ಹೃದಯಶಿವ
ಧಾರಾವಾಹಿಯಲ್ಲಿ ಪ್ರತಿದಿನ ಜಗಳವಾಡುವ
ಅತ್ತೆ-ಸೊಸೆ ಪಾತ್ರಧಾರಿಗಳಿಬ್ಬರು
ಒಮ್ಮೆ ಹೋಟೆಲೊಂದರಲ್ಲಿ ಒಟ್ಟಿಗೇ ಕೂತು
ನಗುನಗುತ್ತಾ ಊಟ ಮಾಡುವುದನ್ನು ಕಂಡ
ಮುಗ್ಧ ಮುದುಕಿಯೊಬ್ಬಳು
ಮನಸಿನಲ್ಲೇ ಅಂದುಕೊಂಡಿದ್ದು: “ಯಾವಾಗ್ಲೂ
ಹಿಂಗೇ ಇರೋಕೆ ಇವರಿಗೇನು ರೋಗ?”
ಹೃದಯಶಿವ
ಧಾರಾವಾಹಿಯಲ್ಲಿ ಪ್ರತಿದಿನ ಜಗಳವಾಡುವ
ಅತ್ತೆ-ಸೊಸೆ ಪಾತ್ರಧಾರಿಗಳಿಬ್ಬರು
ಒಮ್ಮೆ ಹೋಟೆಲೊಂದರಲ್ಲಿ ಒಟ್ಟಿಗೇ ಕೂತು
ನಗುನಗುತ್ತಾ ಊಟ ಮಾಡುವುದನ್ನು ಕಂಡ
ಮುಗ್ಧ ಮುದುಕಿಯೊಬ್ಬಳು
ಮನಸಿನಲ್ಲೇ ಅಂದುಕೊಂಡಿದ್ದು: “ಯಾವಾಗ್ಲೂ
ಹಿಂಗೇ ಇರೋಕೆ ಇವರಿಗೇನು ರೋಗ?”
ಕೆ ನಲ್ಲತಂಬಿ ನೃತ್ಯದ ಭಂಗಿಗಳಲ್ಲಿ ಒಂದು. ಇದು ಒಡಿಸ್ಸಿ ನಾಟ್ಯದಲ್ಲಿ ಹೆಚ್ಚಾಗಿ ಬಳಸಲ್ಪಡುತ್ತದೆ. ಈ ಭಂಗಿಗಳು ಸುಮಾರು ನಾಲ್ಕು...
ಗೊರೂರು ಶಿವೇಶ್ ಕ್ಯಾಪ್ಟನ್ ಗೋಪಿನಾಥ್, ಪೂರ್ಣ ಹೆಸರು ಗೊರೂರು ರಾಮಸ್ವಾಮಿ ಗೋಪಿನಾಥ್. ಇವರ ಆತ್ಮಚರಿತ್ರೆಯ ಪುಟಗಳನ್ನು...
ಮಂಸೋರೆ ನಿರ್ದೇಶನದ 'ಆಕ್ಟ್ 1978' ಚಿತ್ರ ಸಾಕಷ್ಟು ಸುದ್ದಿ ಮಾಡಿದೆ. ವೀಕ್ಷಕರು ಮತ್ತೆ ಚಲನಚಿತ್ರ ಮಂದಿರಗಳತ್ತ ಹೆಜ್ಜೆ ಹಾಕುವಂತೆ ಮಾಡಿದೆ....
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
0 ಪ್ರತಿಕ್ರಿಯೆಗಳು