ನಂದೀಶ ಹಂಚೆ ಅವರ ವಿಮರ್ಶಾ ಸಂಕಲನ ‘ಕೆಂಡದೊಳಗಣ ಬೇರು’ ಹಾಗೂ ಚೆಮ್ಮೀನ್ ಮತ್ತು ಚೋಮನ ದುಡಿ ಕೃತಿಗಳ ತೌಲನಿಕ ಅಧ್ಯಯನ ‘ದುಡಿ’ ಮೈಸೂರಿನಲ್ಲಿ ಬಿಡುಗಡೆಗೊಂಡಿತು. ಸಂವಹನ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಚ್ ಎಸ್ ರಾಘವೇಂದ್ರರಾವ್, ಜಿ ಪಿ ಬಸವರಾಜು, ಜಿ ಕೆ ರವೀಂದ್ರ ಕುಮಾರ್, ಭಾರತೀದೇವಿ, ಅರುಣ ಜೋಳದಕೂಡ್ಲಿಗಿ, ಹಾ ತಿ ಕೃಷ್ಣೇಗೌಡ ಭಾಗವಹಿಸಿದ್ದರು.
ಆ ಸಮಾರಂಭದ ನೋಟವನ್ನು ನಿರಂಜನ ಕೊಟ್ಟೂರು ಒದಗಿಸಿಕೊಟ್ಟಿದ್ದಾರೆ.
0 ಪ್ರತಿಕ್ರಿಯೆಗಳು