಖಕರು avadhi

April 26, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

8 ಪ್ರತಿಕ್ರಿಯೆಗಳು

 1. ಆನಂದ ಕೋಡಿಂಬಳ

  ದೇಶಕಾಲ ವಿಶೇಷ ಸಂಚಿಕೆ ಬಿಡುಗಡೆ ಸಂಬಂಧೀ ಫೋಟೋಗಳು ನನಗೆ ತುಂಬ ಭಾವನಾತ್ಮಕವಾಗಿ ಕಂಡಿತು.ಅನಂತಮೂರ್ತಿ ಅವರು ಲವಲವಿಕೆ ಉತ್ಸಾಹದಲ್ಲಿ ಇರುವುದು ಕಂಡು ಒಂದಷ್ಟು ಹೊತ್ತು ಪ್ರೀತಿ ಮತ್ತು ಗೌರವದಿಂದ ಅವರನ್ನು ಧ್ಯಾನಿಸಿದೆ.
  ಅಭಿನಂದನೆಗಳು ವಿವೇಕ್ ಸರ್

  ಪ್ರತಿಕ್ರಿಯೆ
 2. ರವೀಂದ್ರ ಮಾವಖಂಡ

  ದೇಶಕಾಲದ ಚಂದಾ ವಿವರಗಳು:ವಾರ್ಷಿಕ ಚಂದಾ ೩೦೦ ರೂಪಾಯಿ (ಅಂಚೆ ವೆಚ್ಚ ಸೇರಿ)
  ಡಿ.ಡಿ ಅಥವಾ ಎಂ. ಓ. ಅಥವಾ ಚೆಕ್ ಮೂಲಕ ಚಂದಾ ಕಳಿಸಬಹುದು
  ವಿಳಾಸ:
  “ದೇಶ ಕಾಲ”
  ಡಿ-೧, ವಿಕ್ಟೋರಿಯನ್ ವಿಲ್ಲಾ
  ಅಲೆಕ್ಸಾಂಡ್ರಾ ರಸ್ತೆ, ರಿಚಮಂಡ್ ಟೌನ್
  ಬೆಂಗಳೂರು ೫೬೦೦೨೫
  ಹೆಚ್ಚಿನ ವಿವರಗಳಿಗೆ:
  ಫೋನ್: 9243136256 email: [email protected]

  ಪ್ರತಿಕ್ರಿಯೆ
 3. ಪಂಡಿತಾರಾಧ್ಯ

  ದೇಶಕಾಲ ಬಿಡುಗಡೆಗೆ ಹೋಗಲಾಗದಿದ್ದರೂ ಕಾರ್ಯಕ್ರಮದ ಚಿತ್ರಗಳನ್ನು ನೋಡಿ ತುಂಬ ಸಂತೋಷವಾಯಿತು. ಮೇಷ್ಟರು ಯು ಆರ್ ಅನಂತಮೂರ್ತಿ ಆರೋಗ್ಯವಾಗಿರುವುದನ್ನು ನೋಡಿ ತುಂಬ ಸಂತೋಷವಾಯಿತು.
  ದೇಶಕಾಲ ವಿಶೇಷ ಸಂಚಿಕೆ ನೋಡಿ ಆನಂದವಾಯಿತು.
  ನಿಮಗೆ ಅಭಿನಂದನೆಗಳು.
  ಪಂಡಿತಾರಾಧ್ಯ ಮೈಸೂರು

  ಪ್ರತಿಕ್ರಿಯೆ

Trackbacks/Pingbacks

 1. Tweets that mention ‘ದೇಶ ಕಾಲ’ ಬಿಡುಗಡೆ ಹೀಗಿತ್ತು.. « ಅವಧಿ -- Topsy.com - [...] This post was mentioned on Twitter by avadhi, G N Mohan. G N Mohan said: 'ದೇಶ ಕಾಲ' ಬಿಡುಗಡೆ ಹೀಗಿತ್ತು..:…

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: