ನಮ್ಮ ಹರೆಯದ ಗಂಡುಹಾರ್ಟುಗಳು ವಿಲವಿಲ!

ನಮ್ಮ ಹಿರಿಯ ಕಲಾವಿದರಾದ ಉಮೇಶ್, ದತ್ತಣ್ಣ, ಹಿರಿಯ ಪತ್ರಕರ್ತೆ ವಿಜಯಮ್ಮ, ನಿರ್ದೇಶಕ-ನಟ ರವಿ…ಇವರುಗಳ ಮನೆಯಲ್ಲಿ ಮನೆಕೆಲಸ ಮಾಡುವ ಒಂದು ಸ್ಪರ್ಧೆ. ಆ ಪರಿ ಮೆಡಿಕ್ಯೂರ್- ಪೆಡಿಕ್ಯೂರ್ ಮಾಡಿಸಿಕೊಂಡು, ಸಿ0ಗಾರವಾಗಿ ಬಂದ ಬಂಗಾರಿಗಳು ಕಸ ಗುಡಿಸುವ ಕೆಲಸ ಮನೆ ಒರೆಸುವ ಅಯ್ಯೋ ಪಾಪವೇ ಅನ್ನಿಸುವಂತಾಯಿತು. ಹಿರಿಯ ಕಲಾವಿದರಾದ ದತ್ತಣ್ಣ, ರವಿ, ಉಮೇಶ್ ಸಿಕ್ಕಿದ ಚಾನ್ಸ್ ಚೆನ್ನಾಗಿ ಬಳಸಿಕೊಂಡು ಆ ಹುಡುಗಿಯರನ್ನು ರೇಗಿ ಕೆಲಸ ಮಾಡಿಸಿ ಕೊಂಡರು.ವೀಕ್ಷಕರಿಗೆ ಮಜ ಸಿಕ್ತು . ಸ್ವಲ್ಪ ವಿಚಿತ್ರ ಎಂದು ಅನ್ನಿಸಿದರು ಇಲ್ಲಿ ಮೂಲ ಉದ್ದೇಶ ಸಹನೆ. ಅದು ಎಷ್ಟರ ಮಟ್ಟಿಗೆ ಆ ಹೆಣ್ಣು ಮಕ್ಕಳಲ್ಲಿ ಇದೆ ಎಂದು ಕಂಡು ಹಿಡಿಯುವ ಪ್ರಯತ್ನ. ಯಾಕೋ ಆ ಹೆಣ್ಣುಮಕ್ಕಳನ್ನು ಕಂಡಾಗ ಪಾಪವೇ ಕಸಮುಸರೆ ಕಮಲಿಗಳೇ ಎಂದು ವೀಕ್ಷಿಸುವಂತಾಯಿತು. ನಮ್ಮ ಹರೆಯದ ಗಂಡುಹಾರ್ಟುಗಳು ವಿಲವಿಲ ! ಪೂರ್ಣ ಓದಿಗೆ –ಮೀಡಿಯಾ ಮೈಂಡ್ ]]>

‍ಲೇಖಕರು avadhi

February 1, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಅದ್ಯಾಕೋ ಗೊತ್ತಿಲ್ಲ ಫೆಬ್ರವರಿ ಹದಿನಾಲ್ಕಕ್ಕೆ ಇರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲವೇನು ಅನ್ನಿಸುವಂತೆ ಒಂದು ಬಗೆಯ ವಾತಾವರಣ...

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This