ನನ್ನ ಹಾಡು ನನ್ನದು…

Life and Happiness  

– Anuradha B Rao

  During my childhood ,my mother always told me that happiness is the key to life. When I went to school They asked me what I wanted to become when I grew up… I wrote down “Happy” They told me I didn’t understand the assignment and I thought they didn’t understand LIFE….:)))]]>

‍ಲೇಖಕರು G

February 24, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೇವನೂರು ನಾಪತ್ತೆ…

ದೇವನೂರು ನಾಪತ್ತೆ…

ಹೌದು, ಪ್ರಚಾರ ಎಂದರೆ ಅವರಿಗೆ ಮುಜುಗರ! ಅಂಶಿ ಪ್ರಸನ್ನಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುವ ಹಲವು ಸಾಹಿತಿಗಳನ್ನು ಜಗತ್ತು ಕಂಡಿದೆ. ಏನೋ...

5 ಪ್ರತಿಕ್ರಿಯೆಗಳು

  1. ಅರ್ಕ

    ಇದು John Lennon ಹೇಳಿದ ವಾಕ್ಯ. ತಮ್ಮ ಲೇಖನದಲ್ಲಿ ಅವನ ಬಗ್ಗೆ ಮಾತೆ ಇಲ್ಲ..!!

    ಪ್ರತಿಕ್ರಿಯೆ
  2. Anuradha.rao

    ಇದು ನನ್ನದೇ ಅನುಭವ …ನನ್ನ ಉಪಾಧ್ಯಾಯಿನಿ ನೀವೆಲ್ಲಾ ಏನಾಗ ಬಯಸುತ್ತೀರಿ ಎಂದಾಗ ,ನನ್ನ ಅಮ್ಮನ ಮಾತುಗಳು ನೆನಪಾಗಿ” ಖುಷಿಯಾಗಿರಲು ” ಎಂದಿದ್ದೆ …ಈಗಲೂ ಅದೇ ನನ್ನ ಭಾವನೆ .ನನ್ನ ಅಮ್ಮನಿಗೆ ಈಗ 90 ವರ್ಷ ,ಮನಸ್ಸು 18 ರ ಹುಡುಗಿಯ ಮನಸ್ಸು .ತನ್ನ ಎಲ್ಲಾ ಮಕ್ಕಳಿಗೂ ಬದುಕಿನ ಮೂಲ ಮಂತ್ರವೇ ಸಂತೋಷ ಎಂದು ಹೇಳಿಕೊಟ್ಟಿದ್ದಾರೆ . .ಏನೇ ಮಾಡಿದರೂ ಸಂತೋಷವಾಗಿರುವುದೇ ಮುಖ್ಯ .ಜಾನ್ ಲೆನೆನ್ ದು ವಾಕ್ಯಗಳನ್ನು ಓದಿದಾಗ ನನ್ನ ನ್ನೇ ನಾನು ಕಂಡುಕೊಂಡೆ ..ಸಹೋದರಿ ಶಿವಾನಿ ಹೇಳುವ ಹಾಗೆ ” I am a happy being” ನನ್ನ ಮಂತ್ರ .ಈ ಹಾಡು ನನ್ನದೇ …ಇದು ಲೇಖನ ಅಲ್ಲ …ನನ್ನ ಬಾಲ್ಯದ ಚಿತ್ರ ನೋಡಿದಾಗ ನನಗಾದ ಅನುಭವವನ್ನು ನೆನಪಿಸಿಕೊಂಡ ಬಗೆ .!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: